August 2024

ಜೈಲಲ್ಲೂ ಬ್ರಾಂಡೆಡ್​ ಬಟ್ಟೆ ಹಾಕೋಕೆ ಹೇಗೆ ಸಾಧ್ಯ? ಜೈಲಲ್ಲಿ ಅಡ್ಜಸ್ಟ್​ಮೆಂಟ್​! ಶಾಕಿಂಗ್​ ಸ್ಟೇಟ್ಮೆಂಟ್​ ಕೊಟ್ಟ ನಿವೃತ್ತ ಪೊಲೀಸ್​ ಅಧಿಕಾರಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಕೈದಿಗಳ ಜೊತೆ ಕಾಫಿ ಕಪ್ ಹಿಡಿದುಕೊಂಡು ಸಿಗರೇಟ್ ಸೇದುತ್ತಿರುವ ಫೋಟೋಗಳು ವೈರಲ್ ಆಗಿವೆ. ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿ ನಟ ದರ್ಶನ್ ಮತ್ತು ತಂಡದ ಬಂಧನ. ಜೈಲು ಸೇರಿ 75 ದಿನಗಳ…

ಸರ್ಕಾರಿ ಶಾಲೆಯನ್ನು ದತ್ತು ಪಡೆದ ಸ್ಯಾಂಡಲ್ ವುಡ್ ನಟ-ನಟಿಯರು!

ಖಾಸಗಿ ಶಾಲೆಗಳ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಹಲವು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ವಿದ್ಯಾರ್ಥಿಗಳ ಕೊರತೆ ಹಾಗೂ ಸೌಲಭ್ಯಗಳ ಕೊರತೆಯಿಂದ ಈಗಾಗಲೇ ಹಲವು ಶಾಲೆಗಳ ಬಾಗಿಲು ಹಾಕಲಾಗಿದೆ. ಆದರೆ, ಕನ್ನಡ ಚಿತ್ರರಂಗದ ಕೆಲವು ತಾರೆಯರು, ಸರ್ಕಾರಿ ಶಾಲೆಗಳು ನಮ್ಮೆಲ್ಲರ ಆಸ್ತಿ. ನಾವು…

ತಂಗಿ ಮನೆಗೆ ಹೋಗಿ ರಾಖಿ ಕಟ್ಟಿಸಿಕೊಂಡ ನಟ ಯಶ್

ನ್ಯಾಷನಲ್ ಸ್ಟಾರ್ ಯಶ್ ಮನೆಯಲ್ಲಿ ರಾಖಿ ಹಬ್ಬ ಆಚರಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಯಶ್ ತಮ್ಮ ಮನೆಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹಬ್ಬದ ಸಂಭ್ರಮದ ಫೋಟೋವನ್ನು ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದೇಶದೆಲ್ಲೆಡೆ ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ. ‘ಕೆಜಿಎಫ್’…

ಬಂದೇ ಬಿಟ್ಲು ಸಂಗೀತಾ.. ಅತ್ತಿಗೆ ಜೊತೆ ನಮ್ರತಾ ಗೌಡ ಮನೆಯಲ್ಲಿ ಮುತ್ತೈದೆಯರ ಅರಿಶಿನ ಕುಂಕುಮ ಪೂಜೆಗೆ

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ತಮ್ಮ ಫೋಟೋ ಶೂಟ್‌ನಿಂದ ಫೇಮಸ್ ಆಗಿದ್ದಾರೆ. ಅವರು ಹೊಸ ಮತ್ತು ಹೊಸ ಫೋಟೋಗಳೊಂದಿಗೆ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಸದ್ಯ ಯಾವುದೇ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡದ ಕಿರುತೆರೆ…

ಹೊಸ ಮನೆಯಲ್ಲಿ ರಾಧಿಕಾ ಕುಮಾರಸ್ವಾಮಿ ಅದ್ಧೂರಿಯಾಗಿ ವರಮಹಾಲಕ್ಷ್ಮಿ ಪೂಜೆ

Radhika Kumaraswamy house varamahalakshmi: ಆಗಸ್ಟ್ 16 ರಂದು ದೇಶದೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕನ್ನಡದ ತಾರೆಯರ ಮನೆಗಳಲ್ಲೂ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಅದರಲ್ಲೂ ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ವೈಭವದಿಂದ…

ತಂಗಿ ಮದುವೆಯಲ್ಲಿ ಮಿಂಚಿದ ನಟಿ ರಾಗಿಣಿ ಮತ್ತು ಪ್ರಜ್ವಲ್ ದೇವರಾಜ್

ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಎಂದೇ ಖ್ಯಾತರಾಗಿರುವ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಸಹೋದರಿ ಕನಿಕಾ ಚಂದ್ರನ್ ಅವರ ವಿವಾಹ ಇತ್ತೀಚೆಗೆ ನಡೆದಿದ್ದು, ಸ್ವತಃ ಸಹೋದರಿ ಮದ್ವೇಲಿ ರಾಗಿಣಿ ವಧುವಿನಂತೆ ಮಿಂಚಿದ್ದಾರೆ. ಜನವರಿ ತಿಂಗಳಲ್ಲಿ ರಾಗಿಣಿ ಚಂದ್ರನ್ ಅವರ…

ಸಮಾಜದ ಶಾಂತಿ ಕದಡುವ, ಸುಲಿಗೆಯಂತಹ ವಿದ್ವಂಸಕ ಕೃತ್ಯ ನಡೆಸುವವರೆಲ್ಲಾ ಬಿಜೆಪಿಯ ಗರ್ಭಗುಡಿಯಲ್ಲೇ ಇರುತ್ತಾರೆ‌-ದಿನೇಶ್ ಗುಂಡೂರಾವ್

ಗೌರಿ ಲಂಕೇಶ್ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ಮಂಡ್ಯದ ನವೀನ್ ಕುಮಾರ್ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದ. ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದು ಭಾರೀ ಟೀಕೆಗೆ ಗುರಿಯಾಗಿದೆ. ನವೀನ್ ಕುಮಾರ್ ಅವರನ್ನು ಭೇಟಿಯಾಗಿ ಹಣ್ಣಿನ…

ಮದುವೆ ಆಗಿ ಒಂದೇ ದಿನಕ್ಕೆ ಕ್ರಿಶ್ಚಿಯನ್ ಸೊಸೆ ಸೋನಾಲ್ ಮಾಡಿದ ಕೆಲಸಕ್ಕೆ ಕಣ್ಣೀರಿಟ್ಟ ತರುಣ್ ತಾಯಿ. ಶಾಕಿಂಗ್ !

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ತಾರಾ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದೆ. ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಜೊತೆ ನಟಿ ಸೋನಾಲ್ ಮೊಂಥೆರೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಮೈಸೂರು ರಸ್ತೆಯ ಪೂರ್ಣಿಮಾ ಅರಮನೆಯಲ್ಲಿ ಗುರು ಹಿರಿಯರು, ಸ್ನೇಹಿತರು, ಬಂಧುಗಳ…

ಮಾನ್ಯಾ ಮಗಳು ಒಮಿಷ್ಕಾಗೋಸ್ಕರ ಮೈಸೂರ್ ಪಾಕ್ ತರಿಸಿದ ಉಪೇಂದ್ರ.ಶ್ರೀಮುರಳಿ, ಅನು ಪ್ರಭಾಕರ್,ಉಪೇಂದ್ರ ಮನೆಗೆ ಭೇಟಿ ನೀಡಿದ ನಟಿ ಮಾನ್ಯ ನಾಯ್ಡು! ಫೋಟೋ ಇಲ್ಲಿದೆ!

ನಟಿ ಮಾನ್ಯ ನಾಯ್ಡು ದರ್ಶನ್ ಮತ್ತು ಶ್ರೀಮುರಳಿ ಜೊತೆ ನಟಿಸುವ ಅವಕಾಶ ಪಡೆದರು. ಅವರು ತಮಿಳು ಮತ್ತು ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲೂ ನಟಿಸಿದ್ದಾರೆ. ಆಂಧ್ರದವನಾದರೂ ಹುಟ್ಟಿದ್ದು ಇಂಗ್ಲೆಂಡಿನಲ್ಲಿ. ಮಾನ್ಯ ಕನ್ನಡ ಚೆನ್ನಾಗಿ ಮಾತನಾಡುತ್ತಾಳೆ. ಒಳ್ಳೆ ಬೇಡಿಕೆ ಇರುವಾಗಲೇ ಚಿತ್ರರಂಗವನ್ನೇ ತೊರೆದ…

ತರುಣ್ ಸೋನಾಲ್ ಮದುವೆಗೆ ದರ್ಶನ್ ಪತ್ನಿ ಬಳಿ ಕಳಿಸಿಕೊಟ್ಟ ಉಡುಗೊರೆ ಏನು‌ ಗೊತ್ತಾ ? ಶಾಕ್ ಆದ ಜೋಡಿ

ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಾಲ್ ಮದುವೆಗೆ ನಟ ದರ್ಶನ್ ಕಾರಣ. ನಿರೀಕ್ಷೆಯಂತೆ ಆಗಿದ್ದರೆ ಈ ಜೋಡಿಯ ಮದುವೆಗೆ ದರ್ಶನ್ ಮುಂದೆ ನಿಲ್ಲಬೇಕಿತ್ತು. ಇವರಿಬ್ಬರ ಮದುವೆ ಫಿಕ್ಸ್ ಆದ ನಂತರ ದರ್ಶನ್ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ದರ್ಶನ್…