ರೊಮ್ಯಾಂಟಿಕ್ ಮೂಡ್​ಗೆ ಜಾರಿದ ಐಶ್ವರ್ಯ ಮತ್ತು ಶಿಶಿರ್. ಒಂದೇ ಬೆಡ್​ಶೀಟ್ ಹೊತ್ತು ರೊಮ್ಯಾನ್ಸ್

ಐಶ್ವರ್ಯ ಮತ್ತು ಶಿಶಿರ್ ಒಂದೇ ಬೆಡ್ ಶೀಟ್ ಮೇಲೆ ಕುಳಿತಿದ್ದಾರೆ. ಐಶ್ವರ್ಯಾ ಕೈಯಲ್ಲಿ ಒಂದು ಕಪ್ ಇತ್ತು. ಅದರಲ್ಲಿದ್ದ ಬಿಸಿಬಿಸಿ ಕಾಫಿಯನ್ನು ಒಬ್ಬರ ಹಿಂದೆ ಒಬ್ಬರು ಹೀರಿದರು. ಅಕ್ಟೋಬರ್ 18ರ ಸಂಚಿಕೆಯಲ್ಲಿ ಈ ದೃಶ್ಯಗಳು ಹೈಲೈಟ್ ಆಗಿವೆ. ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಮೊದಲ ದಿನದಿಂದಲೂ ಎಲ್ಲರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಿದ್ದಾರೆ. ಈಗ ಇವರಿಬ್ಬರ ರೊಮ್ಯಾನ್ಸ್ ಹೆಚ್ಚು ಚರ್ಚೆಯಾಗುತ್ತಿದೆ. ಐಶ್ವರ್ಯ ಮತ್ತು ಶಿಶಿರ್ ಒಂದೇ ಬೆಡ್ ಶೀಟ್ ಮೇಲೆ ಕುಳಿತಿದ್ದಾರೆ. … Read more