ನೂರಾರು ಹಿರಿಯರ ಜನರ ಮುಂದೆ ಮದುವೆಯಾಗಿ ಒಳ್ಳೆಯ ಸಂಸಾರ ನಡೆಸಬೇಕು ಅದು ಬಿಟ್ಟು ಅಕ್ರಮ ಸಂಬಂಧ ಎಂದು ಚಪ್ಪಾಳೆ ತಟ್ಟಿದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಹೌದು, ಮಾಜಿ ಶಾಸಕರೊಬ್ಬರ ಸಹೋದರ ವಿವಾಹಿತ ಮಹಿಳೆಯೊಂದಿಗೆ ಇದ್ದಾಗ ಆಕೆಯ ಮನೆಯವರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ.ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರ ಸಹೋದರ ಕೆ.ಬಿ. ರವಿ ವಿವಾಹಿತ ಪರಸ್ತ್ರೀಯೊಂದಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ರವಿ ಎಂಬುವರಿಗೆ […]