June 2024

ಐಶ್ವರ್ಯಾ ಸರ್ಜಾ ಮದುವೆಯಲ್ಲಿ ಬೋಲ್ಡ್​ ಲುಕ್​ನಿಂದಲೇ ಅನೇಕರ ಗಮನ ಸೆಳೆದ ಕಿರಿಯ ಮಗಳು ಅಂಜನಾ ಸರ್ಜಾ

Arjun Sarja Daughter Anjana: ದಕ್ಷಿಣ ಚಿತ್ರರಂಗದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಅವರ ವಿವಾಹ ಅದ್ಧೂರಿಯಾಗಿ ನಡೆದಿದೆ. ತಮಿಳಿನ ಜನಪ್ರಿಯ ಹಾಸ್ಯನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿಯೊಂದಿಗೆ ಐಶ್ವರ್ಯಾ ವಿವಾಹವಾದರು. ಚೆನ್ನೈನ ಅಂಜನಸುತ ಶ್ರೀ…