ಸಿಹಿ ಸುದ್ದಿ ಹಂಚಿಕೊಂಡ ಕಿಶನ್ ಬಿಳಗಲಿ ಮತ್ತು ನಮ್ರತಾ ಗೌಡ. ಮದುವೆ ಫಿಕ್ಸ್
kishen bilagali Namratha Gowda marriage: ಬಿಗ್ ಬಾಸ್ 10 ರ ಸ್ಪರ್ಧಿ ನಮ್ರತಾ ಗೌಡ ಮತ್ತು ಡ್ಯಾನ್ಸರ್ ಕಿಶನ್ ಬಿಳಗಲಿ ಯುವ ಚಿತ್ರದ ಹಾಡನ್ನು ಹಾಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇಬ್ಬರ ಕೆಮಿಸ್ಟ್ರಿ ನೋಡಿ ನೆಟ್ಟಿಗರು ಸೂಪರ್ ಎಂದು ಕಮೆಂಟ್ ಮಾಡುತ್ತಿದ್ದಾರೆ. View this post on Instagram A post shared by Kishen Bilagali (@kishenbilagali) ಹೌದು.. ಸಂತೋಷ್ ಆನಂದರಾಮ್ ಅಭಿನಯದ `ಯುವ’ ಸಿನಿಮಾದ … Read more