
ಶೃತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಹಾಕಿದ್ದ ಮೀ ಟು ಕೇಸ್ ಗೆ ಸಾಕ್ಷಿಗಳ ಕೊರತೆ; ನೋಟಿಸ್ ಜಾರಿ ಮಾಡಿದ ಪೊಲೀಸ್
ಕನ್ನಡದ ನಟಿ ಶೃತಿ ಹರಿಹರ ಅದ್ಭುತವಾಗಿ ನಟಿಸುತ್ತಿದ್ದರು ಲೂಸಿಯಾ ಎನ್ನುವ ಸಿನಿಮಾದ ಮೂಲಕ ಸತೀಶ್ ನೀನಾಸಂ (Satish ninasam)ರವರ ಜೊತೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ಇಂದಿನವರೆಗೂ ಲೂಸಿಯಾ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ ಲೂಸಿಯಾ ಸಿನಿಮಾದ […]