Ganesha festival in upendra house

ಗಣೇಶ ನಮ್ಮ ಮನೆಗೆ ಬರ್ತಿದ್ದ ಹಾಗೆ ನಮ್ಮ ಮನೆ ಬೆಳೆದಿದೆ. ಕುಟುಂಬದ ಜೊತೆ ಉಪೇಂದ್ರ ಗಣೇಶ ಹಬ್ಬ

Ganesha festival in upendra house: ಉಪೇಂದ್ರ ನಿರ್ದೇಶನದ ‘ಯುಐ’ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಚಿತ್ರ ತೆರೆಗೆ ಬರುವುದು ಖಚಿತ. ಇದೆಲ್ಲದರ ನಡುವೆ ಈ ಬಾರಿ ರಿಯಲ್ ಸ್ಟಾರ್ ಮನೆಯಲ್ಲಿ ಗಣೇಶ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ. ತನಗೂ ಗಣೇಶನಿಗೂ ಅವಿನಾಭಾವ ಸಂಬಂಧ…