actress of the movie Midida Hridayagalu nirosha radha

53 ವಯಸ್ಸಾದರೂ ಮಿಡಿದ ಹೃದಯಗಳು ನಟಿ ನಿರೋಶಾಗೆ ನಿಲ್ಲದ ಉತ್ಸಾಹ. ಎಲ್ಲಿದ್ದಾರೆ ? ಗಂಡ ಕೂಡ ದೊಡ್ಡ ನಟ

Midida Hridayagalu nirosha radha: ದಕ್ಷಿಣ ಭಾರತದ ಖ್ಯಾತ ನಟಿ ಎಂದು ಗುರುತಿಸಿಕೊಂಡಿರುವ ನಿರೋಷ ಅವರು ತಮಿಳು ತೆಲುಗು ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ನಟಿಸಿ ತಮ್ಮದೇ ಆದ ಗುರುತನ್ನು ಸಾಧಿಸಿಕೊಂಡಿದ್ದಾರೆ. ಇನ್ನು ಇವರು ಜನವರಿ 31 1971 ರಂದು ಜನಿಸಿದ್ದಾರೆ.…