August 2024

ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೊ ಆರತಕ್ಷತೆಯಲ್ಲಿ ಸಾಕಷ್ಟು ಸೆಲೆಬ್ರಿಟಿಗಳ ಆಗಮನ

ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಾಲ್ ಮೊಂತೇರೊ ಅವರ ಆರತಕ್ಷತೆ ಅದ್ಧೂರಿಯಾಗಿ ನಡೆಯುತ್ತಿದೆ. ರೆಡ್ ಥೀಮ್ ಅಲ್ಲಿ ಇಡೀ ಮದುವೆ ಹಾಲ್ ಸಿದ್ಧವಾಗಿದೆ. ಈ ಒಂದು ಆರತಕ್ಷತೆಯಲ್ಲಿ ತರುಣ್ ಸುಧೀರ್ ಮತ್ತು ಸೋನಾಲ್ ತುಂಬಾ ಶ್ರೀಮಂತರಾಗಿ ಕಾಣುತ್ತಿದ್ದಾರೆ. ಸೋನಾಲ್ ಗೋಲ್ಡನ್…

ದರ್ಶನ್ ಇಲ್ಲದ ಕಾರಣ ಪಟ್ಟಣಗೆರೆ ಶೆಡ್‌ ಹತ್ತಿರವೇ ಮದುವೆ ಮಾಡ್ಕೋತಿರೋ ತರುಣ್-ಸೋನಲ್

ಕನ್ನಡದ ನಟ ಮತ್ತು ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಾಲ್ ಮೊಂಥೆರೋ ಆಗಸ್ಟ್ 10 ಮತ್ತು 11 ರಂದು ವಿವಾಹವಾಗಲಿದ್ದಾರೆ. ಆಗಸ್ಟ್ 9 ರಂದು ಅರಿಶಿನ ಶಾಸ್ತ್ರ ನಡೆಯಿತು. ಸೋನಾಲ್‌ಗೆ ಆಕೆಯ ತಾಯಿ ಮತ್ತು ಸಹೋದರಿಯರು ಅಚ್ಚರಿಯ ಬ್ಯಾಚುಲರ್ ಪಾರ್ಟಿಯನ್ನೂ…

ಪ್ರತೀಕ್ ಮತ್ತು ಮೌಲ್ಯ ಈಗ ಸ್ಯಾಂಡಲ್ವುಡ್ ನ ದ್ರುವತಾರೆ

ಜಿ ಪಿ ಫಿಲಂ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಗಣೇಶ್ ಕುಮಾರ್ ನಿರ್ಮಾಣದ , ಪ್ರತೀಕ್ ನಿರ್ದೇಶನದ ಒಂದು ಫ್ಯಾಮಿಲಿ ಡ್ರಾಮ ಹೇಳಲು ಹೊರಟಿರುವ ದ್ರುವತಾರೆ ಕನ್ನಡ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ .ಮುಖ್ಯ ತಾರಾಗಣದಲ್ಲಿ ಪ್ರತೀಕ್ ಮತ್ತು ಮೌಲ್ಯ…