ಸೋಶಿಯಲ್ ಮೀಡಿಯಾಗಳು ಎಲ್ಲಾ ಸಾಮಾನ್ಯ ಜನರು ಸ್ಟಾರ್ ನಟ ನಟಿಯರಿಗೆ ತಮ್ಮ ಟ್ಯಾಲೆಂಟ್ ಗಳನ್ನು ತೋರಿಸಲಿರುವ ಉತ್ತಮ ಫ್ಲಾಟ್ ಫಾರ್ಮ್ ಎಂದೇ ಹೇಳಬಹುದು ಯಾರ್ಯಾರ ಜೀವನದಲ್ಲಿ ಏನಾಗುತ್ತೆ ಎಂಬುದನ್ನು ನೋಡಲಿರುವ ಒಂದೇ ಒಂದು ವೇದಿಕೆ ಎಂದರೆ, ಅದು ಸೋಶಿಯಲ್ ಮೀಡಿಯಾ, ಸಾಮಾಜಿಕ ಜಾಲತಾಣದಲ್ಲಿ ಕೆಲವರು ಉತ್ತಮ ಮಾರ್ಗದಿಂದ ಪೋಸ್ಟ್ ವಿಡಿಯೋಗಳನ್ನು ಹಾಕುತ್ತಾರೆ. ಇನ್ನು ಕೆಲವರು ಹೆಚ್ಚು ಫಾಲವರ್ಸ್ ಆಗಬೇಕು ಎನ್ನುವ ಗೀಳಿಗೆ ಬಿದ್ದು ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.
ಇಂದು ಅನೇಕ ಜನಪ್ರಿಯ ನಟ ನಟಿಯರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತಮ್ಮ ದಿನ ನಿತ್ಯದ ಚಟುವಟಿಕೆಗಳನ್ನು ತಮ್ಮ ಅಭಿಮಾನಿಗಳಿಗೆ ತಿಳಿಸುತ್ತಿರುತ್ತಾರೆ. ಅಷ್ಟೇ ಅಲ್ಲದೆ ತಾವು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಹತ್ತಿರವಾಗಿರುತ್ತಾರೆ. ಸ್ಟಾರ್ ನಟ ನಟಿಯರು ಮಾತ್ರವಲ್ಲದೆ ಧಾರವಾಹಿಯ(serial) ನಟ ನಟಿಯರು ಕೂಡ ಸೋಶಿಯಲ್ ಮೀಡಿಯಾ ಮುಖಾಂತರವೇ ಆಫರ್ ಗಳನ್ನು ಪಡೆದುಕೊಳ್ಳುತ್ತಿರುತ್ತಾರೆ.
ಹಲವಾರು ಸಾಮಾನ್ಯ ಜನರು ಕೂಡ ಸೋಶಿಯಲ್ ಮೀಡಿಯಾ(social media) ಮೇಲೆ ಹೆಚ್ಚು ಆಸಕ್ತಿಯನ್ನು ಹೊಂದಿ ನಾವು ಕೂಡ ಹೆಚ್ಚು ಫಾಲೋ ಮಾಡಿಕೊಳ್ಳಬೇಕು. ಎನ್ನುವ ಆಸೆಗೆ ಬಿದ್ದು ಹೆಚ್ಚು ಹೆಚ್ಚು ಫೋಟೋ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಫೇಸ್ಬುಕ್ ಇನ್ಸ್ಟಾಗ್ರಾಮ್ ಮುಂತಾದ ಸೋಶಿಯಲ್ ಮೀಡಿಯಾ ಗಳಲ್ಲಿ ಎಷ್ಟೋ ಜನರು ಅವುಗಳನ್ನು ಬಳಸಿಕೊಂಡೆ ತಮ್ಮ ವೃತ್ತಿ ಜೀವನವನ್ನು ಅದರಲ್ಲಿ ಕಂಡುಕೊಂಡಿದ್ದಾರೆ. ಸೆಲೆಬ್ರಿಟಿಗಳಿಗಂತೂ ಹೆಚ್ಚು ಹೆಚ್ಚು ಫಾಲೋವರ್ಸ್ ಇದ್ದರೆ, ತಿಂಗಳಿಗೆ ಲಕ್ಷ ಲಕ್ಷ ಹಣ ಬರುತ್ತಿರುತ್ತದೆ.
ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಆಸ್ಕ್ ಮೀ ಎನಿಥಿಂಗ್ ಎನ್ನುವ ಹೊಸದೊಂದು ಕ್ರಿಯೇಟಿವಿಟಿ ಶುರುವಾಗಿದ್ದು ಸ್ಟಾರ್ ನಟ ನಟಿಯರು ಕಿರುತೆರೆಯ ನಟ ನಟಿಯರು ಕೂಡ ಆಸ್ಕ್ ಮೀ ಎನಿಥಿಂಗ್ ಎನ್ನುವ ಸೆಶನನ್ನು ನಡೆಸುತ್ತಾರೆ. ಅಭಿಮಾನಿಗಳು ತಮ್ಮ ಫೇವರೆಟ್ ನಟ ಅಥವಾ ನಟಿಗೆ ತಮ್ಮ ಮನಸ್ಸಿಗೆ ತೋಚಿದ ಪ್ರಶ್ನೆಗಳನ್ನು ಕೇಳಬಹುದು ಆ ಪ್ರಶ್ನೆಗಳಿಗೆ ನಟ ಅಥವಾ ನಟಿಯರು ಉತ್ತರಿಸುತ್ತಾರೆ. ತಮಿಳುನಾಡಿನ ಖ್ಯಾತ ಯುವ ನಟಿಯಾದ ಅನಿಕಾಸುರೇಂದ್ರ ಅವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಸ್ಕ್ ಮೀ ಎನಿಥಿಂಗ್ ಎನ್ನುವ ಸೆಶನ್ ಒಂದನ್ನು ಪ್ರಾರಂಭಿಸಿದರು.
ನಟಿ ಅನಿಕಾ ಸುರೇಂದ್ರನ್ ಅವರು ತಮಿಳು ಚಿತ್ರಗಳ ಮೂಲಕ ಬಾಲ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತಂದೆಯ ಭಾವನೆಗಳನ್ನು ಹೇಳುವ “ಕಣ್ಣದ ಕಣ್ಣೇ” ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು ಆ ಹಾಡಿನಲ್ಲಿ ಕಾಣುವ ಮುದ್ದಾದ ಹುಡುಗಿಗೆ ಅನಿಕಾ ಸುರೇಂದ್ರನ್
ನಟಿ ಅನಿಕ ಸುರೇಂದ್ರ ಅವರು ತಮ್ಮ instagram ಖಾತೆಯಲ್ಲಿ ಆಸ್ಕ್ ಮೀ ಎನಿಥಿಂಗ್ ಎನ್ನುವ ಸೆಶನ್ ಒಂದನ್ನು ಪ್ರಾರಂಭಿಸಿದ್ದರು ಆ ಸೆಶನ್ ನಲ್ಲಿ ಅವರ ಅಭಿಮಾನಿಗಳು ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದರು ಅದರಲ್ಲಿ ಒಬ್ಬ ಅಭಿಮಾನಿ ನಟಿ ಅನಿಕಾ ಸುರೇಂದ್ರ ಅವರಿಗೆ ಪ್ರಶ್ನಿಸಿ “ನನಗೆ ಬ್ರಾ ಬಗ್ಗೆ ಸಲಹೆ ಅಗತ್ಯವಿದೆ ನೀವು ಯಾವ ಪ್ರಾಡಕ್ಟ್ ಅನ್ನು ಬಳಸುತ್ತೀರಿ ತಿಳಿಸಿ” ಎಂದು ಪ್ರಶ್ನೆಯನ್ನು ಕೇಳಿದ್ದರು.
ಈ ಪ್ರಶ್ನೆಗೆ ಕೆಲವು ಹಿರಿಯ ನಟಿಯರು ಕೂಡ ಉತ್ತರಿಸಲು ಹಿಂದೇಟು ಹಾಕುತ್ತಿರುವಾಗ ಯುವ ನಟಿಯಾದ ಅನಿಕಾ ಸುರೇಂದ್ರ ಅವರು ಧೈರ್ಯದಿಂದ ಬೋಲ್ಡ್ ಅಂಡ್ ಕೂಲಾಗಿ ನಾನು ಹತ್ತಿಯ ಬ್ರಾ ಧರಿಸುತ್ತೇನೆ ನಿಮಗೂ ಕೂಡ ಅದು ಕಂಫರ್ಟಬಲ್ ಎಂದರೆ ನೀವು ಕೂಡ ಅದನ್ನೇ ಧರಿಸಿ ಎಂದು ಸಲಹೆ ನೀಡಿದರು ಇಂತಹ ಪ್ರಶ್ನೆ ಕೇಳಿದ ವ್ಯಕ್ತಿಗೆ ಇದೀಗ ಅನಿಕಾ ಸುರೇಂದ್ರನ್ ಅವರ ಅಭಿಮಾನಿಗಳು ಕಮೆಂಟ್ನಲ್ಲಿ ಚೆನ್ನಾಗಿ ಬೈದಿದ್ದಾರೆ.
ಹಿರಿಯ ನಟಿಯರು ಕೂಡ ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ಒಂದು ಕ್ಷಣ ಯೋಚಿಸುವಾಗ ಯುವ ನಟಿ ಹಾಗೂ ಬಾಲ ನಟಿಯಾದ ಅನಿಕಾಸುರೇಂದ್ರನವರು ಯಾವುದೇ ಮುಲಾಜಿಲ್ಲದೆ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಅನಿಕಾ ಸುರೇಂದ್ರ 2007ರಲ್ಲಿ ಚಟ್ಟ ಮುಂಬೈ ಎನ್ನುವ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮೊದಲಿಗೆ ಬಾಲ ನಟಿಯಾಗಿ ಕಾಣಿಸಿಕೊಂಡರು ತಮಿಳಿನ ಹಲವಾರು ಚಿತ್ರಗಳಲ್ಲಿ ನಟಿಸಿ ಸೈನಿಸಿಕೊಂಡಿದ್ದಾರೆ. ಇವರು ತಮ್ಮ ನಟನೆಯ ಮೂಲಕ ತಮಿಳುಗರ ಮನಸ್ಸನ್ನು ಗೆದ್ದಿದ್ದು ಇದೀಗ ಯುವ ನಟಿ ಅನಿಕಾ ಸುರೇಂದ್ರ ಅವರಿಗೆ ಹಲವಾರು ಆಫರ್ ಗಳು ಹುಡುಕಿಕೊಂಡು ಬರುತ್ತಿವೆ