ನೆನ್ನೆ ರಾಕಿ ಬಾಯ್ ಯಶ್(Rocky bhai Yash) ಹಾಗೂ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್(Radhika pandit) ಅವರ ಮುದ್ದು ಮಗಳು ಐರಾ(Aira) ನಾಲ್ಕನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ನಟ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳು ಐರಾ ಜೊತೆಗಿನ ವಿಶೇಷವಾದ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿ ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇಂದು ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳ ಮುದ್ದು ಮಗಳು ಐರಾಳ ಬರ್ತಡೇಯ (aira birthday)ಪ್ರಯುಕ್ತ ಡಿ ಬಾಸ್ ದರ್ಶನ್(d Boss Darshan) ಕೂಡ ಯಶ್ ಮನೆಗೆ ಭೇಟಿ ನೀಡಿದ್ದಾರೆ.
ನಟ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳು ಐರಾ ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿ “ನನ್ನ ಮುದ್ದಿನ ರಾಜಕುಮಾರಿ ನಮ್ಮ ಜೀವನವೆಂಬ ಪ್ರಪಂಚದಲ್ಲಿ ಮಿನುಗುವ ತಾರೆ ನನ್ನ ಮುದ್ದು ಮಗಳು ಐರಾಳಿಗೆ ಹುಟ್ಟು ಹಬ್ಬದ ಶುಭಾಶಯಗಳು” ಎಂದು ತಮ್ಮ ಸೋಶಿಯಲ್ ಮೀಡಿಯ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ. ಇನ್ನು ಇದೇ ವೇಳೆ ಯಶ್ ಮಗಳು ಐರಾಳ ಹುಟ್ಟುಹಬ್ಬಕ್ಕೆ ಡಿ ಬಾಸ್ ದರ್ಶನ್ ಕೂಡ ಬಂದು ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಯಶ್ ಹಾಗೂ ದರ್ಶನ್ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸ್ನೇಹಿತರು ಯಶ್ ಹಾಗು ಡಿ ಬಾಸ್ ದರ್ಶನ್ ,ಸುಮಲತಾ ರವರು ಎಲೆಕ್ಷನ್ ನಲ್ಲಿ ನಿಂತಿರುವಾಗ ಅವರಿಗೆ ಸಪೋರ್ಟ್ ಮಾಡುತ್ತಾ “ಜೋಡೆತ್ತು” ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಆಗಾಗ ಡಿ ಬಾಸ್ ದರ್ಶನ್ ಹಾಗೂ ನಟ ಯಶ್ ರವರು ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
ನಟ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳು ಐರಾ ಹುಟ್ಟುಹಬ್ಬವನ್ನು ಮನೆಯಲ್ಲಿ ಸಿಂಪಲ್ಲಾಗಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಿದ್ದು ಸಂಜೆ ತಮ್ಮ ಮಗಳ ಹುಟ್ಟುಹಬ್ಬದ ಪ್ರಯುಕ್ತವಾಗಿ ಖಾಸಗಿ ಹೋಟೆಲ್ ಒಂದರಲ್ಲಿ ಪಾರ್ಟಿಯನ್ನು ಇಟ್ಟುಕೊಂಡಿದ್ದರು. ನಟ ಯಶ್ ತಮ್ಮ ಮಗಳು ಐರಾ ಹುಟ್ಟು ಹಬ್ಬವನ್ನು ಖಾಸಗಿ ಹೋಟೆಲಲ್ಲಿ ಅದ್ದೂರಿಯಾಗಿ ಆಚರಿಸಿದ್ದು ಈ ಕಾರ್ಯಕ್ರಮಕ್ಕೆ ನಟ ಡಿ ಬಾಸ್ ದರ್ಶನ್ ಕೂಡ ಬಂದಿದ್ದರು ನಟ ಯಶ್ ಮಗಳು ಐರಾಳಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ನಟ ಡಿ ಬಾಸ್ ದರ್ಶನ್ ಐರಾಳ ಹುಟ್ಟು ಹಬ್ಬದ ಪ್ರಯುಕ್ತ ತಮ್ಮ ಕೆಲಸ ಕಾರ್ಯಗಳಿಂದ ಬಿಡುವ ಮಾಡಿಕೊಂಡು ನಟ ಯಶ್ ಹಾಗು ರಾಧಿಕಾ ಪಂಡಿತ್ ಮತ್ತು ಅವರ ಕುಟುಂಬವನ್ನೆಲ್ಲಾ ಮಾತನಾಡಿಸಿ ಯೋಗ ಕ್ಷೇಮವನ್ನು ವಿಚಾರಿಸಿಕೊಳ್ಳಲುಬಹುದು ಎಂದು ಯೋಚಿಸಿ ಪ್ರೀತಿಯಿಂದ ಯಶ್ ರವರ ಮಗಳು ಐರಾ ಹುಟ್ಟುಹಬ್ಬಕ್ಕೆ ಬಂದು ಐರಳಿಗೆ ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಯಶ್ ಮಗಳು ಐರಾಳಿಗೆ ಚಿನ್ನದ ಬಳೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಯಶ್ ಮಗಳು ಐರಾ ಬರ್ತಡೇಗೆ ಬಂದ ಡಿ ಬಾಸ್ ದರ್ಶನ್,ಐರಾಳಿಗೆ ಪ್ರೀತಿಯಿಂದ ವಿಶೇಷವಾಗಿ ಕೊಟ್ಟ ಉಡುಗೊರೆ ನೋಡಿ