ರಾಕಿಂಗ್ ಸ್ಟಾರ್ ಯಶ್ (rocking star Yash)ಕೆಜಿಎಫ್(KGF) ಚಿತ್ರದಿಂದ ಪ್ರಪಂಚದಾದ್ಯಂತ ಹೆಸರನ್ನು ಪಡೆದುಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಸ್ಟೈಲ್ ಐಕಾನ್ (style icon)ಎಂದೇ ಪ್ರಸಿದ್ಧಿಯಾಗಿದ್ದಾರೆ. ಪ್ರಶಾಂತ್ ನೀಲ್(director Prashant Neil) ನಿರ್ದೇಶನದ ಕೆಜಿಎಫ್(KGF chapter 1) ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ (srinidhi Shetty)ಹಾಗೂ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.ಕೆಜಿಎಫ್ ಚಾಪ್ಟರ್ ಟು ಚಿತ್ರ(KGF chapter 2) ಕನ್ನಡ ಚಿತ್ರರಂಗದಲ್ಲಿ ಹೊಸ ಮೆರುಗು ಹುರುಪನ್ನು ಹುಟ್ಟು ಹಾಕಿತ್ತು.
ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್(Yash birthday) ರವರ ಹುಟ್ಟು ಹಬ್ಬ ನಡೆದಿತ್ತು ಇದನ್ನು ಅಭಿಮಾನಿಗಳೆಲ್ಲರೂ ರಾಕಿಂಗ್ ಹಬ್ಬ(rocking habba) ಎಂದು ಖುಷಿ ಖುಷಿಯಿಂದ ಆಚರಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್(yash wife Radhika pandit) ರವರನ್ನು ಮದುವೆಯಾಗಿ ಏಳು ವರ್ಷ ಕಳೆದಿದೆ ಯಶ್ ರವರಿಗೆ ಈಗ 37 ವರ್ಷ ವಯಸ್ಸು(Yash age) ಇಷ್ಟು ಸಣ್ಣ ವಯಸ್ಸಿಗೆ ಪ್ರಪಂಚದಾದ್ಯಂತ ಸಾಕಷ್ಟು ಹೆಸರನ್ನು ಪಡೆದುಕೊಂಡು ಪ್ರಖ್ಯಾತಿ ಹೊಂದಿದ್ದಾರೆ.
ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಸಾಕಷ್ಟು ಜಾಹೀರಾತುಗಳನ್ನು(Yash and Radhika pandit advertisements) ಕೂಡ ಕಾಣಿಸಿಕೊಳ್ಳುತ್ತಾರೆ. ಯಶ್ ಕೇವಲ ಪಿಯುಸಿ ಎಂದು ಓದಿದ್ದು(Yash education) ಇಂದು ಅವರು ಏಳು ಮಿಲಿಯನ್ ಹಣದ(Yash network) ಒಡೆಯರಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ತಮ್ಮ ಮೊದಲ ಸಿನಿಮಾ(Yash first movie) ಜಂಬದ ಹುಡುಗಿ ಚಿತ್ರದಿಂದಲೂ ಕೂಡ ಇಲ್ಲಿಯವರೆಗೂ ಸಿನಿಮಾ ರಂಗದಲ್ಲಿ ತಿರುಗಿ ನೋಡಿಲ್ಲ
ಕನ್ನಡದ ನಂಬರ್ ಒನ್ ಹೀರೋ(number one hero of Kannada), ಕನ್ನಡದ ಬಿಗ್ಗೆಸ್ಟ್ ಸ್ಟಾರ್(big star of Kannada) ಮುಂತಾದ ಹೆಸರುಗಳಿಂದ ರಾಕಿಂಗ್ ಸ್ಟಾರ್ ಯಶ್ ರವರನ್ನು ಕರೆಯುತ್ತಾರೆ. ಕನ್ನಡದಲ್ಲಿ ಅತಿ ಹೆಚ್ಚು ಬಜೆಟ್(High budget Kannada movie) ಹಾಕಿ ಮಾಡಿದ ಸಿನಿಮಾ ಎನ್ನುವ ಖ್ಯಾತಿಗೆ ಕೆಜಿಎಫ್ ಚಿತ್ರ ಪಾತ್ರವಾಗುತ್ತದೆ. ಕೆಜಿಎಫ್ ಚಿತ್ರದಿಂದ ರಾಕಿಂಗ್ ಸ್ಟಾರ್ ಯಶ್ ರವರಿಗೆ ನೇಮ್ ಫೇಮ ಹಣ(got name fame money) ಎಲ್ಲವೂ ಕೂಡ ದೊರಕಿದೆ.
ಮೊನ್ನೆ ಎಷ್ಟೇ ರಾಕಿಂಗ್ ಸ್ಟಾರ್ ಯಶ್ ರವರ ಹುಟ್ಟುಹಬ್ಬದ(rocking star Yash date of birth) ಕಾರಣ ಅವರ ಅಭಿಮಾನಿಗಳೆಲ್ಲರೂ(rocking star Yash fans) ಪ್ರೀತಿಯಿಂದ ರಾಕಿಂಗ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮಕ್ಕಳು (yash children)ಕೂಡ ಕ್ಯೂಟ್ ಆಗಿ ತಮ್ಮ ಅಪ್ಪನಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ. ಯಶ್ ಪತ್ನಿ ರಾಧಿಕಾ ಪಂಡಿತ್(Yash wife Radhika pandit) ತನ್ನ ಪತಿಯ ಹುಟ್ಟು ಹಬ್ಬಕ್ಕೆ ವಿಶೇಷವಾದ ಉಡುಗೊರೆಯನ್ನು(birthday gift) ನೀಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ರವರ ಹುಟ್ಟುಹಬ್ಬದ ದಿನ ಅವರ ಅಭಿಮಾನಿಗಳೆಲ್ಲರೂ ಯಶ್ ರವರಿಗೆ ವಿಶ್ ಮಾಡಲು ಬಂದಿದ್ದರು ಈ ವೇಳೆ ಬೌನ್ಸರ್ಸ್(Yash bouncers) ಅಭಿಮಾನಿಗಳನ್ನು ನೂಕಿ ಕಳುಹಿಸುತ್ತಿದ್ದರು ಇದನ್ನು ನೋಡಿದ ಯಶ್ ಬೌನ್ಸರ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ