ನಿಮ್ಮ ಗಂಡನ ಜೊತೆ ನಾನು ಎರಡನೇ ಮದುವೆ ಆಗ್ಲ ಎಂದು ಕೇಳಿದ ಹುಡುಗಿಗೆ ರಾಧಿಕಾ ಪಂಡಿತ್ ತಿರುಗೇಟು

ನಟಿ ರಾಧಿಕಾ ಪಂಡಿತ್ ತಮಗೆ ಎರಡು ಮಕ್ಕಳಾಗಿದ್ದರು ಕೂಡ ಇನ್ನು ಯಂಗ್ ಆಗಿ ಕಾಣಿಸುತ್ತಿದ್ದಾರೆ. ಯಶ್(yash) ಹಾಗೂ ರಾಧಿಕಾ ಪಂಡಿತ್(Radhika pandith) ಪ್ರೀತಿಸಿ ಮದುವೆಯಾದ ಕನ್ನಡದ ಮೋಸ್ಟ್ ಫೇಮಸ್ ಜೋಡಿಗಳು ಎಷ್ಟೋ ಜನರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು ಕೂಡ ಯಾರು ಕೂಡ ವಿವಾಹವಾಗಿರಲಿಲ್ಲ. ನಟಿ ರಾಧಿಕಾ ಪಂಡಿತ್ ಒಬ್ಬ ಸ್ಟಾರ್ ನಟನನ್ನು ವಿವಾಹವಾಗಿರುವುದು ಸುಲಭದ ಮಾತಲ್ಲ ಕಾರಣ ಒಬ್ಬ ಸ್ಟಾರ್ ನಟನನ್ನು ವಿವಾಹವಾಗಬೇಕಾದರೆ ಹಲವಾರು ಚಾಲೆಂಜ್ ,ಹಲವಾರು ಪ್ರಶ್ನೆಗಳು ಹಾಗೆಯೇ ಹಲವಾರು ಸಂದರ್ಭಗಳನ್ನು ಕೂಡ ಎದುರಿಸಬೇಕಾಗಿದೆ.

ಹಾಗಾಗಿ ಕೆಲವು ನಟರು ಕೂಡ ಕನ್ನಡ ಸಿನಿಮಾದ ನಟಿಯರನ್ನು ಮದುವೆಯಾಗಲು ಇಷ್ಟಪಡುವುದಿಲ್ಲ. ಹಾಗಾಗಿಯೇ ಕೆಲವು ಪೋಷಕರು ತಮ್ಮ ಮಕ್ಕಳಿಗೆ ನಟಿಯರನ್ನು ಮದುವೆ ಮಾಡಲು ಇಷ್ಟಪಡುವುದಿಲ್ಲ. ರಾಧಿಕಾ ಪಂಡಿತ್ ರವರು ಒಬ್ಬ ದೊಡ್ಡ ಸ್ಟಾರ್ ಆಗಿದ್ದು ಅವರಿಗೆ ಕಠಿಣ ಸಂದರ್ಭಗಳು ಎದುರಾಗುವುದು ಸಹಜ.ರಾಕಿಂಗ್ ಸ್ಟಾರ್ ಯಶ್ ದೇಶದಾದ್ಯಂತ ಸೆನ್ಸೇಶನ್ ಅನ್ನು ಕ್ರಿಯೇಟ್ ಮಾಡಿದ್ದರು ಯಶ್ ರವರ ಸ್ಟೈಲ್ ನೋಡಿ ದೇಶದಾದ್ಯಂತ ಹುಡುಗಿಯರು ಬಿದ್ದಿದ್ದರು ಹಲವು ಬೇರೆ ಭಾಷೆಯ ಹುಡುಗಿಯರು ಕೂಡ ಯಶ್ ರವರನ್ನು ಮದುವೆಯಾಗಬೇಕು ಎಂದು ಕೂಡ ಹೇಳಿದ್ದಾರೆ.

 

 

ಯಶ್ ರವರ ಕೆಜಿಎಫ್ ಚಿತ್ರ ಬಿಡುಗಡೆಯಾದ ಮೇಲೆ ಯಶ್ ಅವರ ಪ್ರಸಿದ್ಧಿ ಎಲ್ಲಾ ಕಡೆ ಹಬ್ಬಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಚಿತ್ರವು ಕೂಡ ಇವರಿಗೆ ಹೆಚ್ಚು ಯಶಸ್ಸನ್ನು ತಂದು ಕೊಟ್ಟಿತ್ತು. ಕೆಜಿಎಫ್ ಚಾಪ್ಟರ್ 2 ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಭಾರತದಾದ್ಯಂತ ರಿಲೀಸ್ ಆಗಿತ್ತು. ಭಾರತ ಅಷ್ಟೇ ಅಲ್ಲದೆ ಹೊರದೇಶಗಳಲ್ಲು ಕೆಜಿಎಫ್ ಗೆ ಅಭಿಮಾನಿಗಳಿದ್ದಾರೆ. ನಟಿ ರಾಧಿಕಾ ಪಂಡಿತ್ ಕೂಡ ವಿವಾಹವಾದ ನಂತರ ಯಾವುದೇ ಸಿನಿಮಾದ ಗೋಜಿಗೆ ಹೋಗದೆ ತಮ್ಮ ಮಕ್ಕಳು ಐರ ಹಾಗೂ ಯಥರ್ವ ರವರ ಪಾಲನೆ ಪೋಷಣೆ ಗಳಲ್ಲಿ ತೊಡಗಿಕೊಂಡು ಖುಷಿ ಖುಷಿಯಿಂದ ಜೀವಿಸುತ್ತಿದ್ದಾರೆ.

ರಾಧಿಕಾ ಪಂಡಿತ್ ಅವರು ತಮ್ಮ ಮಗಳು ಐರಾ ಹುಟ್ಟಿದ ನಂತರ ನಿರೂಪ ಬಂಡಾರಿರವರ ಜೊತೆಗೆ ಆದಿಲಕ್ಷ್ಮಿ ಪುರಾಣ ಎನ್ನುವ ಚಿತ್ರದಲ್ಲಿ ನಟಿಸಿದ್ದರು ತದನಂತರ ಅವರು ಯಾವ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿಲ್ಲ.ನಟ ಯಶ್ ರವರು ಕೆಜಿಎಫ್ ಯಿಂದ ಸ್ಟಾರ್ ಆದ ಮೇಲೆ ಹಲವಾರು ಹುಡುಗಿಯರು ಅವರನ್ನು ಮದುವೆಯಾಗುತ್ತೇನೆ ಪ್ಲೀಸ್ ಎಂದು ಕೇಳಿದರಂತೆ ಇದಕ್ಕೆ ಉತ್ತರಿಸಿದ ರಾಧಿಕಾ ಪಂಡಿತ್ ಅವರು ಒಪ್ಪಿಕೊಂಡರೆ ಖಂಡಿತವಾಗಿಯೂ ಆಗಿ ಎಂದು ಹೇಳಿದ್ದಾರೆ. ಹೀಗೆ ಅದೆಷ್ಟು ಹುಡುಗಿಯರು ರಾಧಿಕಾ ಪಂಡಿತ್ ಅವರನ್ನು ಕೇಳಿದ್ದಾರೆ ಗೊತ್ತಿಲ್ಲ.

 

 

ಈ ವಿಚಾರದಿಂದ ಯಶ್ ಹಾಗು ರಾಧಿಕಾ ಪಂಡಿತ್ ಅವರ ನಡುವೆ ಇರುವ ನಂಬಿಕೆ ಎಲ್ಲರಿಗೂ ಕಾಣಿಸುತ್ತದೆ. ಆದರೆ ಯಶ್ ಮತ್ತು ರಾಧಿಕಾ ಪಂಡಿತ್ ಬೇರೆಯವರಿಗೆ ಮಾದರಿಯಾಗಿ ತಮ್ಮ ದಾಂಪತ್ಯ ಜೀವನವನ್ನೂ ನಡೆಸುತ್ತಿದ್ದಾರೆ. ಸದ್ಯಕ್ಕೆ ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳಾದ ಐರಾ ಹಾಗೂ ಯಥರ್ವ ಯಶ್ ರವರ ಪಾಲನೆಯಲ್ಲಿ ಬಿಸಿಯಾಗಿದ್ದು ತಮ್ಮ ಮಕ್ಕಳ ವಿಡಿಯೋ ಹಾಗೂ ಫೋಟೋಗಳನ್ನು ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹರಿಬಿಡುತ್ತಿರುತ್ತಾರೆ. ಇದೀಗ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಮರು ಮದುವೆಗೆ ನೋ ಎಂದಿದ್ದಾರೆ. ರಾಧಿಕಾ ಪಂಡಿತ್ ಎಂದರೆ ಯಶ್ ವರಿಗೆ ತುಂಬಾ ಪ್ರೀತಿ ಹಾಗಾಗಿ ಇವರಿಬ್ಬರು ಅನ್ಯೋನ್ಯವಾಗಿ ಜೀವಿಸುತ್ತಿದ್ದಾರೆ.

Be the first to comment

Leave a Reply

Your email address will not be published.


*