ರಿಷಬ್ ಶೆಟ್ಟಿ ಕಾಂತರಾ ಸಿನಿಮಾವನ್ನು ನಿರ್ದೇಶಿಸಿ ಅದರಲ್ಲಿ ನಟನಾಗಿ ಅಭಿನಯಿಸಿ ದೇಶದಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಒಂದು ಸಂದರ್ಶನದಲ್ಲಿ ರಿಷಬ್ ಶೆಟ್ಟಿ ಮಾತನಾಡಿ ಕಾಂತರಾ ಸಿನಿಮಾದಲ್ಲಿ ಇರುವ ತಾಯಿ ತುಂಬಾನೇ ಜೋರಾಗಿದ್ದಾರೆ ಅದೇ ರೀತಿ ನಿಮ್ಮ ಜೀವನದಲ್ಲಿ ನಿಮ್ಮ ತಾಯಿ ಕೂಡ ಇಷ್ಟೇ ಜೋರಾಗಿ ಇದ್ದರೆ ಎಂದು ಸಂದರ್ಶಕರು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ಶೆಟ್ಟಿ ಇಲ್ಲ ನನ್ನ ತಾಯಿ ನಿಜ ಜೀವನದಲ್ಲಿ ಅಷ್ಟೊಂದು ಘಾಟಿಯಲ್ಲ ಬದಲಾಗಿ ಹೊಡೆಯುತ್ತಿದ್ದರು ಬಯ್ಯುತ್ತಿದ್ದರು ನಾನು ನಮ್ಮ ಅಣ್ಣ ಅಷ್ಟೇ ತರ್ಲೆ ಮಾಡುತ್ತಿದ್ದೆವು ಎಂದಿದ್ದಾರೆ.
ಅಭಿಮಾನಿಯೊಬ್ಬರು ಮಾತನಾಡಿ ನೀವು ರಶ್ಮಿಕಾ ಮಂದಣ್ಣ ರವರ ಜೊತೆ ಮತ್ತೆ ಬಣ್ಣ ಹಚ್ಚುತ್ತೀರ ಹಲವಾರು ಕಾಂಟ್ರವರ್ಸಿಗಳು ನಡೆದ ನಂತರ ಮತ್ತೊಮ್ಮೆ ನೀವು ಅವರ ಜೊತೆ ನಟಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ರಿಷಬ್ ಶೆಟ್ಟಿ ಉತ್ತರಿಸಿ ನಾನು ಈಗಾಗಲೇ ಅವರ ಜೊತೆ ಸಿನಿಮಾವನ್ನು ಮಾಡಿದ್ದೇನೆ ಮತ್ತೊಮ್ಮೆ ಏಕೆ ಬಣ್ಣ ಹಚ್ಚಬೇಕು ಅಷ್ಟೇ ಅಲ್ಲದೆ ಈ ಕಾರ್ಯಕ್ರಮ ಮುಗಿದ ನಂತರ ನಾನು ಏನು ಮಾಡುತ್ತೇನೆ ಎಂದು ನಾನು ಮೊದಲೇ ಆಲೋಚಿಸಿರುವುದಿಲ್ಲ.
ಒಂದು ಕಥೆಯನ್ನು ಯೋಚಿಸಿದಾಗ ಆ ಕಥೆಯ ಪಾತ್ರಕ್ಕೆ ಯಾರ್ಯಾರು ಸೂಟ್ ಆಗುತ್ತಾರೆ ಎನ್ನುವುದನ್ನು ಮಾತ್ರ ಯೋಚಿಸುತ್ತೇನೆ ಅವರ ಜೊತೆ ಇವರ ಜೊತೆ ಕೆಲಸ ಮಾಡಬೇಕು ಎನ್ನುವ ಆಲೋಚನೆ ನನಗಿಲ್ಲ ಅವರ ಜರ್ನಿಯಾ ಬಗ್ಗೆ ನನಗೆ ರೆಸ್ಪೆಕ್ಟ್ ಇದೆ. ಅವರ ಬೆಳವಣಿಗೆ ನೋಡಿದರೆ ಖುಷಿ ಆಗುತ್ತದೆ ನಮ್ಮ ಸಿನಿಮಾದ ಮೂಲಕ ಇಷ್ಟು ಬೆಳೆದಿದ್ದಾರೆ ಎನ್ನುವುದನ್ನು ಬಿಟ್ಟರೆ ಇನ್ನು ಯಾವ ಯೋಚನೆಯನ್ನು ನಾನು ಮಾಡುವುದಿಲ್ಲ.
ನೀವು ಕರಾವಳಿಯ ಸಿನಿಮಾಗಳನ್ನು ಮಾಡಿ ಅಲ್ಲಿನ ಸಂಸ್ಕೃತಿಯನ್ನು ತೋರಿಸಿ ಜಗತ್ಪ್ರಸಿದ್ಧಿಯಾಗಿದ್ದೀರಿ ರಿಷಬ್ ಶೆಟ್ಟಿ ರವರು ಉತ್ತರ ಕರ್ನಾಟಕದ ಶೈಲಿ ಮುಂತಾದ ಸಂಸ್ಕೃತಿಗಳ ಬಗ್ಗೆ ಸಿನಿಮಾ ಮಾಡುತ್ತೀರಾ? ಎಂದು ಪ್ರಶ್ನಿಸಿದಾಗ ರಿಷಬ್ ಶೆಟ್ಟಿ ಉತ್ತರಿಸಿ ಖಂಡಿತವಾಗಿಯೂ ನಾನು ಹುಟ್ಟಿ ಬೆಳೆದಿರುವ ಸಂಸ್ಕೃತಿಯ ಬಗ್ಗೆ ನನಗೆ ಪರಿಚಯವಿರುತ್ತದೆ ಉತ್ತರ ಕರ್ನಾಟಕದಿಂದ ಬಂದಂತಹ ಬರಹಗಾರರಿಂದ ಹೆಚ್ಚು ಚೆನ್ನಾಗಿ ಆಗದೆ ಎಂದು ಹೇಳಬಲ್ಲರು ಈಗ ನಾನು ಹಲವು ಸಿನಿಮಾಗಳನ್ನು ಪ್ರೊಡ್ಯೂಸ್ ಮಾಡುತ್ತಿದ್ದೇನೆ.
ಹಲವಾರು ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದೇನೆ ಉತ್ತರ ಕರ್ನಾಟಕದ ಸಂಸ್ಕೃತಿಯ ಬಗ್ಗೆ ಹೇಳಬೇಕು ಎಂದು ನಾನು ಕೂಡ ಯೋಚಿಸಿದ್ದೇನೆ ಅದರ ಬಗ್ಗೆ ಮುಂದೊಂದು ದಿನ ಸಿನಿಮಾ ಮಾಡುತ್ತೇನೆ ನಾವು ಬೇರೆ ಸಂಸ್ಕೃತಿಯ ಬಗ್ಗೆ ಸಾಕಷ್ಟು ಹುಡುಕಬೇಕಾಗಿರುತ್ತದೆ ಆದರೆ ಅಲ್ಲಿಯ ಜನರೇ ಅದರ ಕಥೆಯನ್ನು ಬರೆದಾಗ ತುಂಬಾ ಅದ್ಭುತವಾಗಿ ಮೂಡಿ ಬರುತ್ತದೆ.
ಬಾಲಿವುಡ್ ಡೈರೆಕ್ಟರ್ ಅನುರಾಧಾ ಕಶ್ಯಪ ರವರು ಒಮ್ಮೆ ಮಾತನಾಡುವಾಗ ಮರಾಠಿಗರ ಸೈರಾ ಸಿನಿಮಾ ಆದ ನಂತರ ಮರಾಠಿ ಸಿನಿಮಾರಂಗ ಅವನತಿಯತ್ತ ಸಾಗಿತ್ತು ಹಾಗಾಗಿ ರಿಷಬ್ ಶೆಟ್ಟಿ ಕೂಡ ಎಚ್ಚರಿಕೆಯಿಂದ ಸಿನಿಮಾ ಮಾಡಬೇಕು ಎಂದು ನಾನು ಹೇಳುತ್ತೇನೆ ಎಂದಿದ್ದರು ಅವರು ನನ್ನ ಸಿನಿಮಾದ ಬಗ್ಗೆ ಕಾಳಜಿಯನ್ನು ತೋರಿಸೋದಕ್ಕೆ ಧನ್ಯವಾದಗಳು ತಿಳಿಸುತ್ತೇನೆ ಅವರು ಕೂಡ ಅವರ ಸಿನಿಮಾ ಜರ್ನಿಯಲ್ಲಿ ಹಲವಾರು ಸಿನಿಮಾಗಳು ಅವರಿಗೆ ಉಲ್ಟಾ ಹೊಡೆದಿದ್ದವು ಹಾಗಾಗಿ ಅವರು ಈ ರೀತಿ ಹೇಳಿದ್ದಾರೆ ನನ್ನ ಸಿನಿಮಾ ಜರ್ನಿ ಹಾಗೆ ಇರುತ್ತದೆ. ನನ್ನ ಸುತ್ತಮುತ್ತಲಿನ ಘಟನೆಗಳನ್ನು ಆಧರಿಸಿ ನಾನು ಸಿನಿಮಾವನ್ನು ಮಾಡುತ್ತೇನೆ.
ಶೆಟ್ಟಿ ರವರ ಪ್ರೊಡಕ್ಷನ್ ನಲ್ಲಿ ನವಜದ್ದೀನ್ ಸಿದ್ದು ಕೀ ಸಿನಿಮಾ ಮಾಡುತ್ತಾರೆ ಎನ್ನುವ ಮಾತಿದೆ ಎಂದು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ರಿಶಬ್ ಶೆಟ್ಟಿ ಅಂತಹ ಯೋಜನೆಗಳನ್ನು ಮಾಡಿದರೆ, ಮೊದಲೇ ಅದರ ಬಗ್ಗೆ ತಿಳಿಸುತ್ತೇನೆ ಈಗ ಅದರ ಬಗ್ಗೆ ಯಾವುದೇ ಯೋಚನೆಗಳು ಇಲ್ಲ ಎಂದು ಹೇಳಿದ್ದಾರೆ. ಕಾಂತರಾ ಸಿನಿಮಾ ಸಕ್ಸಸ್ ಆದ ಮೇಲೆ ನೀವು ಪ್ರೈವೇಟ್ ಜೆಟ್ ನಲ್ಲಿ ಪ್ರಯಾಣಿಸುವ ಫೋಟೋ ಹಾಗೂ ಕಿರಿಕ್ ಪಾರ್ಟಿ ಸಿನಿಮಾದ ಸಮಯದಲ್ಲಿ ನೀವು ಹಾಗೂ ರಕ್ಷಿತ ಶೆಟ್ಟಿ ಬೈಕಿನಲ್ಲಿ ಹೋಗುತ್ತಿದ್ದೀರಿ, ಇವೆರಡು ಸಂದರ್ಭದ ಬಗ್ಗೆ ನೀವೇನನ್ನು ಹೇಳಲು ಇಷ್ಟಪಡುತ್ತೀರಿ.
ನನಗೆ ಇವೆರಡರ ಬಗ್ಗೆ ಯಾವುದೇ ವ್ಯತ್ಯಾಸ ಎನಿಸಿಲ್ಲ ಹಲವಾರು ರಾಜ್ಯಗಳಿಗೆ ಒಂದೇ ದಿನ ಹೋಗಬೇಕಾದ ಕಾರಣ ಜೆಟ್ ನಲ್ಲಿ ಪ್ರಯಾಣ ಮಾಡಿದೆ. ಹಲವಾರು ಸಂದರ್ಶನಗಳು ಥಿಯೇಟರ್ ವಿಸಿಟ್ ಗಳು ಇದ್ದ ಕಾರಣ ಹೊಂಬಾಳೆ ಪ್ರೊಡಕ್ಷನ್ ಹೌಸ್ ರಮೇಶ್ ಕಿರಗಂದೂರು ರವರು ಪ್ರೈವೇಟ್ ಜೆಟ್ ಒಂದನ್ನು ವ್ಯವಸ್ಥೆ ಮಾಡಿದ್ದರು ನಾನು ರಕ್ಷಿತ್ ಶೆಟ್ಟಿ ಕೂಡ ಬೈಕಿನಲ್ಲಿ ಮನೆಯಿಂದ ಶೂಟಿಂಗ್ ಸ್ಪಾಟ್ ಗೆ ಹೋಗುತ್ತಿದ್ದೆವು. ಆ ಜರ್ನಿ ಈ ಜರ್ನಿ ನಡುವೆ ನನಗೆ ಏನೂ ವ್ಯತ್ಯಾಸ ಎನಿಸಿಲ್ಲ ಎಂದೂ ರಿಶ್ಯಬ್ ಶೆಟ್ಟಿ ಅಭಿಮಾನಿಗಳು ತಮ್ಮ ಕಾಂತಾರ ಸಿನಿಮಾದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ
ರಿಷಬ್ ಶೆಟ್ಟಿ ಮತ್ತೆ ರಶ್ಮಿಕಾ ಮಂದಣ್ಣ ಜೊತೆ ಸಿನಿಮಾ ಮಾಡ್ತಾರ?