ರೈಲಿನ ಹಳ್ಳಿಗಳ ಮೇಲೆ ಸಾಗುತ್ತಿರುವ ವೇಳೆ ಯಾಕೆ ಆಗುವುದಿಲ್ಲ ಎಂದು ಎಲ್ಲರಿಗೂ ಕೂಡ ಇರುತ್ತದೆ. ರೈಲು ಹಳಿಯ ಮೇಲೆ ರೈಲಿನ ಚಕ್ರ ಯಾಕೆ ಜಾರುವುದಿಲ್ಲ ಎನ್ನುವ ಪ್ರಶ್ನೆ ಚಿಕ್ಕವರಿಂದ ದೊಡ್ಡ ವರೆಗೂ ಕೂಡ ಇರುತ್ತದೆ ಆದರೆ ಇದರ ಹಿಂದೆ ಒಂದು ವಿಜ್ಞಾನವಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

 

 

ಪ್ರಪಂಚದಾದ್ಯಂತ ಹಲವಾರು ದೇಶಗಳು ವಿಸ್ತಾರವಾದ ರೈಲ್ವೆ ಜಾಲವನ್ನು ಹೊಂದಿವೆ ಅಂತಹ ವಿಸ್ತಾರ ರೈಲ್ವೆ ಜಾಲಗಳನ್ನು ಹೊಂದಿರುವ ದೇಶದಲ್ಲಿ ಭಾರತ ದೇಶವು ಕೂಡ ಒಂದು ಭಾರತ ದೇಶದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ರೈಲ್ವೆ ಜಾಲ ಮತ್ತು ಸಂಪರ್ಕಗಳಲ್ಲಿ ಹೊಂದಿದೆ. ರೈಲ್ವೆಯ ಮೂಲಕ ದಿನಕ್ಕೆ ಸಾವಿರಾರು ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುತ್ತಾರೆ.

ದಿನ ಕೆಲಸಕ್ಕೆ ಹೋಗುವವರು ಊರಿಗೆ ಹೋಗುವವರು ಹೀಗೆ ತರಹೆವಾರಿ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ರೈಲನ್ನು ಬಳಸುತ್ತಾರೆ. ರೈಲು ಒಂದು ಸಂಪರ್ಕ ಸಾಧನಗಳಲ್ಲಿ ಪ್ರಮುಖವಾಗಿದೆ. ಎಲ್ಲರೂ ಕೂಡ ರೈಲಿನಲ್ಲಿ ಒಂದು ಬಾರಿಯಾದರೂ ಪ್ರಯಾಣಿಸಿರುತ್ತಾರೆ. ರೈಲ್ವೆ ವ್ಯವಸ್ಥೆಯ ಮೂಲಕ ಪ್ರತಿದಿನ ಸಾವಿರಾರು ಪ್ರಯಾಣಿಕರನ್ನು ಅವರು ತಲುಪಬೇಕಾದ ಸ್ಥಳಕ್ಕೆ ತಲುಪುತ್ತಾರೆ.

 

 

ರೈಲು ಪ್ರಯಾಣ ಬಸ್ಸಿನ ಪ್ರಯಾಣಕ್ಕಿಂತ ಸುಖಕರವಾಗಿದ್ದು ಕಡಿಮೆ ಸಮಯ ಹಾಗೂ ಕಡಿಮೆ ಖರ್ಚಿನಲ್ಲಿ ಯಾವುದು ದೂರದ ಸ್ಥಳಗಳಿಗೆ ತಲುಪಬಹುದು ಕೆಲವರು ರೈಲಿನಲ್ಲಿ ಪ್ರಯಾಣ ಮಾಡಲು ಖುಷಿಪಡುತ್ತಾರೆ. ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಜನರಲ್ಲಿ ಹಲವಾರು ಪ್ರಶ್ನೆಗಳು ಮೂಡುತ್ತವೆ.ರೈಲಿನ ಹಳ್ಳಿಗಳು ತುಂಬಾ ಸ್ಮೂತ್ ಆಗಿ ಇರುತ್ತವೆ, ಅದರ ಮೇಲೆ ರೈಲಿನ ಚಕ್ರ ಹರಿಯುತ್ತಿರುವಾಗ ಏಕೆ ಜಾರುವುದಿಲ್ಲ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಲೇ ಇದೆ ಆದರೆ ಇದರಲ್ಲಿ ಒಂದು ವಿಜ್ಞಾನವಿದೆ.

 

 

ರೈಲಿನ ಕಾರ್ಯಕ್ಷಮತೆಯ ಹಿಂದೆ ಹಲವಾರು ವಿಜ್ಞಾನಗಳಿದ್ದು ವಿಜ್ಞಾನದ ತಳಹದಿಯಲ್ಲಿ ರೈಲ್ವೆಯು ನಡೆಯುತ್ತದೆ. ರೈಲು ಹಳಿ ತಪ್ಪುವುದರ ಬಗ್ಗೆ ನಾವು ಅನೇಕ ಬಾರಿ ಕೇಳಿರುತ್ತೇವೆ ಆದರೆ ಅಪಘಾತಕ್ಕೂ ರೈಲಿನ ಚಕ್ರಗಳಿಗೂ ಯಾವುದೇ ಸಂಬಂಧವಿರುವುದಿಲ್ಲ ರೈಲಿನ ಚಕ್ರ ಹಾಗೂ ಕಂಬಿಯ ನಡುವೆ ಉಂಟಾಗುವ ಘರ್ಷಣೆಯಿಂದ ರೈಲು ಟ್ರ್ಯಾಕ್ ನಿಂದ ಜಾರುವುದನ್ನು ತಡೆಯುತ್ತದೆ. ಹಾಗೆಯೇ ಅಲ್ಲಿ ಸಾಕಷ್ಟು ರಾಸಾಯನಿಕಗಳನ್ನು ಕೂಡ ಬಳಸಿರುತ್ತಾರೆ.

ರಬ್ಬರ್ ಚಕ್ರಗಳಿರುವ ವಾಹನವು ಸಮತಟ್ಟಾದ ರಸ್ತೆಯಲ್ಲಿ ವೇಗವಾಗಿ ಚಲಿಸಲು ಸಾಧ್ಯವಿಲ್ಲ ಹಾಗಾಗಿ ವಾಹನದ ಟೈರುಗಳ ಮೇಲೆ ಸಾಕಷ್ಟು ವಿನ್ಯಾಸಗಳನ್ನು ಮಾಡಿರುತ್ತಾರೆ. ಅಷ್ಟೇ ಅಲ್ಲದೆ ಅದಕ್ಕೆ ಹೊಂದಿಕೊಂಡಂತೆ ರೋಡಿನ ವಿನ್ಯಾಸವನ್ನು ಕೂಡ ಮಾಡಲಾಗಿರುತ್ತದೆ. ಘರ್ಷಣೆಯ ಸಾಮಾನ್ಯ ಮಟ್ಟ 0.7 ರಿಂದ 0.9ರ ನಡುವೆ ಇರುತ್ತದೆ. ರಸ್ತೆಯ ಸಾಮಾನ್ಯ ಮಟ್ಟಕ್ಕೆ ಹೋಲಿಸಿದರೆ ರೈಲು ಹಳಿಯ ಘರ್ಷಣೆಯ ಮಟ್ಟ ಹೆಚ್ಚಾಗಿರುತ್ತದೆ.

 

 

ಫ್ಲಾಟ್ ರೈಲು ಚಕ್ರಗಳು 0.4 ಘರ್ಷಣೆಯನ್ನು ಹೊಂದಿದ್ದರೆ ಅವು ಸುಲಭವಾಗಿ ಚಲಿಸುತ್ತವೆ. ರೈಲು ಇಂತಿ ನಿನ್ನ ಹೆಚ್ಚಿನ ಮಿತಿಗಳಲ್ಲಿ ಘರ್ಷಣೆ ಬಲಕ್ಕಿಂತ ಕಡಿಮೆ ಬಲವನ್ನು ಉಂಟು ಮಾಡುತ್ತದೆ. ಆದ್ದರಿಂದಲೇ ರೈಲು ಹಳಿಗಳ ಮೇಲೆ ಜಾರುವುದನ್ನು ತಡೆಯಬಹುದಾಗಿದೆ.

ವಾಹನಗಳನ್ನು ಸಮವಾಗಿಲ್ಲದ ರಸ್ತೆಯಲ್ಲಿ ಓಡಿಸಿದಾಗ ಚಕ್ರಗಳು ಜಾರಿ ಹೋಗುತ್ತವೆ. ಅಷ್ಟೇ ಅಲ್ಲದೆ ಮಳೆಗಾಲದಲ್ಲಿ ಕೆಸರಿನಲ್ಲಿ ಗಾಡಿಗಳು ಸಿಲುಕಿ ಕೊಳ್ಳುವುದು ಸಹ ಘರ್ಷಣೆಯ ಬಲದ ಪ್ರಭಾವದಿಂದಲೇ ವಾಹನದ ಬಲಕ್ಕೆ ಹೋಲಿಸಿದರೆ ವಾಹನದ ಅಡಿಯಲ್ಲಿ ಇರುವ ಚಕ್ರದ ಬಲ ತುಂಬಾ ಚಿಕ್ಕದು ಹಾಗಾಗಿ ವಾಹನ ಸ್ಪೀಡ್ ಆಗಿ ಓಡಲು ಸಹಾಯಕವಾಗುತ್ತದೆ.

ಮಳೆಗಾಲದಲ್ಲಿ ರೈಲಿನ ವೇಗ ಕಡಿಮೆಯಾಗುತ್ತದೆ

 

 

ಸಾಮಾನ್ಯವಾಗಿ ಮಳೆಗಾಲದಲ್ಲಿ ಎಲ್ಲಾ ರೀತಿಯ ವಾಹನಗಳು ನಿಧಾನವಾಗಿ ಚಲಿಸುತ್ತವೆ ಅಷ್ಟೇ ಅಲ್ಲದೆ ರೈಲಿನ ವೇಗ ಕೂಡ ಮಳೆಗಾಲದಲ್ಲಿ ಕಡಿಮೆಯಾಗುತ್ತದೆ ಇದರ ಕಾರಣವೇನು ಎಂದರೆ ಮಾನ್ಸೂನ್ ಸಮಯದಲ್ಲಿ ಘರ್ಷಣೆಯ ಸಾಮಾನ್ಯ ಮಟ್ಟ 0.1ಕ್ಕೆ ಇಳಿದಿರುತ್ತದೆ.ಮಾನ್ಸೂನ್ ಸಮಯದಲ್ಲಿ ರೈಲಿನ ವೇಗ ಹಾಗೂ ಘರ್ಷಣೆಯನ್ನು ಹೆಚ್ಚಿಸಲು ಹಲವಾರು ಸಾಧನೆಗಳನ್ನು ಅಳವಡಿಸಿರುತ್ತಾರೆ. ಇಂಜಿನ್ ಚಕ್ರದಲ್ಲಿರುವ ಸ್ಯಾಂಡ್ ಬಾಕ್ಸ್ ಹಳ್ಳಿಗಳ ಮೇಲೆ ರೈಲಿನ ಚಕ್ರಾ ಜಾರದಂತೆ ತಡೆಯುತ್ತದೆ.

Leave a comment

Your email address will not be published. Required fields are marked *