ಕಾಂತಾರ(kantara) ಚಿತ್ರದ ಖ್ಯಾತಿಯ ನಟ ರಿಷಬ್ ಶೆಟ್ಟಿ (Rishabh Shetty)ಕನ್ನಡ ಚಿತ್ರರಂಗಕ್ಕೆ ಬಂದಾಗಿನಿಂದಲೂ ಹಲವಾರು ಎಡರು ತೊಡರುಗಳನ್ನು ಅನುಭವಿಸಿ ಇಂದು ದೊಡ್ಡ ಮಟ್ಟದಲ್ಲಿ ಸ್ಟಾರ್ ಆಗಿದ್ದಾರೆ. ಕಾಂತಾರ (kantara)ಚಿತ್ರವು ತನ್ನ ದೈವಿಕತೆಯ ಮೂಲಕ ಇಡೀ ದೇಶದಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ನಟ ರಿಷಬ್ ಶೆಟ್ಟಿ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ. ಎಂತಹವರಿಗಾದರೂ ಸರಿ ಒಮ್ಮೆಲೇ ಸಕ್ಸಸ್ ಬಂದರೆ ಅವರ ತಲೆ ನಿಲ್ಲುವುದಿಲ್ಲ ಎಂದೇ ಹೇಳುತ್ತಾರೆ. ನಟಿ ರಶ್ಮಿಕಾ ಮಂದಣ್ಣ(rashmika mandanna) ಕೂಡ ತನ್ನ ಒಂದು ಚಿತ್ರದಿಂದ ಸಕ್ಸಸ್ ಪಡೆದುಕೊಂಡು ತದನಂತರ ತನ್ನ ಸಿನಿ ಜರ್ನಿಯನ್ನು ಮರೆತಿದ್ದರು ನಟ ರಿಷಬ್ ಶೆಟ್ಟಿ ತನ್ನ ಫೋನ್ ನಂಬರ್(Rishabh Shetty phone number) ಬದಲಾಗೋಕೆ ಸುದೀಪ್ ಕಾರಣ ಎಂದು ಹೇಳಿದ್ದಾರೆ.
ನಟ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ದಿನದಿಂದ ಅತ್ಯುತ್ತಮ ಸಿನಿಮಾಗಳನ್ನೇ ನೀಡುತ್ತಾ ಬಂದಿದ್ದಾರೆ. ಮೊದಮೊದಲು ಇವರೆಲ್ಲ ಸಿನಿಮಾಗಳು ಅಷ್ಟೊಂದು ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತಿರಲಿಲ್ಲ ತದನಂತರ ನಿಧಾನವಾಗಿ ಅವರೆಲ್ಲ ಚಲನಚಿತ್ರಗಳಿಗೂ ಕೂಡ ಒಂದು ಉತ್ತಮ ಗೌರವ ಸಿಗುವಂತಾಗಿದೆ. ಕಿರಿಕ್ ಪಾರ್ಟಿ ಚಿತ್ರದಿಂದ ಹಿಡಿದು ನಟ ರಿಷಬ್ ಶೆಟ್ಟಿ ಬೆಲ್ ಬಾಟಮ್(Bell bottom), ಹರಿಕಥೆ ಅಲ್ಲ ಗಿರಿಕಥೆ(harikathe Allah Giri karte) ,ಹೀರೋ(Hero) ಮುಂತಾದ ಹಿಟ್ ಸಿನಿಮಾಗಳನ್ನು(Rishabh Shetty movies) ಕೊಡುತ್ತಲೇ ಬಂದಿದ್ದಾರೆ.
ನಟ ರಿಷಬ್ ಶೆಟ್ಟಿ ಸಿನಿ ರಂಗಕ್ಕೆ ಬಂದಾಗ ಹೇಗಿದ್ದರೋ ಹಾಗೆ ಈಗಲೂ ಕೂಡ ಇದ್ದು ಅವರು ಇಂದಿಗೂ ಕೂಡ ಯಾವುದೇ ಸಿನಿಮಾಗಳ ಬಗ್ಗೆ ಹೆಚ್ಚು ನಿರೀಕ್ಷೆಯನ್ನು ಕೂಡ ಮಾಡುವುದಿಲ್ಲ ಅವರು ನಿರೀಕ್ಷಿಸದಿದ್ದರೂ ಕೂಡ ಇದೀಗ ಕಾಂತಾರಾ ಚಿತ್ರ ದೊಡ್ಡ ಸಕ್ಸಸ್ ಒಂದನ್ನು ರಿಷಬ್ ಶೆಟ್ಟಿ ಗೆ ತಂದುಕೊಟ್ಟಿದೆ. ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ರವರು ಮೊದಲು ಹೇಗಿದ್ದರೂ ಹಾಗೆ ಈಗ ಕೂಡ ಇದ್ದಾರೆ. ನಟ ರಿಷಬ್ ಶೆಟ್ಟಿಗೆ ತಾನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್(Pan India star) ಆಗಿದ್ದೇನೆ ಎನ್ನುವ ಫೀಲ್ ಕೂಡ ಇಲ್ಲ ಕಾಂತಾರ ಚಿತ್ರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದ್ದಕ್ಕೆ ಖುಷಿಪಟ್ಟಿದ್ದಾರೆ.
ನಟ ರಿಷಬ್ ಶೆಟ್ಟಿ ರವರು ಯಾವುದನ್ನು ಮುಚ್ಚಿಟ್ಟುಕೊಳ್ಳದೆ ಇದ್ದದ್ದನ್ನು ಇದ್ದ ಹಾಗೆ ಹೇಳುವ ತೆರೆದ ಮನಸ್ಕರಾಗಿದ್ದಾರೆ. ಯಾವುದೇ ವಿಷಯವನ್ನು ಹಂಚಿಕೊಳ್ಳುವಾಗ ನಟ ರಿಷಬ್ ಶೆಟ್ಟಿ ಖುಷಿ ಖುಷಿಯಿಂದಲೇ ಹಂಚಿಕೊಳ್ಳುತ್ತಾರೆ. ಕಳೆದ ತಿಂಗಳು ಬಿಗ್ ಬಾಸ್ ಓಟಿಟಿ (bigg Boss ott)ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಕೂಡ ಆಹ್ವಾನಿತರಾಗಿದ್ದರು ಆಗ ನಟ ಕಿಚ್ಚ ಸುದೀಪ್ ಶೆಟ್ಟಿ ರವರನ್ನು ಉದ್ದೇಶಿಸಿ ನಿಮಗೆ ಈಗಲೂ ಕೂಡ ಲವ್ ಲೆಟರ್ಗಳು(love letter) ಮೊಬೈಲ್ನಲ್ಲಿಯೇ ಬರುತ್ತವೆ ಎಂದು ಕೇಳಿದರು.
ಅದಕ್ಕೆ ರಿಷಬ್ ಶೆಟ್ಟಿ ಉತ್ತರಿಸಿ ನನಗೆ ಲವ್ ಲೆಟರ್ಗಳು ಬಂದಿಲ್ಲ ಸುಮಾರು ವರ್ಷಗಳಿಂದ ಅಂದರೆ ನನಗೆ ಸಿನಿಮಾದಲ್ಲಿ ಆಪರ್ಚುನಿಟಿ ಸಿಗುವುದಕ್ಕಿಂತ ಮೊದಲು ನನ್ನ ಬಳಿ ಒಂದು ನಂಬರ್ ಇತ್ತು ಸ್ಟಾರ್ಗಳು ಹಾಗೂ ಫೇವರೆಟ್ ಹೀರೋಗಳನ್ನು ಮೀಟ್ ಮಾಡುತ್ತಿದ್ದೆ ಅವರೆಲ್ಲರ ನಂಬರ್ಗಳು ಆಗಾಗ ಚೇಂಜ್ ಆಗುತ್ತಿದ್ದವು ಇದನ್ನು ನೋಡಿ ನನಗೂ ಕೂಡ ಐಡಿಯಾ ಬಂತು. ಕಾಟ ಕಮ್ಮಿಯಾಗುತ್ತದೆ ಎಂದು ನಾನು ಕೂಡ ನಂಬರ್ ಚೇಂಜ್ ಮಾಡಲು ನಿಂತುಕೊಂಡೆ ನಿಮ್ಮ ಇನ್ಸ್ಪಿರೇಷನ್ ತೆಗೆದುಕೊಂಡು ನಾನು ನಂಬರ್ ಚೇಂಜ್ ಮಾಡುತ್ತಿದ್ದೇನೆ ಎಂದಾಗ ಕಿಚ್ಚ ಸುದೀಪ್(kiccha Sudeep phone number) ನನ್ನನ್ನು ಇದಕ್ಕೆ ಎಳೆಯಬೇಡಿ ಎಂದು ತಮಾಷೆ ಮಾಡಿದರು ಆಗ ರಿಷಬ್ ಶೆಟ್ಟಿ, ಸಾಮಾನ್ಯ ವ್ಯಕ್ತಿಯಂತೆ ನೀವೇ ಅಲ್ವಾ ಸರ್ ನನ್ನ ಫೇವರೆಟ್ ಹೀರೋ(Rishabh Shetty favourite hero kiccha Sudeep) ಎಂದು ಮುಗುಳ್ನಕ್ಕರು
ಆಗಾಗ ಸುದೀಪ್ ಫೋನ್ ನಂಬರ್ ಬದಲಾಗೋದು ಯಾಕೆ:ರಿಷಬ್ ಶೆಟ್ಟಿ ಫೋನ್ ನಂಬರ್ ಬದಲಾಗೋಕೆ ಸುದೀಪ್ ಕಾರಣ!!