ನಿರ್ದೇಶಕ ರಾಜಮೌಳಿಯ(director rajamouli) ಹೆಸರು ಎಲ್ಲರಿಗೂ ಕೂಡ ಚಿರಪರಿಚಿತ ರಾಜ ಮೌಳಿ ತನ್ನ ಅದ್ಭುತ ಚಿತ್ರಗಳಿಂದ ಎಲ್ಲಾ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಪ್ರಭಾಸ್(Prabhas) ಹಾಗೂ ಅನುಷ್ಕಾ ಶೆಟ್ಟಿ (Anushka Shetty)ಕಾಣಿಸಿಕೊಂಡಿದ್ದ ಬಾಹುಬಲಿ (baahubali)ಎನ್ನುವ ಸಿನಿಮಾದ ಮೂಲಕ ನಿರ್ದೇಶಕ ರಾಜಮೌಳಿ ಇಡೀ ಪ್ರಪಂಚದ ನೋಟವನ್ನು ತನ್ನತ್ತ ಸೆಳೆದುಕೊಂಡಿದ್ದರು ಇವರು ತಮ್ಮ ಪ್ರತಿಯೊಂದು ಚಿತ್ರಗಳಲ್ಲಿಯೂ ಕೂಡ ಶ್ರದ್ಧೆ ಹಾಗೂ ಶ್ರಮವನ್ನು ವಹಿಸಿ ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಬಯಸುತ್ತಾರೆ.
ನಿರ್ದೇಶಕ ರಾಜ ಮೌಳಿ ಉತ್ತಮ ಡೈರೆಕ್ಟರ್ ಮಾತ್ರವಲ್ಲದೆ ಉತ್ತಮ ಹೃದಯವಂತಿಕೆ ಇರುವ ವ್ಯಕ್ತಿಯಾಗಿದ್ದಾರೆ. ರಾಜ ಮೌಳಿ ರವರ ಪತ್ನಿಯ ಹೆಸರು ರಮ ರಾಜಮೌಳಿ ರಾಜ ಮೌಳಿ ದಂಪತಿಗಳಿಗೆ(director rajamouli wife) ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇದೆ. ರಾಜ ಮೌಳಿ ರವರ ಎಲ್ಲಾ ಸಿನಿಮಗಳಿಗೂ ಸಂಗೀತ ಸಂಯೋಜನೆಯನ್ನು ಮಾಡುವ ಸಂಗೀತ ನಿರ್ದೇಶಕ ಕಿರುವಾಣಿ(music director kiru Vani) ಅವರ ಹೆಂಡತಿಯ ತಂಗಿಯೇ ರಾಜ ಮೌಳಿ ರವರ ಪತ್ನಿ ರಮ.
ರಾಜ ಮೌಳಿ ತಮ್ಮ ಮೊದಲ ಚಿತ್ರ ಸ್ಟೂಡೆಂಟ್ ನಂಬರ್ ವನ್ ಎನ್ನುವ ಚಿತ್ರವನ್ನು ಮಾಡುತ್ತಿರುವ ಸಮಯದಲ್ಲಿ ರಾಜ ಮೌಳಿ ರವರಿಗೆ ರಮ ಪರಿಚಯವಾಗುತ್ತಾರೆ. ತದನಂತರ ರಾಜಮೌಳಿ ರಮಾ ರವರನ್ನು ಪ್ರೀತಿಸಲು ಶುರು ಮಾಡುತ್ತಾರೆ. ಆದರೆ ಈ ವಿಚಾರವನ್ನು ಹೇಳಲು ರಾಜಮೌಳಿ ರವರಿಗೆ ಭಯವಾಗುತ್ತಿತ್ತು ರಮಾ ರವರಿಗೆ ಇದೀಗಾಗಲೇ ಮದುವೆಯಾಗಿ ಒಂದು ಗಂಡು ಮಗು ಕೂಡ ಇತ್ತು ರಮ ತನ್ನ ಮೊದಲ ಪತಿಯಿಂದ ವಿಚ್ಛೇದನವನ್ನು ಪಡೆದುಕೊಂಡಿದ್ದರು.
ರಾಜಮೌಳಿ ರವರ ಪತ್ನಿ ರಮ ಸೀರಿಯಲ್ ಗಳಲ್ಲಿ ಬ್ಯಾಕ್ ಸ್ಟೇಜ್ ನಲ್ಲಿ ಕೆಲಸ ಮಾಡುತ್ತಿದ್ದರು ರಾಜ ಮೌಳಿ ಹೇಗೋ ಧೈರ್ಯ ಮಾಡಿ ರಮರವರಿಗೆ ತಮ್ಮ ಪ್ರೀತಿಯ ವಿಚಾರವನ್ನು ತಿಳಿಸುತ್ತಾರೆ. ಕೊನೆಗೆ ಇಬ್ಬರೂ ಕೂಡ ಇಷ್ಟಪಟ್ಟು ಮದುವೆಯಾಗುತ್ತಾರೆ. ರಮಾ ರವರಿಗೆ ಮೊದಲ ಗಂಡನಿಂದ ಗಂಡು ಮಗು ಜನಿಸಿತ್ತು ರಾಜ ಮೌಳಿ ಅವನನ್ನು ತನ್ನ ಮಗನಂತೆ ಬೆಳೆಸಿದರು(director rajamouli children)
ಅಷ್ಟೇ ಅಲ್ಲದೆ ರಾಜ ಮೌಳಿ ಒಂದು ಹೆಣ್ಣು ಮಗುವನ್ನು ಕೂಡ ದತ್ತು ಪಡೆದು ಸಾಕುತ್ತಿದ್ದಾರೆ. ರಾಜಮೌಳಿ ರವರು ಉತ್ತಮ ನಿರ್ದೇಶಕರು ಮಾತ್ರವಲ್ಲದೆ ಒಬ್ಬ ಹೃದಯವಂತನಾಗಿದ್ದಾರೆ.