ನಮ್ಮರಾಕಿಂಗ್ ಸ್ಟಾರ್ ಯಶ್ ಅವರದ್ದು ಲವ್ ಮ್ಯಾರೇಜ್. ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರು ಒಂದೇ ಧಾರಾವಾಹಿಯಲ್ಲಿ ತಮ್ಮ ಕರಿಯರನ್ನು ಶುರು ಮಾಡಿದರು. ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆಯೊಂದು ಮೂರು ಬಾಗಿಲು ದಾರಾವಾಹಿಯಿಂದ ಯಶ್ ಹಾಗು ರಾಧಿಕಾ ಪಂಡಿತ್ ಇಬ್ಬರೂ ತಮ್ಮ ಕರಿಯರನ್ನು ಶುರು ಮಾಡಿದರು.
ಸುಮಾರು ೧೦ ಕ್ಕೂ ಹೆಚ್ಚು ವರ್ಷಗಳ ಕಾಲ ಸ್ನೇಹಿತರಾಗಿದ್ದ ಯಶ್ ಹಾಗು ರಾಧಿಕಾ ಪಂಡಿತ್ ಅವರು ಡಿಸೆಂಬರ್ 9 2016 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಧಿಕಾ ಪಂಡಿತ್ ಅವರ ಬಗ್ಗೆ ಯಶ್ ಮನೆಯಲ್ಲಿ ಸುಮಾರು ವರ್ಷಗಳಿಂದ ತಿಳಿದಿತ್ತು. ಆದರೆ ರಾಧಿಕಾ ಮನೆಯಲ್ಲಿ ಯಶ್ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ನಂತರ ಎರಡೂ ಮನೆಯವರನ್ನು ಒಪ್ಪಿಸಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಯಶ್ ಅವರ ತಾಯಿ ಪುಷ್ಪ ಅವರು ಈಗ ಕೇಜಿಫ್೨ ಚಿತ್ರ ಬಿಡುಗಡೆಯಾದ ನಂತರ ಹಲವಾರು ನ್ಯೂಸ್ ಚಾನಲ್ ಗಳಲ್ಲಿ ಸಂದರ್ಶನವನ್ನು ಕೊಡುತ್ತಿದ್ದಾರೆ. ಈ ಸಂದರ್ಶನದಲ್ಲಿ ಯಶ್ ಅವರ ತಾಯಿ ಪುಷ್ಪ ಅವರು ಯಶ್ ಅವರ ಕೆಜಿಎಫ್ ಸಿನಿಮಾದ ಬಗ್ಗೆ, ಯಶ್ ಮುಂದಿನ ಯೋಜನೆಗಳ ಬಗ್ಗೆ, ಯಶ್ ಅವರ ಮದುವೆಯ ಬಗ್ಗೆ ಮಾತಾಡಿದ್ದಾರೆ.
ಯಶ್ ಅವರ ತಾಯಿ ಪುಷ್ಪ ಅವರು ಯಶ್ ಮದುವೆ ಕ್ಷಣದ ಬಗ್ಗೆ ಹೇಳಿದ್ದು ಹೀಗೆ. “ನಮಗೆ ಯಶ್ ರಾಧಿಕಾ ಪಂಡಿತ್ ಅವರನ್ನು ಮದುವೆ ಆಗ್ತೀನಿ ಎಂದಾಗ ನಾನು ನಮ್ಮ ಯಜಮಾನ್ರು ಯಶ್ ಗೆ ಒಂದೇ ಒಂದು ಮಾತನ್ನು ಹೇಳಿದ್ವಿ. ನೋಡಪ್ಪ ಯಶ್ ಇದು ಬಣ್ಣದ ಬದುಕು, ನಾಳೆ ನೀನು ಇಡೀ ದಿನ ಸಿನಿಮಾದಲ್ಲಿ ಬ್ಯುಸಿ ಆಗಿರ್ತ್ಯಾ! ಆ ಸಮಯದಲ್ಲಿ ರಾಧಿಕಾ ಮನೆಯನ್ನು ನಡೆಸಬೇಕು”.
ಮಾತನ್ನು ಮುಂದುವರಿಸಿದ ಯಶ್ ತಾಯಿ ಹೇಳಿದ್ದು ಹೀಗೆ. “ರಾಧಿಕಾ ಒಳ್ಳೆಯ ಹುಡುಗಿ, ಬಹಳ ಸುಖವಾಗಿ ಬೆಳೆದು ಬಂದವಳು. ನೀನು ಬಹಳ ಕಷ್ಟ ಪಟ್ಟು ಸೊನ್ನೆಯಿಂದ ಬೆಳೆದು ಬಂದವನು. ಏನೇ ನಿರ್ಧಾರ ಮಾಡಿದ್ದರೂ ಸಾವಿರ ಸಲ ಯೋಚನೆ ಮಾಡು, ರಾಧಿಕಾ ಪಂಡಿತ್ ಅವರಿಗೆ ಯಾವುದೇ ಕಾರಣಕ್ಕೂ ಕಷ್ಟ ಆಗಬಾರದು, ತೊಂದರೆ ಆಗಬಾರದು” ಎಂದು ಯಶ್ ತಾಯಿ ಪುಷ್ಪ ಅವರು ಯಶ್ ಗೆ ಸಲಹೆ ನೀಡಿದ್ದರು.
ಇದರ ಜೊತೆಗೆ ಯಶ್ ದಾಂಪತ್ಯ ಜೀವನದ ಬಗ್ಗೆ ಯಶ್ ತಾಯಿ ಪುಷ್ಪ ಅವರು ಹೇಳಿದ್ದು ಹೀಗೆ. “ಯಶ್ ಮೂರು ಹೊತ್ತೂ ಸಿನಿಮಾ ಸಿನಿಮಾ ಅಂತಿರ್ತಾನೆ! ಕುಟುಂಬಕ್ಕೆ ಸ್ವಲ್ಪ ಸಮಯ ಕೊಡುವುದು ಕಡಿಮೇನೆ. ರಾಧಿಕಾ ಕೂಡ ಇದರ ಬಗ್ಗೆ ನನ್ನ ಹತ್ರ ಹೇಳಿದ್ದಾಳೆ. ಈ ಬಣ್ಣದ ಸಿನಿಮಾ ಬದುಕು ಇರುವುದು ಹೀಗೆ ಎಂದು ನಾನು ರಾಧಿಕಾ ಪಂಡಿತ್ ಗೆ ಅರ್ಥ ಮಾಡಿಸಿದ್ದೇನೆ” ಎಂದು ಯಶ್ ಅವರ ತಾಯಿ ಹೇಳಿದ್ದಾರೆ.
ಸದ್ಯ ರಾಕಿಂಗ್ ಸ್ಟಾರ್ ಯಶ್ ಅವರು ಕೇಜಿಫ್೨ ಚಿತ್ರದ ಸಕ್ಸಸ್ ನಂತರ ಸ್ವಲ್ಪ ರಿಲ್ಯಾಕ್ಸ್ ಮಾಡುತ್ತಿದ್ದು, ಪತ್ನಿ ರಾಧಿಕಾ ಪಂಡಿತ್ ಹಾಗು ಮಕ್ಕಳ ಜೊತೆ ಗೋವಾದಲ್ಲಿ ರಲಕ್ಸ್ ಮಾಡುತ್ತಿದ್ದಾರೆ. ಮುಂದಿನ ತಿಂಗಳು ಬೆಂಗಳೂರಿಗೆ ಬರುತ್ತಿರುವ ಯಶ್ ಅವರು ತಮ್ಮ ಮುಂದಿನ ಸಿನಿಮಾದ ಕೆಲಸಗಳನ್ನು ಶುರು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಮಾಡುತ್ತಿದ್ದಾರೆ.
ಯಶ್ ಅವಳನ್ನು ಮದುವೆ ಆಗ್ತೀನಿ ಎಂದಾಗ ನಾನು ಅವನಿಗೆ ಒಂದೇ ಒಂದು ಮಾತು ಹೇಳಿದ್ದೆ?
ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರದ್ದು ಲವ್ ಮ್ಯಾರೇಜ್. ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರು ಒಂದೇ ಧಾರಾವಾಹಿಯಲ್ಲಿ ತಮ್ಮ ಕರಿಯರನ್ನು ಶುರು ಮಾಡಿದರು. ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆಯೊಂದು ಮೂರು ಬಾಗಿಲು ದಾರಾವಾಹಿಯಿಂದ ಯಶ್ ಹಾಗು ರಾಧಿಕಾ ಪಂಡಿತ್ ಇಬ್ಬರೂ ತಮ್ಮ ಕರಿಯರನ್ನು ಶುರು ಮಾಡಿದರು.