ರಿಷಬ್ ಶೆಟ್ಟಿ ನಿರ್ದೇಶಕ(director Rishabh Shetty) ನಟಿಸಿದ್ದ ಕಾಂತಾರಾ (kantara)ಸಿನಿಮಾ ಶೆಟ್ಟಿಗೆ ಸಾಕಷ್ಟು ಯಶಸ್ಸನ್ನು ತಂದುಕೊಟ್ಟಿದೆ. ಕಾಂತರಾ ಸಿನಿಮಾ ಸೆಪ್ಟೆಂಬರ್ 31 ತೆರೆಯ ಮೇಲೆ ಬಂದಿತ್ತು ಇಂದಿನವರೆಗೂ ಸುಮಾರು 300 ಕೋಟಿ (kantara movie collection is 300 crore)ಹಣವನ್ನು ಕಾಂತರಾ ಸಿನಿಮಾ ಕಲೆಕ್ಷನ್ ಮಾಡಿದೆ. ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಕಾಂತಾರ ಸಿನಿಮಾ ತದನಂತರ ಡಬ್ ಆಗಿ ಪಂಚಭಾಷೆಗಳಲ್ಲಿ(kantara dubbed in 5 languages) ರಿಲೀಸ್ ಆಗಿ ಜನಮನ್ನಣೆಯನ್ನು ಪಡೆದುಕೊಂಡಿದೆ.
ಕಾಂತರಾ ಸಿನಿಮಾ ಕರ್ನಾಟಕದ ಸಿನಿಮಾ ವಾಗಿದ್ದು ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ ಮಂಗಳೂರಿನ ಸ್ಥಳೀಯ ಭಾಷೆಯಾದ ತುಳು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು ಮೊದಲು ಕನ್ನಡ ಭಾಷೆಯಲ್ಲಿ ಮಾತ್ರ ಕಾಂತಾರ ಚಿತ್ರದ ಅವತರಿಣಿಕೆ ಬಂದಿತ್ತು ತದನಂತರ ಪ್ರೇಕ್ಷಕರ ಒತ್ತಾಯದ ಮೇರೆಗೆ ಈ ಚಿತ್ರವನ್ನು ಪಾನ್ ಇಂಡಿಯಾ (Pan India movie)ಮಟ್ಟದಲ್ಲಿ ಡಬ್ ಮಾಡಲಾಗಿತ್ತು.
ಕಾಂತರಾ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಮಾಡಿದ್ದ ಸಿನಿಮಾಗಳ ಎಲ್ಲಾ ದಾಖಲೆಗಳನ್ನು ಮುರಿದಿದೆ. ಕಾಂತರಾ ಚಿತ್ರವು ಸುಮಾರು 25 ದಿನಗಳಲ್ಲಿ 77 ಲಕ್ಷಕ್ಕೂ(kantara watch by 77 lakh people) ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಕನ್ನಡದಲ್ಲಿ ಹೆಚ್ಚು ವೀಕ್ಷಿಸಿದ ಚಿತ್ರ ಎನ್ನುವ ಹೆಗ್ಗಳಿಕೆಯು ಕೂಡ ಕಾಂತಾರ ಚಿತ್ರ ಪಡೆದುಕೊಂಡಿದೆ. ಹೊಂಬಾಳೆ ಫಿಲಂಸ್ ಪ್ರೊಡಕ್ಷನ್ ಹೌಸ್ ನಡೆಯಲಿ ಕಾಂತರಾ ಸಿನಿಮಾ ಬಿಡುಗಡೆಯಾಗಿದ್ದು 300 ಕೋಟಿಗೂ ಅಧಿಕಾರವನ್ನು ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ.
ಡ್ರೀಮ್ ವರಿಯರ್ ಪಿಚ್ಚರ್ಸ್(dream warrior pictures) ಮೂಲಕ ತಮಿಳುನಾಡಿನಲ್ಲಿ ಕಾಂತಾರ ಸಿನಿಮಾ ವನ್ನು ವಿತರಿಸಿರುವ ನಿರ್ಮಾಪಕ ಎಸ್ ಆರ್ ಪ್ರಭು (producer SR Prabhu)ಅಕ್ಟೋಬರ್ 30ರಂದು ಕಾಂತಾರ ಚಿತ್ರ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಬಾಕ್ಸ್ ಆಫೀಸಿನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿರುವ ಕಾಂತರಾ ಸಿನಿಮಾ 2022 ರಲ್ಲಿ 300 ಕೋಟಿ ಕ್ಲಬ್ ಸೇರಿದ 7ನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾಂತರಾ ಸಿನಿಮಾ ಕರ್ನಾಟಕದಲ್ಲಿ 50 ದಿನಗಳನ್ನು ಪೂರೈಸಿದ್ದರು ಕೂಡ ಕನ್ನಡಿಗರಲ್ಲಿ ಅದರ ಗುಂಗು ಮಾತ್ರ ಎನ್ನುವ ಕಮ್ಮಿಯಾಗಿಲ್ಲ
ಕಾಂತಾರ ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿ ಹಾಗೂ ತೆಲುಗಿನ ಪ್ರೇಕ್ಷಕರ ಕ್ರೇಜ್ ಕೂಡ ಹೆಚ್ಚಿಸಿದೆ. ಅಷ್ಟೇ ಅಲ್ಲದೆ ಮಲಯಾಳಂ ಕೂಡ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸಿನಲ್ಲಿ ಕಾಂತಾರಾ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸಿದ್ದು ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಕಾಂತರಾ ಸಿನಿಮಾದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಕ್ಷಿತ್ ಶೆಟ್ಟಿ(Rakshit Shetty) ಹಾಗೂ ಪ್ರಮೋದ್ ಶೆಟ್ಟಿ(Pramod Shetty) ಕಂಬಳದ (kambala)ಚಿತ್ರೀಕರಣದ ಮೇಲೆ ಸ್ಥಳಕ್ಕೆ ಧಾವಿಸಿರುವುದಾಗಿ ಆ ವಿಡಿಯೋದಲ್ಲಿ ವರದಿಯಾಗಿದೆ.
ದಿ ವರ್ಲ್ಡ್ ಆಫ್ ಕಾಂತಾರ(the world of kantara video) ವಿಡಿಯೋದಲ್ಲಿ ಈ ವಿಡಿಯೋವನ್ನು ಕೂಡ ಅಪ್ಲೋಡ್ ಮಾಡಿದ್ದು ಕರಾವಳಿ ಭಾಗದ ದೈವದ(daiva) ಆಚರಣೆ ಕಂಬಳ ಮುಂತಾದವುಗಳಿಗೆ ಹೆಚ್ಚಿನ ವಸ್ತು ಕಾಂತರಾ ಸಿನಿಮಾದಲ್ಲಿ ನೀಡಲಾಗಿದೆ. ಕಂಬಳಕ್ಕೆ ಹೆಸರುವಾಸಿಯಾಗಿರುವ ಬೈಂದೂರಿನ ಬೀಡಿನ ಮನೆ(bainthuru house) ಗದ್ದೆಯಲ್ಲಿ ಕಾಂತಾರಾ ಚಿತ್ರದ ಕಂಬಳ ದೃಶ್ಯವನ್ನು ಚಿತ್ರೀಕರಣ ಮಾಡಿದ್ದಾರೆ.
ಕಾಂತರಾ ಸಿನಿಮಾದಲ್ಲಿ ಕಂಬಳದ ದೃಶ್ಯವನ್ನು ಚಿತ್ರೀಕರಣ ಮಾಡುವುದು ಬಹಳ ಕಷ್ಟಕರವಾಗಿತ್ತು ಎಂದು ವೃಷಭ ತಿಳಿಸಿದರು ಅಷ್ಟೇ ಅಲ್ಲದೆ ಕಂಬಳದಲ್ಲಿ ಹೆಚ್ಚು ಪಳಗಿರುವ ಕಂಬಳದ ದಿಗ್ಗಜರಾಜ ಪರಮೇಶ್ವರ್ ಭಟ್ ಹಾಗೂ ಮಹೇಶ್ ರವರಿಗೆ ಧನ್ಯವಾದಗಳು ತಿಳಿಸಿದ್ದಾರೆ. ಕಾಂತರಾ ಚಿತ್ರದ ಮೇಕಿಂಗ್(kantara movie making videos) ವಿಡಿಯೋಗಳು ಕೂಡ ಸದ್ದು ಮಾಡುತ್ತಿದ್ದು ಕಂಬಳದ ದೃಶ್ಯ ಹಾಗೂ ದೈವದ ಬಗ್ಗೆ ರಿಶಬ್ ಶೆಟ್ಟಿ ಆರ್ಟಿಸ್ಟ್ ಗಳಿಗೆ ಹೇಳಿಕೊಟ್ಟಿರುವ ದೃಶ್ಯ ಕೂಡ ಇದೀಗ ವೈರಲ್ ಆಗುತ್ತಿದೆ.
viral video: ದೈವದ ಸೀನ್ ಹೇಗೆ ಮಾಡಬೇಕು ಎಂಬುದನ್ನು ಹೇಳಿಕೊಟ್ಟ ರಿಷಬ್ ಶೆಟ್ಟಿ