ಆಂಕರ್ ಅನುಶ್ರೀ ನಿರೂಪಕಿಯಾಗಿ ಡ್ಯಾನ್ಸರ್ ಆಗಿ ನಟಿಯಾಗಿ ತನ್ನ ಪ್ರತಿಭೆಯಿಂದ ಎಲ್ಲಾ ಕಡೆ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳನ್ನು ಕೂಡ ವಿಶಿಷ್ಟ ಪಾತ್ರಗಳ ಮೂಲಕ ಅನುಶ್ರೀ ತಮ್ಮನ ತಾವು ಗುರುತಿಸಿಕೊಂಡಿದ್ದಾರೆ. ಆಂಕರ್ ಅನುಶ್ರೀ ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಚಿರಪರಿಚಿತ ಈ ಹಿಂದೆ ಡ್ರಗ್ ಬಫಿಯಾದಲ್ಲೂ ಕೂಡ ಅನುಶ್ರೀ ರವರ ಹೆಸರು ಕೇಳಿ ಬಂದಿತ್ತು ಇದರಿಂದ ಅಭಿಮಾನಿಗಳಿಗೂ ಕೂಡ ತುಂಬಾ ಬೇಸರ ಉಂಟಾಗಿತ್ತು.
ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ಅನುಶ್ರೀರವರು ಡ್ರಗ್ ಮಾಫಿಯಾದಲ್ಲಿ ಇದ್ದಾರೆ ಎನ್ನುವ ಬಗ್ಗೆ ನ್ಯೂಸ್ ಕೂಡ ಬರುತ್ತಿತ್ತು ಇದಕ್ಕೆ ಅನುಶ್ರೀರವರು ಖಡಕ್ಕಾಗಿ ಮಾತನಾಡಿ ಈ ಅಪಪ್ರಚಾರವನ್ನು ತಡೆಯಲು ಸಜ್ಜಾಗಿದ್ದರು ಅನುಶ್ರೀ ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಿರೂಪಣೆ ಮಾತ್ರವಲ್ಲದೆ ಇನ್ನು ಹತ್ತು ಹಲವಾರು ಪ್ರತಿಭೆಗಳಲ್ಲಿ ತನಗಿರುವ ಆಸಕ್ತಿಯನ್ನು ತೋರಿಸಿದ್ದಾರೆ.
ಅನುಶ್ರೀ ರವರು ಇದೀಗ ಕನ್ನಡದ ನಂಬರ್ ಒನ್ ನಿರೂಪಕಿಯಾಗಿರಬಹುದು ಆದರೆ ಅವರ ಹಾದಿ ಸುಗಮವೇನು ಆಗಿರಲಿಲ್ಲ ತುಂಬಾ ಕಷ್ಟಪಟ್ಟು ಈ ಮಟ್ಟಿಗೆ ಬೆಳೆದು ನಿಂತಿದ್ದಾರೆ. ತಮ್ಮ ಪ್ರತಿಭೆ ಪರಿಶ್ರಮದಿಂದ ಯಶಸ್ಸನ್ನು ಪಡೆದುಕೊಂಡು ಅನುಶ್ರೀ ಉನ್ನತ ಮಟ್ಟಕ್ಕೆ ಏರಿದ್ದಾರೆ. ಅನುಶ್ರೀ ರವರು ಮೊದಲು ಬೆಂಗಳೂರಿಗೆ ಬಂದಾಗ ಸಾಕಷ್ಟು ಕಷ್ಟಪಟ್ಟು ಇಷ್ಟು ದೊಡ್ಡ ಮಟ್ಟಿಗೆ ಜೀವನದಲ್ಲಿ ಸಕ್ಸಸ್ ಕಂಡಿದ್ದಾರೆ. ಅನುಶ್ರೀ ರವರು ಮೂಲತಃ ಮಂಗಳೂರಿನವರಾಗಿದ್ದು ಇವರಿಗೆ ಸ್ಪಷ್ಟವಾದ ಕನ್ನಡ ಮಾತನಾಡಲು ಬರುತ್ತಿರಲಿಲ್ಲ ಬೆಂಗಳೂರಿಗೆ ಬಂದು ಕಷ್ಟಪಟ್ಟು ಕನ್ನಡವನ್ನು ಕಲಿತು ಇಂದು ತುಂಬಾ ಸ್ಪಷ್ಟವಾಗಿ ಅದ್ಭುತವಾಗಿ ಕನ್ನಡವನ್ನು ಮಾತನಾಡುತ್ತಾರೆ.
ಆಂಕರ್ ಅನುಶ್ರೀ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ಆದ ಇವರು ಅವರ ಹಾದಿಯಲ್ಲಿ ನಡೆಯುತ್ತಾ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ನಿರೂಪಣೆ ಮಾಡುವುದು ಅನುಶ್ರೀರವರ ವೃತ್ತಿಯಾಗಿದ್ದು ಇವರಿಗೆ ಡಾನ್ಸ್ ಎಂದರೆ ತುಂಬಾ ಇಷ್ಟ ಅನುಶ್ರೀ ಡ್ಯಾನ್ಸಿಂಗ್ ಸ್ಟಾರ್ ನಲ್ಲಿ ಕೂಡ ಭಾಗವಹಿಸಿ ಉತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು ಇವರು ಮೊದಲು ಡಾನ್ಸ್ ಮೂಲಕ ವೆ ಕಿರುತೆರೆ ಲೋಕಕ್ಕೆ ಕಾಲಿಟ್ಟರು ಅನುಶ್ರೀ ರವರು ಸೀರಿಯಲ್ ಬಿಟ್ಟು ಮಾದಕವಾಗಿ ನೃತ್ಯ ಮಾಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ