Vijay Raghavendra Daughter Cute Video: ನಟ ವಿಜಯ್ ರಾಘವೇಂದ್ರ (Vijay Raghavendra) ಅವರು ಮೇ 26, 1979 ರಂದು ಬೆಂಗಳೂರಿನಲ್ಲಿ ಜನಿಸಿದರು. ಈತನ ತಂದೆಯ ಹೆಸರು ಎಸ್.ಎ.ಚಿನ್ನೇಗೌಡ (S A Chinnegowda) ಮತ್ತು ತಾಯಿಯ ಹೆಸರು ಜಯಮ್ಮ (Jayamma). ಎಸ್‌ಎ ಚಿನ್ಹೇಗೌಡ ಅವರು ಕನ್ನಡದ ಖ್ಯಾತ ನಿರ್ಮಾಪಕಿಯಾಗಿದ್ದ ಪಾರ್ವತಮ್ಮ ರಾಜಕುಮಾರ್ ಅವರ ಸಹೋದರರಾಗಿದ್ದರು. ಇನ್ನು ವಿಜಯ ರಾಘವೇಂದ್ರ ಚಿನ್ನಾರಿ ಮುತ್ತ ಎಂಬ ಹೆಸರಿನಲ್ಲಿ ಕನ್ನಡ ಇಂಡಸ್ಟ್ರಿಯಲ್ಲಿ ಬಹಳ ಫೇಮಸ್ ಆಗಿದ್ದಾರೆ.
ನಟ ಶ್ರೀ ಮುರಳಿ ಅವರವರಾಗಬೇಕು. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ವಿಜಯ್ ರಾಘವೇಂದ್ರ ಈಗಾಗಲೇ ಹಲವು ಚಿತ್ರಗಳಲ್ಲಿ ಬಾಲನಟನಾಗಿ ಜನಪ್ರಿಯರಾಗಿದ್ದರು. ಹೌದು, 1982ರಲ್ಲಿ ಚಲಿಸುವ ಮೋಡಗಳು ಮೊದಲು ಚಿತ್ರದ ಮೂಲಕ ಮಾಸ್ಟರ್ ರಾಘವೇಂದ್ರನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ‘ನಿನಗಾಗಿ’ ಚಿತ್ರದ ಮೂಲಕ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡರು.
ತದನಂತರ ವಿಜಯ್ ರಾಘವೇಂದ್ರ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಕೇಳಬಹುದು. ಇವರು ನಟ ಮಾತ್ರವಲ್ಲದೆ ಹಲವು ಸಿನಿಮಾಗಳಲ್ಲಿ ಹಾಡುಗಳನ್ನೂ ಹಾಡಿದ್ದಾರೆ. ಇದಲ್ಲದೇ ಹಲವು ರಿಯಾಲಿಟಿ ಶೋಗಳಿಗೆ ತೀರ್ಪುಗಾರರೂ ಆಗಿದ್ದರು.
ವಿಜಯ್ ರಾಘವೇಂದ್ರ ಮಗಳ ಮಾತಿನ ಧಾಟಿ ಹೇಗಿದೆ ನೋಡಿ
ಕಲರ್ಸ್ ಕನ್ನಡ ವಾಹಿನಿಯ ಅತಿ ದೊಡ್ಡ ರಿಯಾಲಿಟಿ ಶೋ, ಬಿಗ್ ಬಾಸ್ ಕನ್ನಡ ಸೀಸನ್ 1 ರಲ್ಲೂ ಭಾಗವಹಿಸಿ ವಿಜೇತರಾದರು. ಈಗ ವಿಜಯ್ ರಾಘವೇಂದ್ರ ಅವರು ಸ್ಪಂದನಾ ರಾಘವೇಂದ್ರ ಅವರನ್ನು ಆಗಸ್ಟ್ 26 2007 ರಂದು ವಿವಾಹವಾದರು.
ಇನ್ನು ಸ್ಪಂದನಾ (Spandana) ಸಹಾಯಕ ಪೊಲೀಸ್ ಆಯುಕ್ತ ಬಿಕೆ ಶಿವರಾಮ್ ಅವರ ಪುತ್ರಿ. ಅವರಿಗೆ ಶೌರ್ಯ ರಾಘವೇಂದ್ರ (Showrya) ಮತ್ತು ಅರೀನ (Areena) ರಾಘವೇಂದ್ರ ಎಂಬ ಇಬ್ಬರು ಮಕ್ಕಳಿದ್ದಾರೆ. ಇದರಲ್ಲಿ ವಿಜಯ್ ರಾಘವೇಂದ್ರ ಮಗಳ ಮಾತುಗಳನ್ನು ಕೇಳಿದರೆ ಎಂಥವರಿಗು ಆಶ್ಚರ್ಯ ಅನ್ನಿಸುತ್ತದೆ ಹಾಗೆ ಮಾತನಾಡುತ್ತಾಳೆ (Vijay Raghavendra Daughter Cute Video).
1 thought on “Vijay Raghavendra Daughter Cute Video: ಕಣ್ಣು ನೋವ್ತಾ ಇದೆ, ವಿಜಯ್ ರಾಘವೇಂದ್ರ ಮಗಳು ತುಳು ಭಾಷೆಯಲ್ಲಿ ಹೇಗೆ ಮಾತಾಡ್ತಾಳೆ ನೀವೇ ನೋಡಿ”