ಚಿರಂಜೀವಿ ಕಣ್ಣೆದುರೇ ಸೊಂಟ ಗಿಲ್ಲಿದ ವ್ಯಕ್ತಿಯನ್ನು ಹಿಗ್ಗಾಮುಗ್ಗ ತದುಕಿದ ಡಿಸ್ಕೋ ಶಾಂತಿ

ಡಿಸ್ಕೋ ಶಾಂತಿ ಎನ್ನುವ ಹೆಸರು ಪರಿಚಿತ ಹಲವಾರು ವರ್ಷಗಳಿಂದ ಇಂಡಸ್ಟ್ರಿಯನ್ನು ಆಳಿದ್ದ ಹಾಕೆ ಕಳೆದ 25 ವರ್ಷಗಳಿಂದ ಚಿತ್ರರಂಗದಿಂದ ದೂರ ಇದ್ದಾರೆ. 90ರ ದಶಕದಲ್ಲಿ ಡಿಸ್ಕೋ ಶಾಂತಿ ಸಿನಿಮಾಗಳು ಎಂದರೆ ಎಲ್ಲರೂ ಮುಗಿಬಿದ್ದು ಹೋಗುತ್ತಿದ್ದರು ಇಂಡಿಯಾ ಗ್ಲಿಟ್ಸ್ ಎನ್ನುವ ತಮಿಳಿನ ಯುಟ್ಯೂಬ್ ಚಾನೆಲ್ನಲ್ಲಿ ಡಿಸ್ಕೋ ಶಾಂತಿ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ಸಿನಿಮಾದ ಹಾಡುಗಳಲ್ಲಿ ಕುಣಿಯುವಾಗ ತನಗಾದ ಕೆಟ್ಟ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.

ಡಿಸ್ಕೋ ಶಾಂತಿ ಸಿನಿಮಾಗಳಲ್ಲಿ ಹೇಗೆ ಬೋಲ್ಡ್ ಆಗಿ ನಟಿಸುತ್ತಿದ್ದರು ಅದೇ ರೀತಿ ನಿನ್ನ ಜೀವನದಲ್ಲಿ ಧೈರ್ಯವಂತರಾಗಿದ್ದರು ಡಿಸ್ಕೋ ಶಾಂತಿ ತುಂಬಾ ಗ್ಲಾಮರಸ್ ಆಗಿ ಸಿನಿಮಾದಲ್ಲಿ ನಟಿಸುತ್ತಿದ್ದರು ಪಡ್ಡೆ ಹುಡುಗರ ಕಣ್ಣು ಅವರ ಮೇಲೆ ಇರುತ್ತಿತ್ತು ಚಿತ್ರರಂಗದಲ್ಲಿ ಕೆಲವು ನಟ ಅಥವಾ ನಟಿಯರ ಬಗ್ಗೆ ಅಭಿಮಾನಿಗಳು ಸಾಕಷ್ಟು ಗೌರವ ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವರು ಅಭಿಮಾನವನ್ನು ದುರುಪಯೋಗಪಡಿಸಿಕೊಂಡು ಕೆಟ್ಟದಾಗಿ ನಡೆದುಕೊಳ್ಳುತ್ತಾರೆ.

‘ಘರಾನ ಮುಗುಡು’ ಎನ್ನುವ ಚಿತ್ರದ “ಬಂಗಾರು ಕೋಡಿ ಪೆಟ್ಟ” ಹಾಡು ಎಷ್ಟರ ಮಟ್ಟಿಗೆ ಫೇಮಸ್ ಆಗಿತ್ತು ಎಂದರೆ, ಇಂದಿಗೂ ಆ ಹಾಡನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಡಿಸ್ಕೋ ಶಾಂತಿ ಹಾಗೂ ಚಿರಂಜೀವಿ ಹಾಡಿಗೆ ಹೆಜ್ಜೆ ಹಾಕಿದ್ದರು ಈ ಸಮಯದಲ್ಲಿ ಡಿಸ್ಕೋ ಶಾಂತಿ ತನ್ನನ್ನು ಕೆಟ್ಟ ರೀತಿ ನಡೆಸಿಕೊಂಡವರನ್ನು ಹಿಗ್ಗಾ ಮುಗ್ಗ ಹೊಡೆದಿದ್ದರ ಬಗ್ಗೆ ಹಲವಾರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ರಾಜ ಮೌಳಿ ನಿರ್ದೇಶನದ ಮಗಧೀರ ಚಿತ್ರದಲ್ಲಿ ಬಂಗಾರು ಕೋಡಿ ಪೇಟ್ಟ ಹಾಡನ್ನು ರಿ ಕ್ರಿಯೇಟ್ ಮಾಡಿದ್ದರು ಅದು ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು ಅದರಲ್ಲಿ ರಾಮ್ ಚರಣ್ ಕುಣಿದಿದ್ದರು ಸಾಂಗ್ ಶೂಟಿಂಗ್ ನಡೆಸುತ್ತಿದ್ದ ವೇಳೆ ಅಂದರೆ 31 ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ತನ್ನ ಜೊತೆ ಅಸಭ್ಯವಾಗಿ ನಡೆದುಕೊಂಡು ಹೊಡೆಸಿಕೊಂಡಿದ್ದನ್ನು ಡಿಸ್ಕೋ ಶಾಂತಿ ನೆನಪಿಸಿಕೊಂಡಿದ್ದಾರೆ.24 package tracking

ಐಟಂ ಸಾಂಗುಗಳಲ್ಲಿ ಕುಣಿಯುವ ನಟಿಯರಿಗೆ ತುಂಡು ಬಟ್ಟೆಗಳನ್ನು ನೀಡುತ್ತಿದ್ದರು ವೈಜಾಗ್ ಬಂದರಿನಲ್ಲಿ ಬಂಗಾರು ಕೋಡಿ ಪೆಟ್ಟ ಶೂಟಿಂಗ್ ನಡೆಯುತ್ತಿತ್ತು ಚಿರಂಜೀವಿ ಸುತ್ತ ತುಂಬಾ ಜನ ಸುತ್ತಿಕೊಂಡಿರುತ್ತಿದ್ದರು ನನ್ನ ಜೊತೆ ನಾಲ್ಕೈದು ಜನ ಇರುತ್ತಿದ್ದರು ಶೂಟಿಂಗ್ ಮುಗಿದ ನಂತರ ಚಿರಂಜೀವಿ ಹೊರಟರು ನಾನು ಶೂಟಿಂಗ್ ಮುಗಿಸಿ ಹೊರಟಾಗ ಕೋಟ್ ರೀತಿ ಬಟ್ಟೆ ಧರಿಸೋಣ ಎಂದುಕೊಂಡೆ ಚಿರಂಜೀವಿ ನಾನು ಇರುವಾಗ ಯಾಕೆ ಭಯಪಡುತ್ತೀರಿ ಎಂದು ಕರೆದುಕೊಂಡು ಹೋದರು.

ಚಿರಂಜೀವಿ ಮುಂದೆ ಹೋದರು ನಾನು ಹಿಂದೆ ಬರುತ್ತಿದ್ದೆ ಕಿಡಿ ಗೇಡಿ ಒಬ್ಬ ನನ್ನ ಸೊಂಟ ಗಿಲ್ಲಿದಾ ನಾನು ಅವನನ್ನು ಕೋಪ ಬಂದು ಮುಂದಕ್ಕೆ ಹೇಳಿದೆ. ಹಿಂದೂ ಮುಂದು ನೋಡದೆ ಹೊಡೆದೆ ಚಿರಂಜೀವಿ ಏನಾಯ್ತಮ್ಮ ಯಾಕೆ ಹೀಗೆ ಹೊಡೆಯುತ್ತಿದ್ದೀಯ ಎಂದರು ನಡೆದ ವಿಷಯವನ್ನು ಹೇಳಿದೆ ಅಂದಿನಿಂದ ನನಗೆ 10 ಜನರ ರಕ್ಷಣೆಯನ್ನು ಕೊಟ್ಟರು.’ಘರಾನ ಮುಗುಡು’ ಚಿತ್ರ ಬಿಡುಗಡೆಯಾದಾಗ ಕಾಲೇಜಿ, ಬುಲ್ಲೆಡೊ ಎನ್ನುವ ಚಿತ್ರದಲ್ಲೂ ನಟಿಸಿದ್ದೆ ಅದರಲ್ಲಿ ಅಕ್ಕಿ ನೆನೆ ನಾಗೇಶ್ವರ್ ನಟಿಸಿದ್ದರು ಅದರ ಶೂಟಿಂಗ್ ವೇಳೆಯೂ ಕೂಡ ಒಬ್ಬ ವ್ಯಕ್ತಿ ಕೆಟ್ಟದಾಗಿ ಸನ್ನೆ ಮಾಡಿ ಕರೆಯುತ್ತಿದ್ದ ಅದನ್ನು ಕೆಲ ಹೊತ್ತು ಸುಮ್ಮನೆ ನೋಡಿದೆ ನಂತರ ಅವನನ್ನು ಚೆನ್ನಾಗಿ ಹೊಡೆದೆ ಎಂದು ಡಿಸ್ಕೋ ಶಾಂತಿ ನನ್ನ ಜೀವನದಲ್ಲಿ ಆದ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.

Leave a Comment