ನಿಜ ಜೀವನದಲ್ಲಿ ಸಿಹಿ ಸುದ್ದಿ ನೀಡಲು ಮತ್ತೊಂದು ತಾರಾ ಬಳಗ ರೆಡಿಯಾಗುತ್ತಿದೆ. ಅದು ಯಾವುದೆಂದರೆ ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ(Vasuki Vaibhav) ಹಾಗೂ ಚಂದನ(bigg Boss Chandana) ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಕಿರುತರೆ ಹಾಗೂ ಸಿನಿಮಾ ರಂಗದ ಸೆಲೆಬ್ರಿಟಿಗಳು ಸದ್ದಿಲ್ಲದೆ ತಮ್ಮ ಎಂಗೇಜ್ಮೆಂಟ್ ಹಾಗೂ ಮದುವೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಇದು ವಿಶೇಷವಾಗಿ ಲಾಕ್ ಡೌನ್ ನಂತರ ಶುರುವಾಗಿದ್ದು ಕೇವಲ ಬೇರೆ ಭಾಷೆಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಕೂಡ ಇದು ಹೆಚ್ಚಾಗಿದೆ. ಈ ಹಿಂದೆ ಅದಿತಿ ಪ್ರಭುದೇವ (Aditi Prabhu Deva)ಹಾಗೂ ಉದ್ಯಮಿ ಯಶಸ್ವಿ ರವರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿರಿಸಿದರು ತದನಂತರ ನಟಿ ಹರಿಪ್ರಿಯಾ ಹಾಗೂ ಕಂಚಿನ ಕಂಠದ ವಸಿಷ್ಟ ಸಿಂಹ ನಿನ್ನೆ ತಾನೆ ತಮ್ಮ ಎಂಗೇಜ್ಮೆಂಟ್(Hari Priya Vashishtha Simha engagement) ಕೂಡ ಮಾಡಿಕೊಂಡರು ಅಭಿಷೇಕ್ ಅಂಬರೀಶ್ (Abhishek ambrish engagement)ಹಾಗೂ ಅವಿವಾ ಬಿದ್ದಪ್ಪ ರವರ ಎಂಗೇಜ್ಮೆಂಟ್ ಸುದ್ದಿಯು ಕೂಡ ಎಲ್ಲಾ ಕಡೆ ಕೇಳಿ ಬರುತ್ತಿದೆ ಇದರ ಹಿನ್ನೆಲೆಯಲ್ಲಿ ಇದೀಗ ಬಿಗ್ ಬಾಸ್ ಖ್ಯಾತಿಯ ಗಾಯಕ ವಾಸುಕಿ ವೈಭವ್ ಹಾಗೂ ತುಮಕೂರಿನ ಚಂದನ ರವರು ಸದ್ದಿಲ್ಲದೆ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

 

 

ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ ಹಾಗೂ ಚಂದನ ಇದೀಗ ತಮ್ಮ ಮದುವೆಗೆ ರೆಡಿಯಾಗಿದ್ದಾರೆ. ನಟಿ ಚಂದನ ರವರು ಅನೇಕ ಸೀರಿಯಲ್ ಗಳಲ್ಲಿ ನಟಿಸಿ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಜೀ ಕನ್ನಡ ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿದ್ದ ರಾಜರಾಣಿ ,ಹೂ ಮಳೆ ಮುಂತಾದ ದಾರವಾಹಿಗಳಲ್ಲಿ ನಟಿಸಿ ನಟಿ ಚಂದನ ರವರು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ.

 

 

 

ಗಾಯಕ ವಾಸುಕಿ ವೈಭವ ಕೂಡ ಹಲವಾರು ಸಿನಿಮಾಗಳಲ್ಲಿ ಹಾಡನ್ನು ಹಾಡಿದ್ದು ಇವರು ಬಿಗ್ ಬಾಸ್ ಗೆ ಬಂದ ನಂತರ ಹೆಚ್ಚು ಜನಪ್ರಿಯತೆಯನ್ನು ಕಳಿಸಿಕೊಂಡರು ಇತ್ತೀಚಿನ ದಿನಗಳಲ್ಲಿ ವಾಸುಕೀ ವೈಭವರವರು ಗಾಯಕ ಸಂಗೀತ ನಿರ್ದೇಶಕ ನಟನೆಯನ್ನು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಹಲವಾರು ಸಿನಿಮಾಗಳು ಮ್ಯೂಸಿಕ್ ನಲ್ಲಿ ಕೆಲಸವನ್ನು ಕೂಡ ನಿರ್ವಹಿಸುತ್ತಿದ್ದಾರೆ ವಾಸುಕಿ ವೈಭವ್ ಸಾಂಗ್ಸ್(Vasuki Vaibhav songs) ಸಿಕ್ಕಾಪಟ್ಟೆ ಹಿಟ್ ಆಗುತ್ತಿದ್ದು ಇವರಿಗೆ ಕನ್ನಡದಲ್ಲಿ ಹೆಚ್ಚು ಬೇಡಿಕೆ ಇದೆ.

 

 

ಇದೀಗ ಚಂದನ ಹಾಗೂ ವಾಸುಕಿ ವೈಭವ್ರವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಇವರು ಬಿಗ್ ಬಾಸ್ ನ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು ಇವರಿಬ್ಬರ ಮದುವೆ ಫಿಕ್ಸ್ ಆಗಿದೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದ್ದು ಇವರಿಬ್ಬರೂ ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿರುವ ಪೋಸ್ಟ್ ನ ಮೂಲಕ ಚಂದನ ರವರು ವಾಸುಕಿ ವೈಭವ್ ರವರ ಹುಟ್ಟುಹಬ್ಬದ ದಿನ ತಮ್ಮ instagram ನಲ್ಲಿ ಪೋಸ್ಟ್ ಒಂದನ್ನು ಹಾಕಿ ವಾಸುಕಿ ವೈಭವ್ ರವರು ನನಗೆ ಬೆಸ್ಟ್ ಫ್ರೆಂಡ್ ಹಾಗೂ ಒಳ್ಳೆಯ ಮನುಷ್ಯ ಕೂಡ ವಾಸುಕಿ ಜೊತೆ ನಾನು ನನ್ನೆಲ್ಲಾ ಸೀಕ್ರೆಟ್ಗಳನ್ನು ಹೇಳಿಕೊಳ್ಳುತ್ತೇನೆ ಇವರು ನನ್ನ ಆತ್ಮೀಯ ಗೆಳೆಯರಾಗಿದ್ದು ನನ್ನ ಒಳಿತಿಗೆ ಸಹಾಯ ಮಾಡುತ್ತಾರೆ ಎಂದಿಗೂ ನನಗೆ ಬೆಂಬಲವಾಗಿ ನಿಂತಿರುವ ಏಕೈಕ ವ್ಯಕ್ತಿ ಎಂದು ತಮ್ಮ instagram ಖಾತೆಯಲ್ಲಿ ಬರೆದುಕೊಂಡಿದ್ದರು.

 

 

ಚಂದನ ರವರು ವಾಸುಕಿ ವೈಭವ ಹುಟ್ಟು ಹಬ್ಬದ ಪ್ರಯುಕ್ತವಾಗಿ ತಮ್ಮ instagram ಖಾತೆಯಲ್ಲಿ ಬರೆದುಕೊಂಡಿದ್ದ ಪೋಸ್ಟ್ ನೋಡಿದಾಗ ಜನರೆಲ್ಲರೂ ಇವರಿಬ್ಬರ ನಡುವೆ ಸ್ನೇಹಕ್ಕಿಂತ ಮೀರಿದ ಸಂಬಂಧ ಒಂದು ಇದೆ. ಎಂದು ಎಲ್ಲರೂ ಊಹಿಸಲು ಪ್ರಾರಂಭಿಸಿದ್ದಾರೆ. ಹಾಗಾಗಿ ಅಭಿಮಾನಿಗಳು ಇವರಿಬ್ಬರು ಶೀಘ್ರದಲ್ಲೇ ಆಸೆಮಣೆ ಇರುತ್ತಾರೆ ಎಂದು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ವಾಸುಕಿ ವೈಭವ್ ಹಾಗೂ ಚಂದನರವರು ಇತ್ತೀಚಿಗಷ್ಟೇ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದು ಇದರಿಂದ ಕೂಡ ಅಭಿಮಾನಗಳಿಗೆ ಇಬ್ಬರು ಮದುವೆಯಾಗುತ್ತಾರೆ ಎನ್ನುವುದು ಖಾತ್ರಿಯಾಗುತ್ತಿದೆ.

Leave a comment

Your email address will not be published. Required fields are marked *