ಸ್ಯಾಂಡಲ್ ವುಡ್ ಗೆ ಮತ್ತೆ ಕಮ್ ಬ್ಯಾಕ್ ಮಾಡಿದ ನಟಿ ರಮ್ಯಾ; ಎಲ್ಲರಿಗೂ ನಟಿ ರಮ್ಯಾ ಧರಿಸಿದ್ದ ನೆಕ್ಲೆಸ್ ಮೇಲೆ ಕಣ್ಣು

ನಟಿ ರಮ್ಯಾ ಈ ಹಿಂದೆ ಒಂದು ಸಂದರ್ಶನದಲ್ಲಿ ಮಾತನಾಡಿ ನಾನು ಮತ್ತೆ ಚಿತ್ರರಂಗಕ್ಕೆ ಬರುವುದಿಲ್ಲ ಹಾಗೂ ನಟನೆಯನ್ನು ಕೂಡ ಮಾಡುವುದಿಲ್ಲ ಆದರೆ ಚಿತ್ರಗಳನ್ನು ನಿರ್ದೇಶನ ಮಾಡುತ್ತೇನೆ ಎಂದು ಹೇಳಿಕೆ ಎಂದು ನೀಡಿದ್ದರು ಆದರೆ ಈಗ ನಟಿ ರಮ್ಯಾ ಮತ್ತೆ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ತಮ್ಮ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ರವರು ರಾಜಕೀಯದಲ್ಲಿ ಎಷ್ಟು ವರ್ಷಗಳ ಕಾಲ ಸಕ್ರಿಯ ರಾಗಿದ್ದು ಸಿನಿಮಾರಂಗದಿಂದ ದೂರವೇ ಉಳಿದಿದ್ದರೂ ರಾಹುಲ್ ಗಾಂಧಿಯೊಡನೆ ವಿವಾಹವಾಗಿದ್ದಾರೆ ಎನ್ನುವ ಗಾಸಿಪ್ಗಳು ಕೂಡ ಆಗಾಗ ಕೇಳಿ ಬರುತ್ತಿದ್ದವು. ಆದರೆ ಇದೀಗ ಇವೆಲ್ಲದಕ್ಕೂ ಬ್ರೇಕ್ ನೀಡಿದ ನಟಿ ರಮ್ಯಾ ಮತ್ತೆ ಸ್ಯಾಂಡಲ್ ಹುಡುಗಿ ಮರಳಿದ್ದಾರೆ.

 

 

ನಟಿ ರಮ್ಯಾ ರವರು ಇದೀಗ ಉತ್ತರ ಕಾಂಡ ಎಂಬ ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗದಾ ತೆರೆಯ ಮೇಲೆ ಬರುತ್ತಾರೆ ಎಂದು ವರದಿಗಳ ಮೂಲಕ ತಿಳಿದು ಬಂದಿದೆ ಸದ್ಯಕ್ಕೆ ರಮ್ಯಾ ರವರು ಇತ್ತೀಚೆಗೆ ಧರಿಸಿದ್ದ ಒಂದು ದುಬಾರಿ ನೆಕ್ಲೆಸ್ ವಿಷಯವಾಗಿ ಎಲ್ಲಾ ಕಡೆ ಆ ನೆಕ್ಲೆಸ್ ವಿಷಯ ವೈರಲ್ ಆಗುತ್ತಿದೆ. ನಟನೆ ಹಾಗೂ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ರಾಗಿರುವ ನಟಿ ರಮ್ಯಾ ಅವರು ಉತ್ತರಕಾಂಡ ಎಂಬ ಚಿತ್ರದ ಮೂಲಕ ಡಾಲಿ ಧನಂಜಯ್ ರವರೊಡನೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಮರಳಿ ವಾಪಸ್ ಬರುತ್ತಿದ್ದಾರೆ.

 

ನಟಿ ರಮ್ಯಾ ರವರು ಉತ್ತರಕಾಂಡ ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದು ಜರಿ ಸೀರೆಯನ್ನುಟ್ಟು ಗ್ರಾಂಡ್ ಆಗಿ ಒಂದು ನೆಕ್ಲೆಸ್ ಅನ್ನು ಕೂಡ ಆಧರಿಸಿಕೊಂಡು ಬಂದಿದ್ದರು ಆ ನೆಕ್ಲೆಸ್ ಎಲ್ಲರ ಕಣ್ಣಿಗೆ ಹೈಲೈಟ್ ಆಗಿ ಕಂಡಿತ್ತು. ನಟಿ ರಮ್ಯಾ ರವರು ಉತ್ತರಕಾಂಡ ಚಿತ್ರದ ಮುಹೂರ್ತಕ್ಕೆ ಧರಿಸಿಕೊಂಡು ಬಂದಿದ್ದ ಆಭರಣದ ಬೆಲೆ ಬರೋಬ್ಬರಿ 20 ಲಕ್ಷ ರೂ ಎಂದು ಮೂಲಗಳಿಂದ ತಿಳಿದುಬಂದಿದೆ. ನಟಿ ರಮ್ಯಾ ರವರು 20 ಲಕ್ಷದ ಅದ್ದೂರಿ ಆಭರಣವನ್ನು ಧರಿಸಿ ಉತ್ತರ ಕಾಂಡ ಚಿತ್ರದ ಮುಹೂರ್ತಕ್ಕೆ ಬಂದಿದ್ದು ಮತ್ತೆ ಕನ್ನಡಿಗರ ಮನಸಲ್ಲಿ ಸೂರೆಗೊಂಡು ಎಲ್ಲರಿಗೂ ಇಷ್ಟವಾಗಿದೆ.

ನಟಿ ರಮ್ಯಾ ರವರು ಸ್ಯಾಂಡಲ್ ಹುಡುಗಿ ಮರಳಿ ಬರಬೇಕು ಎಂದು ಹಲವಾರು ಅಭಿಮಾನಿಗಳು ನಟಿ ರಮ್ಯಾ ರವರಿಗೆ ಒತ್ತಾಯ ಪಡಿಸುತ್ತಿದ್ದರು ಹಾಗೆ ಅವರ ಕಮೆಂಟ್ಗಳಿಗೂ ಕೂಡ ಮತ್ತೆ ಸ್ಯಾಂಡಲ್ಗಳಿಗೆ ವಾಪಸ್ ಬನ್ನಿ ಎನ್ನುವ ಬೇಡಿಕೆಗಳನ್ನು ನೀಡುತ್ತಿದ್ದರು ಇದೀಗ ಅಭಿಮಾನಿಗಳ ಮಾತಿಗೆ ಮಣಿದ ರಮ್ಯಾ ಅವರು ಉತ್ತರಕಾಂಡ ಎಂಬ ಚಿತ್ರದ ಮೂಲಕ ದಾಳಿ ಧನಂಜಯ್ ರವರಿಗೆ ನಾಯಕರಾಗಿ ಮತ್ತೆ ಸ್ಯಾಂಡಲ್ ಹುಡುಗಿ ಪಾದರ್ಪಣೆ ಮಾಡಿದ್ದಾರೆ.

Be the first to comment

Leave a Reply

Your email address will not be published.


*