ಕಿರುತೆರೆಯ ನಟಿ ನಮ್ರತಾ ಗೌಡ(Namrata Gowda) ಪುಟ್ಟಗೌರಿ ಮದುವೆ ಎನ್ನುವ ದಾರವಾಹಿಯಲ್ಲಿ(Namrata Gowda serial list) ಹಿಮ ಎನ್ನುವ ಪಾತ್ರವನ್ನು ಮಾಡಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು ನಂತರ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ 2 ಧಾರವಾಹಿಯಲ್ಲಿ ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು ನಮ್ರತಾ ಗೌಡ ಇದೀಗ ಯಾವುದೇ ಧಾರವಾಹಿಯಲ್ಲಿ ನಟಿಸುತ್ತಿಲ್ಲ.
ಇತ್ತೀಚೆಗಷ್ಟೇ ನಾಗಿಣಿ ಟು (nagini 2 serial Namrata Gowda)ಧಾರವಾಹಿ ಮುಕ್ತಾಯಗೊಂಡಿದೆ ಧಾರವಾಹಿ ಮುಕ್ತಾಯಗೊಂಡ ನಂತರ ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇನ್ಸ್ಟಾಗ್ರಾಮ್(Namrata Gowda Instagram) ಖಾತೆಯಲ್ಲಿ ಸಾಕಷ್ಟು ಫೋಟೋ ಹಾಗು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ.
ಇತ್ತೀಚಿಗಷ್ಟೇ youtube ಚಾನೆಲ್ (Namrata Gowda YouTube channel)ಕೂಡ ಓಪನ್ ಮಾಡಿರುವ ನಮ್ರತಾ ಗೌಡ ಶೂಟಿಂಗ್ ಅಡುಗೆ ಟ್ರಿಪ್ ಶಾಪಿಂಗ್ ಎಂದೆಲ್ಲಾ ವಿಡಿಯೋಗಳನ್ನು ಮಾಡಿ ತಮ್ಮ ಅಭಿಮಾನಿಗಳ ಮುಂದೆ ಇಡುತ್ತಿದ್ದಾರೆ.
ಮೊನ್ನೆ ತಮ್ಮ ಮನೆಯ ಹೋಂ ಟೂರ್(Namrata Gowda home tour video) ಕೂಡ ಮಾಡಿ ಮುಗಿಸಿದ್ದಾರೆ. ನಮ್ರತಾ ಗೌಡ ತಾನು ಸ್ವಂತವಾಗಿ ದುಡಿದ ಹಣದಲ್ಲಿ ಮನೆಯನ್ನು ಕೊಂಡಿದ್ದಾರೆ. ಹಾಗಾಗಿ ತನ್ನ ಮನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಇವರದು ಅಪಾರ್ಟ್ಮೆಂಟ್ ಆಗಿದ್ದು ಮನೆಯ ಹೋಂ ಟೂರ್ ವಿಡಿಯೋಗಳನ್ನು ಎರಡು ಪಾರ್ಟ್ ಗಳಾಗಿ ಮಾಡಿ ಅಪ್ಲೋಡ್ ಮಾಡಿದ್ದಾರೆ.
ಒಂದು ಸಿಂಗಲ್ ಬೆಡ್ರೂಮ್ ಮನೆಯ ಟೂರ್ (Namrata Gowda bedroom tour video)ಕೂಡ ಮಾಡಿರುವ ನಮ್ರತಾ ಇದರಲ್ಲಿ ನಾನು ವಾಸಿಸುವುದಿಲ್ಲ ಬದಲಾಗಿ ಸಿನಿಮಾ ಧಾರವಾಹಿಗಳ ಕಥೆ ಕೇಳಲು ಯೂಟ್ಯೂಬ್ ವಿಡಿಯೋಗಾಗಿ ಬಳಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇಡೀ ಮನೆಯಲ್ಲಿ ದೇವರ ಕೋಣೆ ಅದ್ಭುತವಾಗಿದೆ ಅಭಿಮಾನಿಗಳಿಗೆ ಇಷ್ಟವಾಗಿದೆ. ನಮ್ರತಾ ತಮ್ಮ ಬೆಡ್ರೂಮ್ ಟೂರ್ ಕೂಡ ಮಾಡಿದ್ದಾರೆ ಅದನ್ನು ನೋಡಿ ಟ್ರೋಲಿಗರು ನಮ್ರತಾ ರವರನ್ನು ಟ್ರೋಲ್ ಮಾಡುತ್ತಿದ್ದಾರೆ.
1 thought on “ನಾಗಿಣಿ 2 ಧಾರಾವಾಹಿ ಖ್ಯಾತಿಯ ನಮ್ರತಾ ಗೌಡ ಬೆಡ್ರೂಮ್ ವಿಡಿಯೋ ವೈರಲ್”