Aviva second marriage: ಅಭಿಷೇಕ್ ಅಂಬರೀಶ್ (Abhishek Ambarish)ಮೊನ್ನೆ ಅಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಫ್ಯಾಶನ್ ಲೋಕದ ತಾರೆ ಅವಿವಾರವನ್ನು (Aviva bithappa)ಮದುವೆಯಾಗಲಿದ್ದಾರೆ. ಅವಿವಾ(Aviva age) ಅಭಿಷೇಕ್ ಗಿಂತ 11 ವರ್ಷ ದೊಡ್ಡವರು ಎನ್ನುವ ವಿಚಾರ ಎಲ್ಲಾ ಕಡೆ ವೈರಲಾಗುತ್ತಿತ್ತು ಆದರೆ ಇದೀಗ ಹೊಸ ಸುದ್ದಿ ಒಂದು ಹೊರ ಬಿದ್ದಿದ್ದು ಅವಿವ ರವರಿಗೆ ಇದೇ 40 ವರ್ಷ ವಯಸ್ಸಾಗಿದ್ದು ಅವರಿಗೆ ಅಭಿಷೇಕ ಗಿಂತ ಮೊದಲೇ ವಿವಾಹವಾಗಿದ್ದು ಅಭಿಷೇಕ್ ಜೊತೆ ಇದೀಗ ಅವಿವ ಎರಡನೇ ಮದುವೆಯಾಗುತ್ತಿದ್ದಾರೆ(Aviva biddappa second marriage) ಇದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಅನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

 

 

ಅಭಿಷೇಕ್ ಅಂಬರೀಷ್ ಮದುವೆಯಾಗುತ್ತಿರುವ ಅವಿವಾ ವಿದ್ದಪ್ಪ ಫ್ಯಾಶನ್ ಡಿಸೈನರ್(fashion designer) ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಇವರು ಎಂಟರ್ಪ್ರೈನರ್ ಕೂಡ ಆಗಿದ್ದು ಇವರು ಯಶಸ್ವಿ ಉದ್ಯಮಿಯಾಗಿ ಹಲವಾರು ಬ್ರಾಂಡ್ಗಳನ್ನು ಕೂಡ ಬೆಳೆಸಿದ್ದಾರೆ. ಇವರು ಕನ್ನಡದ ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambarish)ಹಾಗೂ ಸುಮಲತಾ(sumalatha Ambarish) ದಂಪತಿಗಳ ಪುತ್ರ ಅಭಿಷೇಕ್ ಅಂಬರೀಶ್ ರವರನ್ನು ಭಾನುವಾರ ನಿಶ್ಚಿತಾರ್ಥ ಮಾಡಿಕೊಂಡ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಅವಿವಾ ವಿಶ್ವದಲ್ಲೇ ಪ್ರಸಿದ್ಧ ಫ್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಅವಿವ ಜ್ಯುವೆಲರಿ ಬ್ರಾಂಡ್ನ ಮಾಲೀಕರು ಕೂಡ ಆಗಿದ್ದಾರೆ. ಇವರು ಹಲವಾರು ದೂರದರ್ಶನ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿದ್ದು ಭಾರತದ ಮುಂದಿನ ಉನ್ನತ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ.

 

 

ಅವಿವಾ ಹಾಗೂ ಅಭಿಷೇಕ್ ಎಂಗೇಜ್ಮೆಂಟ್ ಆದ ದಿನದಿಂದಲೂ ಅವಿವ ಜೀವನದ ಬಗ್ಗೆ ಅವರ ತಂದೆ ತಾಯಿಯ ಬಗ್ಗೆ ತಿಳಿದುಕೊಳ್ಳಲು ಜನರು ಉತ್ಸುಕತೆ ಇಂದ ಕಾಯುತ್ತಿದ್ದಾರೆ. ಅವಿವ ತಂದೆ(Aviva father) ಪ್ರಸಾದ್ ಬಿದ್ದಪ್ಪ(Prasad biddappa) ಇವರು ಕೂಡ ಫ್ಯಾಷನ್ ಲೋಕದ ದಿಗ್ಗಜನಾಗಿದ್ದು ಇವರ ತಾಯಿ(Aviva mother) ದುಡಿತ ಬಿದ್ದಪ್ಪ(juditha bidappa) ರವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸಾದ್ ಬಿದ್ದಪ್ಪ ಮೂಲತಹ ಕರ್ನಾಟಕದ ಕೊಡಗಿನವರಾಗಿದ್ದು ಅವಿವಾ ತಾಯಿ ಜುಡಿತ ಇಂಗ್ಲೆಂಡ್ ನವರು ಅವಿವ ರವರಿಗೆ ಒಬ್ಬ ತಮ್ಮ ಕೂಡ ಇದ್ದು ಅವನ ಹೆಸರು ಆಡಂ (Adam biddappa)ಎಂಬುದಾಗಿದೆ.

 

 

ಅಭಿಷೇಕ್ ಅಂಬರೀಶ್ ಕೂಡ ಕನ್ನಡದ ಪ್ರಾಮಿಸಿಂಗ್ ನಟನಾಗಿದ್ದು ಅಮರ್ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಇದೀಗ ಕಾಳಿ(Kali), ಬ್ಯಾಡ್ ಮ್ಯಾನರ್ಸ್(bad manners) ಎನ್ನುವ ಚಿತ್ರಗಳಲ್ಲೂ ಕೂಡ ಅಭಿನಯಿಸುತ್ತಿದ್ದಾರೆ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಡಿಸೆಂಬರ್ 11 2022 ರಂದು ಬೆಂಗಳೂರಿನ ಖಾಸಗಿ ಹೋಟೆಲಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

 

 

ಅವಿವಾಗೆ ಇದೀಗಾಗಲೇ 40 ವರ್ಷ(Aviva age is 40 years) ವಯಸ್ಸಾಗಿದ್ದು ಇವರು ಅಕ್ಟೋಬರ್ 11 1982ರಂದು ಬೆಂಗಳೂರಿನಲ್ಲಿ ಜನಿಸಿದ್ದರು ಅವಿವ ಫ್ಯಾಶನ್ ಡಿಸೈನರ್ ,ಮಾಡೆಲ್ ,ಉದ್ಯಮಿಯಾಗಿ ಕೂಡ ಕೆಲಸ ಮಾಡಿದ್ದಾರೆ. ರವಿವಾರವರ ಆಸ್ತಿಯ ಒಟ್ಟು ಮೌಲ್ಯ ಒಂದು ಮಿಲಿಯನ್(Aviva networth 1 million ) ಗಿಂತ ಹೆಚ್ಚಾಗಿ ಇದೆ.ಅಭಿಷೇಕ್ ಅಂಬರೀಶ್ ಎಂಗೇಜ್ಮೆಂಟ್ ಮಾಡಿಕೊಂಡು ಇರುವ ಅವಿವಾ ಬಿದ್ದಪ್ಪ ರವರು ಈ ಮೊದಲೇ(aviva first husband) ವಿಕ್ರಂ ಮೆಹತಾ ಮೆಹ್ತಾ(Vikrant Mehta) ಎಂದು ಅವರ ಜೊತೆ ವಿವಾಹವಾಗಿದ್ದರು ವಿಕ್ರಂ ಕೂಡ ಉದ್ಯಮಿಯಾಗಿದ್ದು ಅವಿವಾ ಹಾಗೂ ವಿಕ್ರಮ್ 2016ರಲ್ಲಿ ವಿಚ್ಛೇದನವನ್ನು ಪಡೆದು ಬೇರೆಯಾದರು(Aviva second husband Abhishek Ambarish) ಇತ್ತೀಚಿಗಷ್ಟೇ ಅವಿವ ಮತ್ತೆ ಭಾರತೀಯ ನಟ ಅಭಿಷೇಕ್ ಅಂಬರೀಶ್ ರವರ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.

Leave a comment

Your email address will not be published. Required fields are marked *