ಸುಮಲತಾ ದರ್ಶನ್ ನಡುವೆ ಜಗಳ ಆಗಿದ್ಯಾ? ದರ್ಶನ್ ಏಕೆ ಮದುವೆಗೆ ಬಂದಿಲ್ಲ!

ಅಭಿಷೇಕ್ ಅಂಬರೀಶ್(abhishek Aviva marriage) ಹಾಗೂ ಮಾಡೆಲ್ ಅವಿವಾ ಬಿದ್ದಪ್ಪ ಮುಹೂರ್ತ ನಿಗದಿಯಾಗಿದೆ ಅಂಬರೀಶ್ ಮಗನ ಮದುವೆ(Ambarish son marriage) ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಮದುವೆಯಾದ ನಂತರ ಮಂಡ್ಯದಲ್ಲಿ ಆರತಕ್ಷತೆಯನ್ನು (Abhishek Mandya reception)ಅಭಿಷೇಕ್ ತಾಯಿ ಸುಮಲತಾ ಏರ್ಪಡಿಸಿದ್ದಾರೆ.

 

 

ಇನ್ನೇನು ಅಭಿಷೇಕ್ ಮದುವೆ ಕಾರ್ಯಗಳು ಶುರುವಾಗಿದ್ದು . ಅಭಿಷೇಕ ಅಂಬರೀಶ್ ಹಾಗೂ ಅವಿವ(Abhishek wife Aviva) ಮಧು ಮಕ್ಕಳಾಗಿ ತಮ್ಮ ಮದುವೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಅಂಬರೀಶ್ ಕುಟುಂಬದವರು ಅಂಬರೀಶ್ ಹುಟ್ಟುಹಬ್ಬದ ದಿನ ಮದುವೆ ಲಗ್ನ ಪತ್ರಿಕೆಯ(abhishekambarish invitation card) ಅಚ್ಚನ್ನು ಸಮಾಧಿ ಮೇಲೆ ಇಟ್ಟು ಪೂಜೆ ಸಲ್ಲಿಸಿದ್ದರು.

 

 

ಸೋಶಿಯಲ್ ಮೀಡಿಯಾದಲ್ಲಿ ಅವಿವಾ ಅಭಿಷೇಕ್ ಮದುವೆ ಇನ್ವಿಟೇಶನ್ ಕಾರ್ಡ್ ವೈರಲ್ ಆಗಿತ್ತು ಅಭಿಮಾನಿಗಳು ಸೆಲೆಬ್ರಿಟಿಗಳು ಯಂಗ್ ರೆಬೆಲ್ ಸ್ಟಾರ್(young rebel star) ಗೆ ಶುಭ ಕೋರಿದ್ದಾರೆ. ಹಲವಾರು ರಾಜಕೀಯ ನಾಯಕರಿಗೆ ಹಾಗೂ ಚಿತ್ರ ಕಲಾವಿದರ ಮನೆಗೆ ಭೇಟಿ ನೀಡಿ ಸುಮಲತಾ ಆಮಂತ್ರಣವನ್ನು ನೀಡಿದ್ದಾರೆ.

 

 

ಆದರೆ ನಟ ದರ್ಶನ್ (D Boss Darshan)ಮನೆಗೆ ಇನ್ವಿಟೇಶನ್ ಕೊಡಲು ಯಾರು ಹೋಗಿಲ್ಲ ಎಂದು ಹೇಳಲಾಗುತ್ತಿದೆ. ಸುಮಲತಾ(sumalatha Ambarish) ಮನೆಯ ಹಿರಿಯ ಮಗ ದರ್ಶನ್ ಎನ್ನುತ್ತಿದ್ದರು ಆದರೆ ಈಗ ಇವರ ನಡುವೆ ಜಗಳ ಆಗಿದೆಯೇ ಎಂದು ಅಭಿಮಾನಿಗಳು ಯೋಚಿಸುತ್ತಿದ್ದಾರೆ. ಈ ಕುರಿತು ದರ್ಶನ್ ಕೂಡ ಮಾತನಾಡಿ ಕಾಟೇರ(Darshan katera movie) ಸಿನಿಮಾ ಶೂಟಿಂಗ್ ನಲ್ಲಿ ದರ್ಶನ್ ಬಿಸಿ ಇರುವ ಕಾರಣ ದರ್ಶನ್ ಮನೆಯಲ್ಲಿಲ್ಲ ಹಾಗಾಗಿ ಇದು ನನ್ನ ತಮ್ಮನ ಮದುವೆ ತಮ್ಮನ ಮದುವೆಗೆ ಯಾರು ಕರೆಯಬೇಕೆಂದಿಲ್ಲ ಮದುವೆಗೂ ಮೊದಲೇ ನಾನು ಮದುವೆಗೆ ಬರುತ್ತೇನೆ ಎಂದು ಹೇಳಿದ್ದಾರೆ. ಅಭಿಮಾನಿಗಳ ಮಾತಿಗೆ ದರ್ಶನ್ ಅಂತ್ಯ ಹೇಳಿದ್ದಾರೆ.

Leave a Comment