ಸೋಶಿಯಲ್ ಮೀಡಿಯಾಗಳು ಇರುವುದೇ ನಟ ನಟಿಯರನ್ನು ಟ್ರೋಲ್(troll) ಮಾಡಲು ಎನ್ನುವಂತಾಗಿದೆ. ಯಾರಾದರೂ ಒಬ್ಬರು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಎಂದರೆ ಅವರು ಕುಂತರೂ ನಿಂತರು ಎಲ್ಲದಕ್ಕೂ ಕಮೆಂಟ್ಗಳು ಬರುತ್ತವೆ. ಕೆಲವು ನೆಟ್ಟಿಗರು ಅಶ್ಲೀಲ ಪದಗಳನ್ನು ಬಳಸಿ ಕೆಟ್ಟದಾಗಿ ಕಾಮೆಂಟ್ ಕೂಡ ಮಾಡುತ್ತಾರೆ. ಇದೀಗ ನಯನತಾರ(Nayanthara) ಬಟ್ಟೆಯ ಬಗ್ಗೆ ನೆಟ್ಟಿಗರು ಒಬ್ಬರು ಕೆಟ್ಟದಾಗಿ ಕಾಮೆಂಟ್ ಮಾಡಿರುವ ಪ್ರಕರಣ ಕಂಡುಬಂದಿದೆ. ಇದನ್ನು ನೋಡಿದ ಗಾಯಕಿ ಚಿನ್ಮಯ ಶ್ರೀಪಾದ (Chinmaya sripada)ಈ ರೀತಿ ಕಮೆಂಟ್ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.
ನಟಿ ನಯನತಾರಾ ಕಳೆದ ವರ್ಷವಷ್ಟೇ ಮದುವೆಯಾಗಿದ್ದರು ಇವರಿಗೆ ಒಂದು ಮಗು ಕೂಡ ಇದ್ದು ಇದೀಗ ಸಿನಿಮಾರಂಗದಲ್ಲಿ ಬಿಸಿಯಾಗಿದ್ದಾರೆ. ವಿಜ್ಞೇಶ್ ಶಿವ ದಂಪತಿಗಳು ಸಾರೋಗಸಿ ಪದ್ದತಿಯ(surrogacy technique) ಮೂಲಕ ಅವಳಿ ಮಕ್ಕಳನ್ನು ಕೂಡ ಪಡೆದುಕೊಂಡಿದ್ದರು ಮದುವೆಯಾದ ನಂತರ ಹಲವಾರು ಸಿನಿಮಾಗಳ ನಟನೆಯಲ್ಲಿ ಬಿಸಿಯಾಗಿದ್ದಾರೆ. ಅಷ್ಟೇ ಅಲ್ಲದೆ ಈ ದಂಪತಿಗಳು ಜೊತೆ ಜೊತೆಗೆ ತಮ್ಮ ಅವಳಿ ಮಕ್ಕಳ ಲಾಲನೆ ಪಾಲನೆಯನ್ನೂ ಕೂಡ ಮಾಡುತ್ತಿದ್ದಾರೆ.
ನಯನತಾರಾ ಹಾಗೂ ವಿಘ್ನೇಶ್ ಶಿವ (Vignesh Shiv)ದಂಪತಿಗಳು ಮಕ್ಕಳ ಜೊತೆಗೆ ಸಿನಿಮಾರಂಗದಲ್ಲಿ ಕೂಡ ಸಕ್ರಿಯ ರಾಗಿದ್ದಾರೆ. ತಮ್ಮದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಕನೆಕ್ಟ್ (Nayanthara new movie connect)ಎನ್ನುವ ಸಿನಿಮಾ ಈ ವಾರ ರಿಲೀಸ್ ಆಗಿತ್ತು. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿಲ್ಲ ನಯನತಾರಾ ಹಲವಾರು ವರ್ಷಗಳಿಂದ ಸಿನಿಮಾ ಪ್ರಚಾರಕ್ಕೆ ಬರುವುದನ್ನು ನಿಲ್ಲಿಸಿದ್ದರು. ಈಗ ಅದಕ್ಕೆಲ್ಲಾ ಬ್ರೇಕ್ ಹಾಕಿ ಕನೆಕ್ಟ್ ಚಿತ್ರದ ಪ್ರಚಾರಕ್ಕಾಗಿ ಇಳಿದಿದ್ದಾರೆ.
ನಯನತಾರಾ ತಮ್ಮ ಕನೆಕ್ಟ್ ಚಿತ್ರದ ಸ್ಪೆಷಲ್ ಕ್ಲೀನಿಂಗ್ ಅನ್ನು ಗುರುವಾರ ಸಂಜೆ ಏರ್ಪಡಿಸಿದ್ದರು ಈ ವೇಳೆ ನಯನತಾರಾ ಪತಿ (Nayanthara husband)ವಿಜ್ಞೇಶ್ ಕೂಡ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು ನಯನತಾರಾ ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದು ಹೆಸರು ಪಡೆದುಕೊಂಡಿದ್ದಾರೆ. ನೀನು ತಾರಾ ತಮ್ಮ ಕನೆಕ್ಟ್ ಚಿತ್ರದ ಸ್ಪೆಷಲ್ ಕ್ಲೀನಿಂಗ್ ಕಾರ್ಯಕ್ರಮಕ್ಕೆ ಟೈಟ್ ಟಿ ಶರ್ಟ್ ಜೊತೆ ಆಗಮಿಸಿದ್ದರು.
ನಯನತಾರಾ ಹಾಗೂ ಪತಿ ವಿಘ್ನೇಶ್ ರವರ ಫೋಟೋಗಳು ಆ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು ನಯನತಾರಾ ರವರನ್ನು ಕುರಿತು ಅವರು ಹಾಕಿದ್ದ ಬಟ್ಟೆಯ ಲುಕ್ ಕುರಿತು ಅಶ್ಲೀಲ ಕಮೆಂಟ್ಗಳನ್ನು ಇಟ್ಟಿದ್ದರು ಹಾಕಿದ್ದರು ಈ ಕಮೆಂಟ್ಗಳನ್ನು ನೋಡಿದ ಗಾಯಕಿ ಚಿನ್ಮಯಿ ಶ್ರೀ ಪಾದರವರು ನೆಟ್ಟಿಗರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಚೆನ್ನೈನಲ್ಲಿ ನಡೆದ ತಮ್ಮ ಕನೆಕ್ಟ್ ಚಿತ್ರದ ಸ್ಪೆಷಲ್ ಪ್ರಿಮಿಯರ್ ಶೋ ಕಾರ್ಯಕ್ರಮದಲ್ಲಿ ಮದುವೆಯಾದ ನಂತರ ತಮ್ಮ ಪತಿ ವಿಘ್ನೇಶ್ ರವರ ಜೊತೆಗೆ ನಯನತಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದರು ನಯನತಾರಾ ರವರ ಕನೆಕ್ಟ್ ಚಿತ್ರದ ಕಾರ್ಯಕ್ರಮದಲ್ಲಿ ಇವರ ಫೋಟೋ ಹಾಗೂ ವಿಡಿಯೋಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಕಾಮೆಂಟ್ಗಳನ್ನು ನೋಡಿದ ಗಾಯಕಿ ಚಿನ್ಮಯಿ ಶ್ರೀಪಾದ ಕಮೆಂಟ್ ಹಾಕಿದವರ ಮೇಲೆ ಗರಂ ಆಗಿದ್ದಾರೆ.
ಈ ರೀತಿ ಕೆಟ್ಟ ಕಮೆಂಟ್ ಹಾಕುವವರು ನಿಮ್ಮ ತಾಯಿ ಎದೆ ಹಾಲು ಕುಡಿದಿಲ್ಲವೆ ಎಂದು ಚಿನ್ಮಯಿ ಶ್ರೀಪಾದ ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲದೆ ಈ ರೀತಿಯ ಕೆಟ್ಟ ಕಮೆಂಟ್ಗಳನ್ನು ಹಾಕುವ ಜನರಿಗೆ ಹೆಣ್ಣುಮಕ್ಕಳು ಇದ್ದರೆ ಅವರ ಪರಿಸ್ಥಿತಿ ಏನಾಗಬೇಡ ಇಂತಹ ಜನರು ಇರುವ ಕಾರಣದಿಂದಲೇ ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳ ಎದುರು ಅಥವಾ ಹೊರಗೆ ಹೋಗುವಾಗ ದುಪ್ಪಟ್ಟ ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಈ ರೀತಿ ಕೆಟ್ಟ ಕಮೆಂಟ್ಗಳನ್ನು ಮಾಡುವ ಗಂಡಸರೆಲ್ಲ ತಮ್ಮ ತಾಯಿ ಅಕ್ಕ ತಂಗಿ ಮಗಳನ್ನು ಇದೇ ರೀತಿ ನೋಡುತ್ತಾರೆ ಎಂದು ಗಾಯಕಿ ಚಿನ್ಮಯ ಶ್ರೀ ಪಾದರವರು ನೆಟ್ಟಿಗರ ಕೆಟ್ಟ ಕಾಮೆಂಟ್ಗಳಿಗೆ ತಿರುಗೇಟು ನೀಡಿದ್ದಾರೆ. ಹಾಗೆಯೇ ಈ ಕಮೆಂಟುಗಳ ಸ್ಕ್ರೀನ್ಶಾಟ್ ತೆಗೆದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.