ಒಂದಾನೊಂದು ಕಾಲದಲ್ಲಿ ಒಬ್ಬ ಸೇಟುಗೆ ಏಳು ಜನ ಗಂಡು ಮಕ್ಕಳು ಜನಿಸಿದರು ಅದರಲ್ಲಿ ಎಲ್ಲರಿಗೂ ಇಂತಹ ಚಿಕ್ಕವನ ಹೆಂಡತಿಯ ಹೆಸರು ಶ್ರೇಷ್ಠ ಎಂಬುದಾಗಿತ್ತು ಚಿಕ್ಕವನ ಹೆಂಡತಿ ಶ್ರೇಷ್ಠ ಗೆ ಅಣ್ಣ-ತಮ್ಮಂದಿರು ಇರಲಿಲ್ಲ ಎಲ್ಲಾ ಅಣ್ಣ-ತಮ್ಮಂದಿರ ಜೊತೆಗೆ ಒಮ್ಮೆ ಹೊಲಕ್ಕೆ ಹೋಗಿರುವ ಸಮಯದಲ್ಲಿ ಶ್ರೇಷ್ಠಾಳಿಗೆ ಸರ್ಪ ಕಾಣಿಸಿಕೊಂಡಿತ್ತು ಈ ಘಟನೆ ನಡೆದ ನಂತರ ಆಗಿರುವ ಘಟನೆಗಳನ್ನು ನೋಡುತ್ತಾ ಹೋದರೆ ನಮಗೆ ಆಶ್ಚರ್ಯವೆನಿಸುತ್ತದೆ.
ಹೌದು ಗೆಳೆಯರೇ ಹಾಗೂ ಅಥವಾ ನಾಗದೇವರನ್ನು ನಾಗಪ್ಪ ಎನ್ನುವ ಹೆಸರಿನಿಂದ ಪೂಜಿಸುತ್ತಾರೆ. ಹಾವನ್ನು ನೋಡಿದಾಗ ಶ್ರೇಷ್ಠ ಕೂಡ ವಾಸುಕಿ ಅಂದರೆ ಹಾವುಗಳ ಮಹಾರಾಜರನ್ನು ನೆನಪಿಸಿಕೊಂಡು ಸರ್ಪವನ್ನು ನೋಡಿ ಗಾಬರಿಕೊಂಡು ದೊಡ್ಡ ಸೊಸೆ ಅದನ್ನುಸಾಯಿಸಲು ಮುಂದಾದಳು ಚಿಕ್ಕ ಸೊಸೆ ಶ್ರೇಷ್ಠ ಇದನ್ನು ನೋಡಿ ಒಂದು ಜೀವವನ್ನು ಅದರಲ್ಲೂ ನಾಗಪ್ಪ ದೇವರನ್ನು ಸಾಯಿಸಬಾರದು ಎಂದು ಹೇಳಿದಳು.
ಇದಾದ ನಂತರ ದೊಡ್ಡ ಸೊಸೆಗೆ ಎಲ್ಲಿಯೂ ಹೋಗಬೇಡ ನಾನು ಎಲ್ಲರ ಜೊತೆ ಮಣ್ಣನ್ನು ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಹೊರಟಳು ಹಾಗೆ ಕೆಲಸದಲ್ಲಿ ಬಿಸಿಯಾದಳು ಒಮ್ಮೆ ಹಾವನ್ನು ನೆನಪಿಸಿಕೊಂಡು ನಮ್ಮನ್ನು ಕ್ಷಮಿಸಿಬಿಡು ಅಣ್ಣಯ್ಯ ಎಂದು ಹೇಳಿದಳು ಇದನ್ನು ಕೇಳಿಸಿಕೊಂಡ ಹಾವು ನನ್ನನ್ನು ಅಣ್ಣಯ್ಯ ಎಂದೆಯಲ್ಲ ಹಾಗಾದರೆ ನಾನು ನಿನ್ನನ್ನು ಕ್ಷಮಿಸುತ್ತೇನೆ ಎಂದು ಹೇಳಿ ಹಾಗೂ ಮನುಷ್ಯನ ರೂಪವನ್ನು ತಾಳಿತು.
ತದನಂತರ ಹಾವಿನ ರೂಪದ ಅಣ್ಣಯ್ಯ ಶ್ರೇಷ್ಠ ರವರ ಮನೆಗೆ ಬಂದು ನನ್ನ ತಂಗಿಯನ್ನು ಕೆಲವು ದಿನಗಳ ಕಾಲ ನನ್ನ ಮನೆಗೆ ಕಳಿಸಿಕೊಡಿ ಎಂದು ಕುಟುಂಬದವರನ್ನು ಕೇಳಿಕೊಂಡಿತು ಶ್ರೇಷ್ಠ ರಿಗೂ ಅಣ್ಣಯ್ಯ ಇಲ್ಲ ಎನ್ನುವ ವಿಚಾರ ಅವರ ಮನೆಯವರಿಗೆ ತಿಳಿದಿತ್ತು ಆದರೂ ದೂರದ ಊರಿನ ಸಂಬಂಧಿಕರು ಇರಬಹುದು ಎಂದುಕೊಂಡು ಶ್ರೇಷ್ಠ ಅವಳನ್ನು ಹಾವಿನ ಜೊತೆಗೆ ಕಳಿಸಿಕೊಟ್ಟರು.
ತದನಂತರ ಮನುಷ್ಯರೂಪದಲ್ಲಿ ಬಂದಿದ್ದು ಹಾವಿನ ರೂಪದ ಅಣ್ಣಯ್ಯ ಎನ್ನುವುದು ತಿಳಿದುಬಂತು ಶ್ರೇಷ್ಠ ನನ್ನು ಹಾವು ಕರೆದುಕೊಂಡು ಹೋದ ಜಾಗದಲ್ಲಿ ಐಶ್ವರ್ಯ ಹಣ ಸಂಪತ್ತು ತುಂಬಿ ತುಳುಕುತ್ತಿತ್ತು ಹಾಗೆ ತಾಯಿ ಹಾಗೂ ಮನೆಯಿಂದ ಹೊರಗೆ ಹೋಗುವಾಗ ಅಣ್ಣನಿಗೆ ಕುಡಿಯಲು ತಣ್ಣನೆಯ ಹಾಲನ್ನು ನೀಡು ಎಂದು ಹೇಳಿ ಅಲ್ಲಿಂದ ಹೊರಟು ಹೋಯಿತು.
ಆಗ ತಂಗಿ ಅದನ್ನು ಮರೆತು ಬಿಸಿ ಹಾಲನ್ನು ಕುಡಿಸಿದಳು ಬಿಸಿ ಹಾಲಿನಿಂದ ಹಾವಿನ ಬಾಯಿ ಸುಟ್ಟುಹೋಯಿತು ಆಗ ತಾಯಿ ಹಾಗೂ ಕೋಪಗೊಂಡು ಇಂದು ನಿನ್ನ ತಂಗಿ ಅವಳ ಮನೆಗೆ ಹೋಗುವ ಸಮಯ ಬಂದಿದೆಎಂದು ಹೇಳಿದಾಗ ಅಣ್ಣ ಹಾವು ತನ್ನ ತಂಗಿಯನ್ನು ವಾಹನದ ಜೊತೆಗೆ ನಗಾ ನಾಣ್ಯ ಸಂಪತ್ತುಗಳ ಉಡುಗೊರೆಯನ್ನು ನೀಡಿ ಮನೆಗೆ ಕಳುಹಿಸಿ ಕೊಟ್ಟನು.
ಇದನ್ನು ಅವರ ಮನೆಯವರು ನೋಡಿದರು ಆಶ್ಚರ್ಯ ಚಕಿತನಾದರೂ ತದನಂತರ ಆಕೆಯ ಗಂಡ ಚಿಕ್ಕ ಮಗ ಅವರು ತುಂಬಾ ಶ್ರೀಮಂತರು ನೀನು ಇನ್ನಷ್ಟು ಸಂಪತ್ತು ತೆಗೆದುಕೊಂಡು ಬರಬಹುದು ಎಂದನು ಅದನ್ನು ಕೇಳಿದ ಹಾವು ಸಾಕಷ್ಟು ಸಂಪತ್ತು ಹಾಗೂ ಕಲ್ಲಿನ ನೆಕ್ಲೆಸ್ ಕೂಡ ತಂಗಿಗೆ ನೀಡಿತು ಆ ನೆಕ್ಲೆಸ್ ಬಗ್ಗೆ ಊರಿನಲ್ಲಿ ಎಲ್ಲ ತುಂಬಾ ಚರ್ಚೆಗಳು ನಡೆದವು ತದನಂತರ ಅದರ ಬಗ್ಗೆ ರಾಣಿಗೂ ಕೂಡ ತಿಳಿದು ರಾಣಿ ತನಗೆ ಆ ನೆಕ್ಲೆಸ್ ಬೇಕೇ ಬೇಕು ಎಂದು ರಾಜನ ಬಳಿ ಹಟ ಹಿಡಿದು ಕುಳಿತಳು.
ರಾಜ ಕೂಡ ತನ್ನ ಪತ್ನಿಗಾಗಿ ಮಂತ್ರಿಯನ್ನು ಶ್ರೇಷ್ಠಾಳ ಮನೆಗೆ ಕಳುಹಿಸಿದನು ತದನಂತರ ಅವಳಿಂದ ನೆಕ್ಲೆಸ್ ತೆಗೆದುಕೊಂಡು ಆಕೆಯ ಮಾವ ಮಂತ್ರಿಗೆ ಕೊಟ್ಟು ಕಳುಹಿಸಿದರು ತದನಂತರ ಶ್ರೇಷ್ಠ ಅಣ್ಣನನ್ನು ನೆನಪಿಸಿಕೊಂಡು ರಾಣಿ ಆ ನೆಕ್ಲೆಸ್ ಧರಿಸಿದ ನಂತರ ಹಾವಾಗಿಯೂ ಅವಳ ಕೊರಳನ್ನು ಸುತ್ತಿಕೋ ಅದನ್ನು ತೆಗೆದ ನಂತರ ಮತ್ತೆ ನೆಕ್ಲೆಸ್ ಆಗಿ ಬದಲಾಗು ಎಂದು ಅಣ್ಣನನ್ನು ಕೇಳಿಕೊಂಡಳು ತದನಂತರ ಈ ವಿಚಾರ ತಿಳಿದು ತನ್ನ ಆಸ್ಥಾನಕ್ಕೆ ರಾಜ ಬರಮಾಡಿಕೊಂಡನು.
ರಾಜನು ಇದೇನು ಎಂಬುದನ್ನು ಕೇಳಿದಾಗ ಶ್ರೇಷ್ಠ ಅದಕ್ಕೆ ಉತ್ತರಿಸಿ ರಾಜ ನಾನು ಆ ನೆಕ್ಲೇಸ್ ಧರಿಸಿದಾಗ ಅದು ಒಡವೆಯಾಗಿರುತ್ತದೆ ಬೇರೆಯವರು ಧರಿಸಿದರೆ ಅದು ಹಾವಾಗಿ ಬದಲಾಗುತ್ತದೆ ಎಂದು ಹೇಳಿದಳು ಆ ನೆಕ್ಲೆಸ್ ಇಂದು ರಾಜ ಅವಳಿಗೆ ವಾಪಸ್ ನೀಡಿರಲು ನಿನಗೆ ಇಷ್ಟೊಂದು ಸಂಪತ್ತು ಹೇಗೆ ಲಭಿಸಿತು ಎಂದು ಜನರೆಲ್ಲರೂ ಕೇಳಿದಾಗ ಆಕೆ ತನ್ನ ಹವಾದ ಅಣ್ಣನನ್ನು ನೆನೆದಳು ಆಗ ನಾಗಪ್ಪ ಪ್ರತ್ಯಕ್ಷನಾಗಿ ನನ್ನನ್ನು ನಂಬಿದವರನ್ನು ನಾನು ಕೈಬಿಡುವುದಿಲ್ಲ ಎಂದು ಹೇಳಿದಳು ಆಗಿನಿಂದ ಮಹಿಳೆಯರು ಅಣ್ಣನಂತೆ ಹಾವುಗಳನ್ನು ಪೂಜಿಸುತ್ತಾರೆ.