ಸದ್ಯ ಕರ್ನಾಟಕ ಮಾತ್ರವಲ್ಲದೆ ಭಾರತದ ಅನೇಕ ಭಾಗಗಳಲ್ಲಿ ಸಿಕ್ಕಾಪಟ್ಟೆ ಮಳೆ ಆಗುತ್ತದೆ. ಹವಾಮಾನದ ವೈಪರಿತ್ಯದಿಂದ ಕಾಲ ಕಾಲಕ್ಕೆ ಸರಿಯಾಗಿ ಮಳೆ ಬರದೆ ಅಕಾಲಿಕವಾಗಿ ಮಳೆ ಸುರಿಯುತ್ತಿದೆ. ಈ ಮಳೆಯಲ್ಲಿ ಬಾಲಿವುಡ್ ಫೇಮಸ್ ನಟಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆ ನಟಿ ಯಾರೆಂದರೆ ಬಾಲಿವುಡ್ನ ಖ್ಯಾತ ನಟಿ ನೋರಾ ಫತೇಹಿ ನಟಿ ನೋರಾ ಫತೇಹಿ ತನ್ನ ಸೌಂದರ್ಯದಿಂದ ದಿನ ನಿತ್ಯ ಸುದ್ದಿಯಲ್ಲಿರುತ್ತಾರೆ ಆದರೆ ಇದೀಗ ಬೇರೆ ಕಾರಣದಿಂದ ಸುದ್ದಿಯಲ್ಲಿದ್ದಾರೆ.
ಕಳೆದ ವಾರ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ನಟಿ ನೋರಾ ಫತೇಹಿ ಸೀರೆಯನ್ನು 2 ಕಾರ್ಯಕ್ರಮಕ್ಕೆ ಹೊರಟು ನಿಂತಿದ್ದರು ಈ ವೇಳೆ ಜೋರಾಗಿ ಮಳೆ ಬರುತ್ತಿತ್ತು ಆದ್ದರಿಂದ ನಟಿ ನೋರಾ ಫತೇಹಿ ತನ್ನ ಸೀರೆಯನ್ನು ಬಿಚ್ಚಿ ಅರ್ಧ ತನ್ನ ದೇಹಕ್ಕೆ ಸುತ್ತಿಕೊಂಡು ಇನ್ನರ್ಧವನ್ನು ಕೆಲಸಗಾರರ ಕೈಗೆ ಕೊಟ್ಟು ಅವನ ಸಹಾಯದೊಂದಿಗೆ ನೋರಾ ಫತೇಹಿ ಹೇಗೋ ಬಂದು ಸ್ಥಳಕ್ಕೆ ತಲುಪಿದ್ದಾರೆ.
ನೋರಾ ಫತೇಹಿ ಮಳೆಯಲ್ಲಿ ಕಾರಿನಿಂದ ಕೆಳಗೆ ಇಳಿದು ವಾನ್ ವರೆಗೆ ಹೇಗೆ ಹೋಗಬೇಕು ಎನ್ನುವ ಪ್ರಶ್ನೆ ಮೂಡಿದಾಗ ಈ ಪದ್ಧತಿಯನ್ನು ಅನುಸರಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಹೀಗೂ ನಾವು ಸ್ಥಳವನ್ನು ತಲುಪಬಹುದೇ ಇದ್ಯಾವ ಹೊಸ ಪದ್ದತಿ ಎಂದು ಉದ್ಗಾರವನ್ನು ತೆಗೆದಿದ್ದಾರೆ. ಆದರೆ ನೋರಾ ಮಾತ್ರ ಇದ್ಯಾವುದಕು ತಲೆ ಕೆಡಿಸಿಕೊಳ್ಳದೆ ಮಳೆಯಲ್ಲಿ ತಾನು ತಲುಪಬೇಕಾದ ಸ್ಥಳವನ್ನು ಯಾವುದೋ ರೀತಿಯ ಪದ್ಧತಿಯನ್ನು ಅನುಸರಿಸಿ ತಲುಪಿದ್ದಾರೆ.
ನೋರಾ ಫತೇಹಿ ರವರ ಸೌಂದರ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಫೋಟೋ ಹಾಗೂ ವಿಡಿಯೋಗಳು ಹರಿದಾಡುತ್ತವೆ. ಇದೀಗ ಮಳೆಯಲ್ಲಿ ತಮ್ಮ ಸೀರೆಯನ್ನು ಅರ್ಧ ಸುತ್ತಿ ತನ್ನ ಸಹಾಯಕನ ಕೈಗೆ ನೀಡಿ ಇನ್ನರ್ಧವನ್ನು ಎತ್ತಿಕೊಂಡು ಕಾರ್ಯಕ್ರಮಕ್ಕೆ ಹೋಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ.