ಪ್ರಪಂಚದಾದ್ಯಂತ ಮುಸ್ಲಿಂ ವಿದ್ವಾಂಸರು ವಿಚಿತ್ರವಾದ ಫತ್ವ ಗಳನ್ನು ಹೊರಡಿಸುತ್ತಾರೆ. ಆ ಫತ್ವ ಗಳ ಬಗ್ಗೆ ಕೇಳಿದಾಗ ಆಶ್ಚರ್ಯವಾಗುತ್ತದೆ ಫತ್ವಗಳು ಮುಸ್ಲಿಂ ಮಹಿಳೆಯರ ವಿರುದ್ಧವಾಗಿ ಇರುತ್ತವೆ. ಮುಸ್ಲಿಂ ಮಹಿಳೆಯರ ವಿರುದ್ಧವಾಗಿ ಫತ್ವಗಳನ್ನು ಹೊರಡಿಸುತ್ತಾರೆ. ಇಂದಿಗೂ ಕೂಡ ಸರ್ಕಾರಗಳು ಮಹಿಳಾ ಸಬಲೀಕರಣದ ಬಗ್ಗೆ ಸಾಕಷ್ಟು ಸಪೋರ್ಟ್ ನೀಡುತ್ತವೆ ಮಾತನಾಡುತ್ತವೆ. ದಬ್ಬಾಳಿಕೆ ನಡೆಸುವ ಸಮಾಜದ ಸಂಪ್ರದಾಯಗಳಿಂದ ಹೊರಬರಲು ಮಹಿಳೆಯರು ಕೂಡ ದನಿ ಎತ್ತುತ್ತಾರೆ. ಆದರೆ ಮಹಿಳೆಯರ ಮೇಲೆ ನಿರ್ಬಂಧಗಳನ್ನು ಹೇರುವ ಸಲುವಾಗಿಯೇ ಇಸ್ಲಾಂ ಧರ್ಮವು ಫತ್ವ ಗಳನ್ನು ಹೊರಡಿಸುತ್ತಾರೆ ಅದರಲ್ಲಿ ಕೆಲವು ಚಿತ್ರ ವಿಚಿತ್ರ ಫತ್ವಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ

ಫತ್ವ ಎಂದರೇನು?

 

 

ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಗಳನ್ನು ಕುರಾನ್ ಮತ್ತು ಹದೀಸ್ ಅಡಿಯಲ್ಲಿ ಹೊರಡಿಸಲಾಗುವ ಆದೇಶವನ್ನು ಪತ್ವ ಎಂದು ಕರೆಯುತ್ತಾರೆ. ಮುಸ್ಲಿಮರು ಮಾತ್ರ ಫತ್ವಾವನ್ನು ಹೊರಡಿಸಬಹುದು ಫತ್ವ ಹೊರಡಿಸುವ ಮುಸ್ಲಿಮರು ಮುಪ್ತಿ ಎಂದು ಕರೆಯಲ್ಪಡುತ್ತಾನೆ. ಮುಪ್ತಿಯಾಗಲು ಷರಿಯ ಕಾನೂನು, ಕುರಾನ್ ಮತ್ತು ಹದೀಸ್ ಮುಂತಾದವುಗಳನ್ನು ಅಧ್ಯಯನ ಮಾಡಿರಬೇಕು
ಇಂತಹ ಹಲವಾರು ವಿವಾದಾತ್ಮಕ ಫತ್ವಗಳು ಮಹಿಳೆಯರ ವಿರುದ್ಧವೇ ಬಂದಿದೆ. ಮುಸ್ಲಿಂ ಮಹಿಳೆಯರ ಕೆಲಸಗಳನ್ನು “ಗೈರು ಮಜಹಭಿ ” ಎಂದು ಕರೆಯುವ ಮೂಲಕ ಅವರನ್ನು ಸಮುದಾಯದಿಂದ ಹೊರ ಹಾಕುವ ನಿಯಮ ಕೂಡ ಇದೆ. ಇಂತಹ ಸಮಯದಲ್ಲಿ ಫತ್ವ ಅಥವಾ ಫರಮಾನಗಳ ಬಗ್ಗೆ ಜನರು ಯೋಚಿಸುವಂತೆ ಮಾಡುತ್ತದೆ.

ಜಗತ್ತಿನಲ್ಲಿ ಹೊರಡಿಸಲಾದ ಚಿತ್ರವಿಚಿತ್ರ ಫತ್ವಗಳು

ಆಫೀಸ್ ನಲ್ಲಿ ನಿಮ್ಮ ಪುರುಷ ಸಹೋದ್ಯೋಗಿಗಳಿಗೆ ಬ್ರೆಸ್ಟ್ ಫೀಡಿಂಗ್ ಮಾಡಿಸಿ

2007ರಲ್ಲಿ ಈಜಿಪ್ಟಿನ ಅಝರ್ ಯುನಿವರ್ಸಿಟಿಯ ಡಿಪಾರ್ಟ್ಮೆಂಟ್ ಆಫ್ ಅದೀಸ್ ಮುಖ್ಯಸ್ಥರು ವಿಚಿತ್ರ ಫತ್ವ ಹೊರಡಿಸಿದ್ದರು ಆಫೀಸಿನಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳು ಪುರುಷರಿಗೆ ದಿನಕ್ಕೆ 5 ಬಾರಿ ಬ್ರೆಸ್ಟ್ ಫೀಡಿಂಗ್ ಮಾಡಿಸಬೇಕು ಇದರಿಂದ ಮಹಿಳಾ ಹಾಗೂ ಪುರುಷ ಸಹೋದ್ಯೋಗಿಗಳ ನಡುವೆ ತಾಯಿ ಮಗನ ಬಾಂಧವ್ಯ ಮೂಡುತ್ತದೆ. ಇದರಿಂದ ಇವರಿಬ್ಬರ ನಡುವೆ ದೈಹಿಕ ಸಂಬಂಧ ಏರ್ಪಡುವುದಿಲ್ಲ

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಆದ ಫತ್ವ

 

 

ಇಸ್ತಾನ ಬುಲ್ ನಲ್ಲಿ ಮುಖ ಇದ್ ಜಿಹಾದ್ ಹಾಲ್ ಅಶ್ಲೀಲ ಕೃತ್ಯಗಳನ್ನು ಮಾಡುವ ವ್ಯಕ್ತಿ ಅಥವಾ ಅಸ್ತ ಮೈದುನ ಮಾಡಿಕೊಳ್ಳುವ ವ್ಯಕ್ತಿ ತನ್ನ ಕೈಯಿಂದಲೇ ಗರ್ಭಿಣಿಯಾಗುತ್ತಾನೆ ಎಂದು ಫತ್ವಾ ಹೊರಡಿಸುವ ಮೂಲಕ ಎಚ್ಚರಿಕೆಯನ್ನು ನೀಡಿತ್ತು ಆದರೆ ಈ ಫತ್ವಾ ಸೋಶಿಯಲ್ ಮೀಡಿಯಾದಲ್ಲಿ ಅಪಹಾಸ್ಯಕ್ಕೆ ಕಾರಣವಾಗಿತ್ತು

ಮುಸ್ಲಿಂ ಮಹಿಳೆಯರು ಬಾಳೆಹಣ್ಣು ಸೌತೆಕಾಯಿ ಮುಟ್ಟಬಾರದು

ಮಹಿಳೆಯರು ಸೌತೆಕಾಯಿ ಬಾಳೆಹಣ್ಣನ್ನು ಮುಟ್ಟಿದರೆ ಮಹಿಳೆಯರಿಗೆ ಕೆಟ್ಟ ಆಲೋಚನೆಗಳು ಬರುತ್ತವೆ ಎಂದು ಹಾಗೂ ಸೌತೆಕಾಯಿ ಬಾಳೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಹಿಳೆಯರಿಗೆ ನೀಡಬೇಕು ಎಂದು ಇಂಗ್ಲೆಂಡನ ಮೌಲಾನ ಫತ್ವಾ ಹೇಳುತ್ತದೆ.

ಬಫೆಯಲ್ಲಿನ ಊಟ ಹರಾಮ್

೨೦೧೪ ರಲ್ಲಿ ಸೌದಿ ಅರೇಬಿಯಾದ ಸ್ಟ್ಯಾಂಡಿಂಗ್ ಕಮಿಟಿ ಆಫ್ ಕೌನ್ಸಿಲ್ ಆಫ್ ಸೀನಿಯರ್ ಸ್ಕಾಲರ್ಸ್ ಶೇಕ್ ರೆಸ್ಟೋರೆಂಟ್ ಗಳಲ್ಲಿ ಬಫೆ ಎಲ್ಲಿ ಇಟ್ಟಿರುವ ಊಟ ತಿನ್ನುವುದು ಕೆಟ್ಟದ್ದು ಆ ಊಟ ಆರೋಗ್ಯವಿಧವಾಗಿರುವುದಿಲ್ಲ ಎಂದು ನಿಷೇಧಿಸಲಾಗಿತ್ತು

ಸಮೋಸ ಇಸ್ಲಾಂ ವಿರುದ್ಧ

2011ರ ನೀವ್ ಸೋಮಾಲಿಯಾ ಒಂದು ಆಕ್ರಮಿಸಿಕೊಂಡಿದ್ದ ಹಾಲ್ ಶಬಾಬ್ ಎಂಬ ಭಯೋತ್ಪಾದಕ ಸಂಘಟನೆ ಸಮೋಸ ವಿರುದ್ಧ ಫತ್ವಾ ಹೊರಡಿಸಿ ಸಮೋಸವನ್ನು ಸುಮಾಲಿಯಾದಲ್ಲಿ ನಿಷೇಧಿಸಲಾಗಿತ್ತು

ಕುಂಬಳಕಾಯಿ ಹಿಂದೂ ಮತ್ತು ಟೊಮೊಟೊ ಕ್ರಿಶ್ಚಿಯನ್

 

 

ಫತ್ವಾ ಗಳು ತರಕಾರಿಯನ್ನು ಬಿಡದೆ ಈಜಿಪ್ಟ್ ನಲ್ಲಿ ಧರ್ಮವಾಗಿ ತರಕಾರಿಯನ್ನು ವಿಂಗಡಿಸಿತ್ತು ಸಲಫಿ ಶೇಕ್ ಟಮೋಟವನ್ನು ಕ್ರಿಶ್ಚಿಯನ್ ಎಂದು ಹೇಳಿದರೆ ಟಮೋಟವನ್ನು ಅರ್ಧ ಭಾಗ ಕತ್ತರಿಸುವುದು ಸರಿಯಲ್ಲ ಎಂದು ಸೌತೆಕಾಯಿ ಬಾಳೆ ಹಣ್ಣಿನ ಬಗ್ಗೆ ಫತ್ವಾ ಹೊರಡಿಸಿ ಹಿಂದೂ ಧರ್ಮದವರು ಮಾತ್ರ ಸೀತಾಫಲವನ್ನು ತಿನ್ನಬೇಕು ಮುಸಲ್ಮಾನರು ತಿನ್ನಬಾರದು ಎಂದಿದ್ದರು

ಮುಸ್ಲಿಂ ಮಹಿಳೆ ಕುರ್ಚಿಯಲ್ಲಿ ಕೂರಬಾರದು

ಭಯೋತ್ಪಾದಕರ ಸಂಘಟನೆ ಐಸಿಸ್ ಫತ್ವಾ ಹೊರಡಿಸಿ ಮಹಿಳೆಯರು ಚೇರಿನ ಮೇಲೆ ಕುಳಿತುಕೊಳ್ಳಬಾರದು ಮಹಿಳೆಯರು ಚೇರಿನ ಮೇಲೆ ಕುಳಿತುಕೊಂಡರೆ ಅದು ಪುರುಷರನ್ನು ಪ್ರಚೋಧಿಸಿದಂತೆ ಎಂದು ಐಸಿಸ್ ಹೇಳಿತ್ತು

ಹಸಿದ ಗಂಡ ಹೆಂಡತಿಯನ್ನು ಕಟ್ ಮಾಡಿ ತಿನ್ನಬಹುದು


ಈ ಫತ್ವಾದಲ್ಲಿ ಹೆಣ್ಣು ಮಕ್ಕಳ ಬಗ್ಗೆ ತುಂಬಾ ಕೀಳಾಗಿ ಮಾತನಾಡಿದ್ದು ಸೌದಿ ಅರೇಬಿಯಾದ ಶಾಹಿ ನಾ ಮುಫ್ತಿ ಶೇಕ್ ಅಬ್ದುಲ್ ಅಜೀಜ್ ಫತ್ವಾ ಹೊರಡಿಸಿ ಗಂಡನ ಹಸಿವನ್ನು ನೀಗಿಸುವ ದೇಹವು ಹೆಂಡತಿಯದ್ದಾಗಿದ್ದರೆ ಅದು ಹೆಂಡತಿಗೆ ಪುಣ್ಯದ ವಿಚಾರ ಎಂದು ತಿಳಿಸಿದರು

ಹೆಣ್ಣು ಮಕ್ಕಳು ಫುಟ್ಬಾಲ್ ಬಂದ್ಯಾ ನೋಡಬಾರದು

ಸೌದಿ ಅರೇಬಿಯಾದಲ್ಲಿ ಉಲೆಮಾ ಮಹಿಳೆಯರು ಫುಟ್ಬಾಲ್ ನೋಡಬಾರದು ಎಂದು ಫತ್ವಾ ಹೊರಡಿಸಿದ್ದು ಫುಟ್ಬಾಲ್ ನೋಡುವಾಗ ಆಟಗಾರರ ಕಾಲುಗಳನ್ನು ನೋಡುತ್ತಾರೆ ಹೊರತು ಪಂದ್ಯಗಳನ್ನು ನೋಡುವುದಿಲ್ಲ ಎಂದಿದ್ದಾರೆ.

ಸೆಕ್ಸ್ ಮಾಡುವಾಗ ದೇಹದ ಸಂಪೂರ್ಣ ಬಟ್ಟೆ ತೆಗೆದರೆ ಅದು ತಲಾಕ್ ನೀಡಿದಂತೆ

2006ರಲ್ಲಿ ಅಲ್ ಹಜರ ವಿಶ್ವವಿದ್ಯಾಲಯದ ಷರಿಯ ವಿಭಾಗದ ಹಸನ್ ಕಲಿಲ್ ದಂಪತಿಗಳು ಸಂಬೋಗ ನಡೆಸುವಾಗ ದೇಹದ ಎಲ್ಲಾ ಬಟ್ಟೆಗಳನ್ನು ತೆಗೆಯಬಾರದು ಹಾಗೇನಾದರೂ ಮಾಡಿದರೆ ಅಂತಹ ಮದುವೆಯನ್ನು ರದ್ದು ಮಾಡುವುದಾಗಿ ಹೇಳಿದ್ದಾರೆ.

Leave a comment

Your email address will not be published. Required fields are marked *