ಸ್ಯಾಂಡಲ್ ವುಡ್ ನಲ್ಲಿ ಹಲವಾರು ನಟ ನಟಿಯರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಂತೆ ಅವರಿಬ್ಬರ ನಡುವೆ ಏನು ಇದೆ ಅವರಿಬ್ಬರು ಮದುವೆ ಆಗುತ್ತಾರೆ ಎಂದೆಲ್ಲ ಸುದ್ದಿ ಹಬ್ಬದ ಸರ್ವೇ ಸಾಮಾನ್ಯವಾಗಿದೆ. ಅದೇ ರೀತಿ ವಸಿಷ್ಠ ಸಿಂಹ(Vashishtha Sinha) ಹಾಗೂ ಹರಿಪ್ರಿಯಾ(haripriya) ರವರ ಸುದ್ದಿ ಕೂಡ ಹಬ್ಬಿತು ಆದರೆ ಇವರಿಬ್ಬರೂ ಆ ಸುದ್ದಿಯನ್ನು ನಿಜ ಮಾಡುವಂತೆ ಇದ್ದಕ್ಕಿದ್ದ ಹಾಗೆ ಎಂಗೇಜ್ಮೆಂಟ್ ಕೂಡ ಮಾಡಿಕೊಂಡರು.
ಯಾರಿಗೂ ಹೇಳದೆ ನಟ ವಸಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯ ಎಂಗೇಜ್ಮೆಂಟ್ ಮಾಡಿಕೊಂಡು ಇದೀಗ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಟ ಸಿಂಹ ಅವರು ಎಂಗೇಜ್ಮೆಂಟ್ ಆಗಿರುವ ಫೋಟೋಗಳನ್ನು ಇವರಿಬ್ಬರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು ಇದಾದ ನಂತರ ಇಂದು ಇವರಿಬ್ಬರ ಎಂಗೇಜ್ಮೆಂಟ್ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ನಟಿ ಹರಿಪ್ರಿಯಾರವರು (haripriya)ಸ್ಯಾಂಡಲ್ವುಡ್ನ ಬಹು ಬೇಡಿಕೆಯ ನಟಿಯಾಗಿದ್ದು ಇದೀಗ ಅವರು ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರ ಮದುವೆಯ ವಿಚಾರ ಸ್ಯಾಂಡಲ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಟಿ ಹರಿಪ್ರಿಯಾ ಕಂಚಿನ ಕಂಠದ ವಸಿಷ್ಟ ಸಿಂಹ ರವರನ್ನು ವಿವಾಹವಾಗುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲಾ ಕಡೆ ವೈರಲ್ (viral dance video)ಆಗಿದ್ದು ಅದಕ್ಕೆ ಪುಷ್ಠಿ ನೀಡುವಂತೆ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಟ ಸಿಂಹ(Vashishtha Simha) ರವರ ಡ್ಯಾನ್ಸ್ ವಿಡಿಯೋಗಳು ಅವರು ಕೈ ಕೈ ಹಿಡಿದುಕೊಂಡು ದುಬೈನಲ್ಲಿ ಶಾಪಿಂಗ್ ಮಾಡಿರುವ ಫೋಟೋಗಳು ಎಲ್ಲಾ ಕಡೆ ವೈರಲ್ ಆಗಿದ್ದವು.
ಇದೀಗ ಒಂದು ಹೊಸ ಚಿತ್ರದಲ್ಲಿ ನಟ ವಸಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯಾ ನಟಿಸಿದ್ದು ಆ ಸಿನಿಮಾಕ್ಕಾಗಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಈ ಚಿತ್ರದ ವೇಳೆ ಅವರಿಬ್ಬರ ಸ್ನೇಹವೂ ಪ್ರೀತಿಗೆ ತಿರುಗಿ ಇದೀಗ ಅವರು ತಮ್ಮ ಎಂಗೇಜ್ಮೆಂಟ್(engagement) ಕೂಡ ಮಾಡಿಕೊಂಡಿದ್ದಾರೆ. ನಟಿ ಹರಿಪ್ರಿಯಾ ವಸಿಷ್ಟ ಸಿಂಹ ರವರ ಜೊತೆಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡು ತಮ್ಮ instagram ಖಾತೆಯಲ್ಲಿ ಫೇವರೆಟ್ ಪಾರ್ಟ್ನರ್(favourite partner) ಎಂದು ಬರೆದುಕೊಂಡಿದ್ದರು. ನಟಿ ಹರಿಪ್ರಿಯಾ ಆರ್ ಆರ್ ನಗರದಲ್ಲಿ ತಮ್ಮ ತಾಯಿ ಹಾಗೂ ಸಹೋದರಿಯ ಜೊತೆ ಜೀವಿಸುತ್ತಿದ್ದರು ಇದೀಗ ನಟ ವಸಿಷ್ಠ ಸಿಂಹ ಕೂಡ ನಟಿ ಹರಿಪ್ರಿಯಾಗೋಸ್ಕರ ಆರ್ ಆರ್ ನಗರಕ್ಕೆ ಮನೆಯನ್ನು ಶಿಫ್ಟ್ ಮಾಡಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ ಇವರಿಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡ ನಂತರ ನಟಿ ಹರಿಪ್ರಿಯಾ ನಮ್ಮಿಬ್ಬರ ಪ್ರೀತಿ ಹೇಗೆ ಶುರುವಾಯಿತು ಎನ್ನುವ ಕಥೆಯನ್ನು ಕೂಡ ಹೇಳಿದ್ದಾರೆ. ಒಂದು ನಾಯಿಮರಿಯಿಂದ ಇವರಿಬ್ಬರ ಪ್ರೀತಿ ಶುರುವಾಗಿದೆ ಎಂದು ಇವರಿಬ್ಬರೂ ಹೇಳಿದ್ದರು ಎಂಗೇಜ್ಮೆಂಟ್ ಮುಗಿದ ಬಳಿಕ ಹಲವಾರು ಪುಣ್ಯಕ್ಷೇತ್ರಗಳಿಗೆ ಹೋಗಿರುವ ವಶಿಷ್ಟ ಸಿಂಹ ಹಾಗೂ ಹರಿಪ್ರಿಯಾ ರವರು ಮೊನ್ನೆ ಅಷ್ಟೇ ಉಡುಪಿಗೆ ಹೋಗಿ ಶ್ರೀ ಕೃಷ್ಣನ ದರ್ಶನವನ್ನು ಕೂಡ ಪಡೆದುಕೊಂಡಿದ್ದರು ಇದೀಗ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ರವರ ಎಂಗೇಜ್ಮೆಂಟ್ ನಲ್ಲಿ ಧರಿಸಿದ್ದ ಉಂಗುರದ ಬೆಲೆ ಎಷ್ಟು ಎನ್ನುವ ಸುದ್ದಿ ವೈರಲಾಗುತ್ತಿದೆ ನಟ ವಸಿಷ್ಠ ಸಿಂಹ ಹರಿಪ್ರಿಯಾ ರವರಿಗಾಗಿ ದುಬೈ ನಿಂದ ಐದು ಲಕ್ಷದ ಡೈಮಂಡ್ ರಿಂಗ್ ಒಂದನ್ನು ಪರ್ಚೇಸ್ ಮಾಡಿ ಅದನ್ನು ಎಂಗೇಜ್ಮೆಂಟ್ ದಿನ ತೊಡಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.