ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಡಿಯೋಗಳು ವೈರಲಾಗುತ್ತದೆ. ಈ ವಿಡಿಯೋಗಳಲ್ಲಿ ಮದುವೆ ವಿಡಿಯೋಗಳು ಸೆಳೆಯುತ್ತವೆ. ಮದುವೆಯಲ್ಲಿ ಒಂದು ಒಂದು ತರಹ ಈ ಬಾರಿ ಶಾಸ್ತ್ರಗಳು ಅಥವಾ ಮದುಮಗ ಮದುಮಗಳ ಡ್ಯಾನ್ಸ್ ನಿಂದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಇದೇ ರೀತಿ ಇದೀಗ ಕೇರಳದ ಮತ್ತೊಂದು ಮದುವೆ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ಮಧು ಖುಷಿಯಿಂದ ಚಂಡೆಯನ್ನು ಬಾರಿಸಿದ್ದಾರೆ.
ಕೇರಳದಲ್ಲಿ ಮದುವೆಯ ದಿನ ವಧು ವೇದಿಕೆಯನ್ನು ಇರುವ ಮೊದಲು ಸಿಂಕಾರಿ ಮೇಡಂ ಕಲಾವಿದರ ಜೊತೆಗೆ ತಾಳವಾದ್ಯವನ್ನು ಆರಿಸಿ ಸಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋ ಮೂಲಕ ಗಮನವನ್ನು ಸೆಳೆದಿದ್ದಾರೆ. ಪ್ರತಿ ರಾಜ್ಯದಲ್ಲೂ ಒಂದು ಸಾಂಪ್ರದಾಯಿಕವಾದ ಮೇಳ ವಾದ್ಯವಾಗುತ್ತದೆ ಅದೇ ರೀತಿ ಕೇರಳದಲ್ಲಿ ಸಾಂಪ್ರದಾಯಿಕ ಆರ್ಕೆಸ್ಟ್ರಾ ಎಂದರೆ ಅದು ಚೆಂಡಮೇಳ.
ಕೇರಳದ ಅದ್ದೂರಿ ವಿವಾಹಗಳಲ್ಲಿ ಚಂಡ ಮೇಳವನ್ನು ನೋಡಬಹುದಾಗಿದೆ. ಚೆಂಡ ಮೇಳವನ್ನು ನುಡಿಸಲು ಒಂದು ಗುಂಪು ಮದುವೆಯಲ್ಲಿ ಇರುತ್ತದೆ. ಕೇರಳದ ವಧು ಚಂಡ ಮೇಳದ ಗುಂಪಿನ ನಡುವೆ ಹೋಗಿ ತಾನು ಕೂಡ ಚಂಡವನ್ನು ಬಾರಿಸಿದ್ದಾಳೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೇರಳದ ಮದುವೆಯಲ್ಲಿ ಮದುಮಗಳು ಮದುವೆಯ ದಿನ ತುಂಬಾ ಸಂಭ್ರಮ ಸಡಗರದಿಂದ ಕಂಡು ಬಂದಿದ್ದಾಳೆ. ಮದುವೆಯ ದಿನ ಚಂಡೇವಾದ್ಯವನ್ನು ತನ್ನ ಕೊರಳಿಗೆ ಹಾಕಿಕೊಂಡು ಮದುವೆಯ ಖುಷಿಯಲ್ಲಿ ಚಂಡೆಯನ್ನು ಭರ್ಜರಿಯಾಗಿ ಮದುಮಗಳು ಭಾರಿ ಸಿದ್ಧಾಳೆ. ಚಂಡೆ ಕಲಾವಿದರ ನಡುವೆ ನಿಂತುಕೊಂಡು ಮದುಮಗಳು ಚಂಡ ಎಂದು ನುಡಿಸಿದ್ದು ಮದುವೆಗೆ ಬಂದಿರುವ ಸಂಬಂಧಿಕರು ಸ್ನೇಹಿತರು ಮದುಮಗಳು ಈ ರೀತಿ ಖುಷಿಯಿಂದ ಚಂಡ ಎಂದು ನುಡಿಸುತ್ತಿರುವುದನ್ನು ನೋಡಿ ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಮದುಮಗಳು ಚಂಡೆಯನ್ನು ಬಿಡಿಸುವ ವೇಳೆ ಅವರ ತಂದೆ ಹಾಗೂ ಮದುಮಗ ಸಾತ್ ನೀಡಿದ್ದಾರೆ.
ಚಂಡೆ ನುಡಿಸುವ ವಧುವಿನ ಹೆಸರು ಶಿಲ್ಪ ಎಂಬುದಾಗಿತ್ತು ಈ ಮದುಮಗಳು ಚಂಡೆಯ ಕಲಾವಿದೆ ಈಕೆ ಚಂಡ ನುಡಿಸುವುದರ ಬಗ್ಗೆ ತರಬೇತಿಯನ್ನು ಕೂಡ ಪಡೆದುಕೊಂಡಿದ್ದಾರೆ. ವರದೇವನಂ ರವರ ಕಣ್ಣೂರು ಎಂಬುದಾಗಿದ್ದು ಶಿಲ್ಪಾರವರ ಜೊತೆ ವರದೇವನಂದು ತ್ರಿಶೂರಿನ ಗುರುವಾಯೂರು ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ಳಲು ಸಜ್ಜಾಗಿದ್ದರು.
ಮದುಮಗಳು ಶಿಲ್ಪ ಕಳೆದ ಎಂಟು ವರ್ಷಗಳಿಂದ ಪಾಂಡಿ ಮೇಳಂ, ಪಂಚರಿ ಮೇಳಂ, ಸಿಂಗಾರಿ ಮೇಡಂ ಮುಂತಾದ ಮೇಲಗಳ ಬಗ್ಗೆ ತರಬೇತಿಯನ್ನು ಕೂಡ ಪಡೆದುಕೊಂಡಿದ್ದರು ಇಷ್ಟೇ ಅಲ್ಲ ದೇಶದ ರವರು ಪರದೇಶಗಳಲ್ಲಿ ತಮ್ಮ ಚಂಡೆಯ ಬಗ್ಗೆ ಪ್ರದರ್ಶನವನ್ನು ನೀಡಿದ್ದರು ದೂರದ ಯು ಎಯಿ ನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಲ್ಲಿನ ಜನರಿಗೆ ಚಂಡಯ್ಯ ಪ್ರದರ್ಶನವನ್ನು ತೋರಿಸಿದರು.
ತಮ್ಮ ಮದುವೆಯಲ್ಲಿ ಕೇರಳದ ಮದುಮಗಳು ಶಿಲ್ಪ ಚಂಡೆಯನ್ನು ಬಾರಿಸಿರುವ ವಿಡಿಯೋಸ್ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ವೈರಲ್ ಆಗ್ತಿದೆ. ನೆಟ್ಟಿಗರು ಈ ವಿಡಿಯೋವನ್ನು ನೋಡಿ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಶಿಲ್ಪ ಚಂಡ ಎಂದು ಬಾರಿಸುತ್ತಿರುವಾಗ ಅವಳ ಪತಿ ಹಾಗೂ ತಂದೆ ಅದಕ್ಕೆ ಸಾತ್ ನೀಡಿರುವುದನ್ನು ಖುಷಿಪಟ್ಟಿದ್ದಾರೆ.