ಸಾನಿಯಾ ಅಯ್ಯರ್ ಕೊಟ್ಟ ಗಿಫ್ಟ್ ನೋಡಿ ಸೈಡಲ್ಲಿಟ್ರು ಅಭಿಷೇಕ್!!
ಅಭಿಷೇಕ್ ಅಂಬರೀಶ್(abhishek Aviva marriage) ಹಾಗೂ ಮಾಡೆಲ್ ಅವಿವಾ ಬಿದ್ದಪ್ಪ ಮುಹೂರ್ತ ಕೂಡ ಮುಗಿದಿದೆ ಅಂಬರೀಶ್ ಮಗನ ಮದುವೆ(Ambarish son marriage) ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಮದುವೆಯಾದ ನಂತರ ಮಂಡ್ಯದಲ್ಲಿ ಆರತಕ್ಷತೆಯನ್ನು (Abhishek Mandya reception)ಅಭಿಷೇಕ್ ತಾಯಿ ಸುಮಲತಾ ಏರ್ಪಡಿಸಿದ್ದಾರೆ. ಇನ್ನೇನು ಅಭಿಷೇಕ್ ಮದುವೆ ಕಾರ್ಯಗಳು ಮುಗಿಯುತ್ತಾ ಬಂದಿವೆ . ಅಭಿಷೇಕ ಅಂಬರೀಶ್ ಹಾಗೂ ಅವಿವ(Abhishek wife Aviva) ಮಧು ಮಕ್ಕಳಾಗಿ ತಮ್ಮ ಮದುವೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಅಭಿಮಾನಿಗಳು ಸೆಲೆಬ್ರಿಟಿಗಳು ಯಂಗ್ ರೆಬೆಲ್ ಸ್ಟಾರ್(young rebel … Read more