ಬುದ್ಧಿ ಮಾಂದ್ಯ ಮಕ್ಕಳ ಜೊತೆ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡ ಗಾಯಕ ರಾಜೇಶ್ ಕೃಷ್ಣನ್

ರಾಜೇಶ್ ಕೃಷ್ಣನ್ (Rajesh Krishnan)ಕನ್ನಡದ ಪ್ರಖ್ಯಾತ ಗಾಯಕ ನೂರಾರು ಚಲನಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಮೊದಮೊದಲು ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದ ರಾಜೇಶ್ ಕೃಷ್ಣನ್ ಈಗ ಹಾಡುಗಳನ್ನು (Rajesh Krishnan songs)ಮಾತ್ರ ಹಾಡುತ್ತಾರೆ. ಗೌರಿ ಗಣೇಶ ಎನ್ನುವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು ಇವರು ಮೂಲತಃ ಬೆಂಗಳೂರಿನವರಾಗಿದ್ದು ಹಲವಾರು ಆಲ್ಬಮ್ (Rajesh Krishnan albums)ಗಳನ್ನು ಬಿಡುಗಡೆ ಮಾಡಿದ್ದಾರೆ.     ಗಾಯಕ ರಾಜೇಶ್ ಕೃಷ್ಣನ್ ಮೂರು ಮದುವೆಯಾಗಿದ್ದು(Rajesh Krishnan marriage) ಇವರ ಮೊದಲನೇ ಪತ್ನಿ ಹೆಸರು ಸೌಮ್ಯ ಎರಡನೇ … Read more