ರಾಗಿಣಿ ದ್ವಿವೇದಿ ಯೋಗ ನೋಡಿ ಉದ್ಗಾರ ತೆಗೆದ ಫ್ಯಾನ್ಸ್!!

ನಟಿ ರಾಗಿಣಿ ದ್ವಿವೇದಿ(Ragini Dwivedi) ಹಲವಾರು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಕಳೆದ ವರ್ಷ ಡ್ರಗ್ ಕೇಸಿನ(drug case) ಅಡಿಯಲ್ಲಿ ಜೈಲಿಗೆ ಕೂಡ ಹೋಗಿಬಂದಿದ್ದರು ಸಂಜನಾ ಗಲ್ರಾಣಿ(Sanjana galrani) ಹಾಗೂ ರಾಗಿಣಿ ದ್ವಿವೇದಿ ಇಬ್ಬರು ಒಟ್ಟಿಗೆ ಪೊಲೀಸರಿಗೆ ಸಿಕ್ಕಿದ್ದರು ಈಗ ರಾಗಿಣಿ ಜೈಲಿನಿಂದ ಹೊರಬಂದಿದ್ದು ಹಲವಾರು ಕೆಲಸಗಳಲ್ಲಿ ಸಕ್ರಿಯಾವಾಗಿದ್ದಾರೆ.     ರಾಗಿಣಿ ಮೊದಲಿನಿಂದಲೂ ಫಿಟ್ನೆಸ್ ಗೆ(Ragini Dwivedi fitness) ಹೆಚ್ಚು ಮಹತ್ವ ನೀಡುತ್ತಿದ್ದರು ಹಾಗಾಗಿ ಯೋಗಭ್ಯಾಸವನ್ನು ( yoga)ಕೂಡ ಮಾಡುತ್ತಾರೆ. ರಾಗಿಣಿ ಕನ್ನಡ ಇಂಡಸ್ಟ್ರಿಯ ತುಪ್ಪದ … Read more