ದರ್ಶನ್ ಹೆಂಡ್ತಿ ಮತ್ತು ಅಶ್ವಿನಿ ಪುನೀತ್ ಎಷ್ಟು ಒಳ್ಳೆಯ ಸ್ನೇಹಿತರು ನೋಡಿ
ಇಷ್ಟು ದಿನ ಬ್ಯಾಚುಲರ್ ಆಗಿದ್ದ ಯಂಗ್ ರೆಬಲ್ ಸ್ಟಾರ್(young rebel star Abhishek) ಈಗ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳತಿ ಅವಿವಾ(abhishek ambarish wife Aviva) ಕೈ ಹಿಡಿಯುವ ಮೂಲಕ ಹೊಸ ಬಾಳ ಪಯಣದ ದೋಣಿಯನ್ನು ಹತ್ತಿದ್ದಾರೆ. ಈ ಜೋಡಿಯ ಮದುವೆಗೆ ಹಲವಾರು ನಟ ನಟಿಯರು ಬಂದು ಶುಭಾಶಯಗಳನ್ನು ಕೋರಿದ್ದಾರೆ. ಅಭಿಷೇಕ್ ಅಂಬರೀಶ್ ಮದುವೆಯಲ್ಲಿ (abhishek ambarish wedding)ಸ್ಯಾಂಡಲ್ ವುಡ್ ಕಾಲಿವುಡ್ ಟಾಲಿವುಡ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ … Read more