Andaman Earthquake: ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಎರಡು ಬರಿ ಕಂಪಿಸಿದ ಭೂಮಿ! 5.0 ತೀವ್ರತೆ ದಾಖಲು..

Andaman Earthquake: ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಭೂಕಂಪ (Andaman Earthquake) ಸಂಭವಿಸಿದೆ. 5.40 ರ ಸುಮಾರಿಗೆ 4.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ.ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಭೂಕಂಪ(Earthquake) ಸಂಭವಿಸಿದೆ.     ಮೊದಲ ಕಂಪನವು ಬೆಳಿಗ್ಗೆ 5:40 ಕ್ಕೆ ಸಂಭವಿಸಿದೆ ಮತ್ತು 10. ಕಿಮೀ ಆಳದಲ್ಲಿ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಶೇ.5ರಷ್ಟು ತೀವ್ರತೆ ದಾಖಲಾಗಿದೆ. ಅಂತೆಯೇ, ಎರಡನೇ ಭೂಕಂಪವು ಬೆಳಿಗ್ಗೆ 6:37 ಕ್ಕೆ ಸಂಭವಿಸಿದೆ ಮತ್ತು ರಿಕ್ಟರ್ ಮಾಪಕದಲ್ಲಿ 4.8 ರ … Read more