ಚಿತ್ರರಂಗವನ್ನು ತೊರೆಯುವಂತೆ ಟಾರ್ಚರ್ ನೀಡುತ್ತಿದ್ದಾರೆ ಎಂದ ಜೆಕೆ!
ಜೆಕೆ(JK) ಎನ್ನುವ ಹೆಸರಿನಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಮಾಲು ಮಾಡಿರುವ ಕಾರ್ತಿಕ್ ಜಯರಾಮ್(Jayaram Karthik) ಇದೀಗ ಕನ್ನಡ ಚಿತ್ರರಂಗವನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಮಾಧ್ಯಮದ ಸಂದರ್ಶನದಲ್ಲಿ ಜೆಕೆ ಹೇಳಿರುವ ಮಾತು ಇದೀಗ ಚರ್ಚೆಗೆ ಕಾರಣವಾಗಿದೆ. ಕಲರ್ಸ್ ಕನ್ನಡ(colours Kannada Ashwini nakshatra) ವಾಹಿನಿಯಲ್ಲಿ ಮೂಡಿಬರುತ್ತಿದ್ದ ಅಶ್ವಿನಿ ನಕ್ಷತ್ರ ಎನ್ನುವ ಧಾರಾವಾಹಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಜೆಕೆ ನಟಿ ಮಯೂರಿ ಜೊತೆಗೂಡಿ ಅಶ್ವಿನಿ ನಕ್ಷತ್ರ ಎನ್ನುವ ಧಾರಾವಾಹಿ ಯಲ್ಲಿ ಕಾಣಿಸಿಕೊಂಡಿದ್ದರು ಇವರಿಬ್ಬರಿಗೂ ಅಶ್ವಿನಿ ನಕ್ಷತ್ರ ಧಾರಾವಾಹಿ ಸಾಕಷ್ಟು ಪ್ರಖ್ಯಾತಿಯನ್ನು ತಂದು … Read more