Income Tax Notice: ಐಟಿಆರ್ ಫೈಲಿಂಗ್ ವೇಳೆ ನಕಲಿ ದಾಖಲೆ ನೀಡಿದವರಿಗೆ ಮತ್ತು ಐಟಿಆರ್ ಸಲ್ಲಿಸದೆ ಇರುವ ತೆರಿಗೆದಾರರಿಗೆ ಶಾಕ್
Income Tax Notice: ಆದಾಯ ತೆರಿಗೆ(Income Tax) ಇಲಾಖೆಯು ಒಂದು ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ ಆದಾಯ ತೆರಿಗೆ ನೋಟಿಸ್(Income Tax Notice) ಜಾರಿ ಮಾಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)ಸೋಮವಾರ ಮಾಹಿತಿ ನೀಡಿದ್ದಾರೆ. ಐಟಿಆರ್ ಮತ್ತು ತಪ್ಪು ಆದಾಯದ ಮಾಹಿತಿಯನ್ನು ಸಲ್ಲಿಸದ ಕಾರಣ ಈ ನೋಟಿಸ್ ನೀಡಲಾಗಿದೆ. 50 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ತೆರಿಗೆದಾರರಿಗೆ ಈ ನೋಟಿಸ್ಗಳನ್ನು ಕಳುಹಿಸಲಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಈ ಆರ್ಥಿಕ ವರ್ಷದ(Financial … Read more