ನಟ ದರ್ಶನ್ ಅವರನ್ನು ಮನೆಗೆ ಕರೆದು ಭರ್ಜರಿ ಬಾಡೂಟ ಕೊಟ್ಟ ಬುಲೆಟ್ ಪ್ರಕಾಶ್ ಮಗಳು

ಚಿತ್ರರಂಗದ ಹಾಸ್ಯ ನಟ ಬುಲೆಟ್ ಪ್ರಕಾಶ್ (comedian bullet Prakash)ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಅವರ ಮನೆಯ ಜವಾಬ್ದಾರಿ ಮನೆಯ ಹಿರಿಮಗ ರಕ್ಷಕ್(bullet Prakash son) ಹೆಗಲ ಮೇಲೆ ಬಿದ್ದಿತ್ತು ಈ ಸಮಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಕಷ್ಟು ಸಹಾಯವನ್ನು ಮಾಡಿದ್ದಾರೆ. ಅನಿರೀಕ್ಷಿತವಾಗಿ ರಕ್ಷಕ್ ಅಕ್ಕನ ಮದುವೆ (bullet Prakash daughter marriage)ಕೂಡ ನಿಶ್ಚಯವಾಗಿತ್ತು ಕನ್ನಡ ಚಿತ್ರರಂಗದ ಹೆಚ್ಚಿನ ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಕಾಣಿಸಿಕೊಂಡಿರಲಿಲ್ಲ ಇದು ಬೇಸರದ ಸಂಗತಿಯಾಗಿತ್ತು.     ಮದುವೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ ಎಂದು ಹೇಳಿದ … Read more