ಕೂರ್ಗ್ ನಲ್ಲಿ ಪುಟ್ಟಕ್ಕನ ಮಕ್ಕಳು ನಟಿ ಸಂಜನಾ ಬುರ್ಲಿ ಟ್ರಿಪ್

ನಟಿ ಸಂಜನಾ ಬುರ್ಲಿ (Sanjana burli)ಪುಟ್ಟಕ್ಕನ ಮಕ್ಕಳು( puttakkana makkalu serial) ಎನ್ನುವ ಧಾರವಾಹಿಯಲ್ಲಿ ಸ್ನೇಹ ಎನ್ನುವ ಪಾತ್ರಧಾರಿಯಾಗಿ ಮಿಂಚುತ್ತಿದ್ದಾರೆ. ಸಂಜನಾ ಬುರ್ಲಿ ಇಂಜಿನಿಯರಿಂಗ್ ಓದುತ್ತಿದ್ದು ನಟನೆಯಲ್ಲಿ ಆಸಕ್ತಿ ಇಟ್ಟುಕೊಂಡಿದ್ದಾರೆ.     ನಟನೆಯ ಜೊತೆಗೆ ಓದನ್ನು ಮುಂದುವರೆಸುತ್ತಿದ್ದಾರೆ. ಸಂಜನಾ ಸ್ನೇಹ ಪಾತ್ರದಾರಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರವಾಹಿ TRP ಯಲ್ಲೂ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.     ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಂಜನಾ ಬುರ್ಲಿ , ಉಮಾಶ್ರೀ, … Read more