Namratha Gowda: ದೇವರಾಣೆ ನಂಬರ್ ಕೊಡಲ್ಲ,ನನ್ನ ಹುಡುಗ ಪ್ರೀತಿಸಬೇಕು ಅತಿಯಾಗಿ ಪ್ರೀತಿಸಬೇಕು ಅಷ್ಟೆ:ನಟಿ ನಮ್ರತಾ ಗೌಡ
Namratha Gowda husband: ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ನಮ್ರತಾ ಗೌಡ ಈಗ ನಾಗಿಣಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.ನಮ್ರತಾ ಗೌಡ ಸಿಕ್ಕಾಪಟ್ಟೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವುದರಿಂದ ಯೂಟ್ಯೂಬ್ ಚಾನೆಲ್ ಒಂದನ್ನು ಆರಂಭಿಸಿ ತಮ್ಮ ಜೀವನದ ಪ್ರತಿಯೊಂದು ವಿಚಾರವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಎಂಬ ಪ್ರಶ್ನೆಗೆ ನೆಟಿಜನ್‌ಗಳು ಪದೇ ಪದೇ ಉತ್ತರ ನೀಡಿದ್ದಾರೆ. – ದಯವಿಟ್ಟು ನಿಮ್ಮ ಮನೆ ವಿಳಾಸ ಹೇಳಿ ? ನಾನು ಬೆಂಗಳೂರಿನಲ್ಲಿದ್ದೇನೆ. ನನ್ನ ಮನೆ, ನನ್ನ ಊರು, … Read more