Meghana Raj: ಮೇಘನಾ ರಾಜ್ ಬಾಲ್ಯದ ಯಾರೂ ನೋಡದ ಅಪರೂಪದ ವಿಡಿಯೋ ವೈರಲ್
Meghana Raj: ಕನ್ನಡ ಚಿತ್ರರಂಗದ ಹಿರಿಯ ನಟರಾದ ಸುಂದರರಾಜ್(Sundar raj) ಮತ್ತು ಪ್ರಮೀಳಾ ಜೋಷಾಯ್(Pramila Joshi) ದಂಪತಿಗೆ 1990 ರಲ್ಲಿ ಹುಟ್ಟದ ಏಕೈಕ ಪುತ್ರಿ ಮೇಘನಾ ರಾಜ್(Meghana Raj). ಬೆಂಗಳೂರಿನಲ್ಲಿ ಜನಿಸಿದ ಮೇಘನಾ ತಮ್ಮ ಶಾಲಾ ಶಿಕ್ಷಣವನ್ನು ನಗರದ ಜನಪ್ರಿಯ ಶಿಕ್ಷಣ ಸಂಸ್ಥೆಯಾದ ಬಾಲ್ಡ್ವಿನ್ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು. ಅವರು ನಂತರದ ಕ್ರಿಶ್ಚಿಯನ್ ವಿಶ್ವವಿದ್ಯಾನಿಲಯದಿಂದ ಮನೋವಿಜ್ಞಾನದಲ್ಲಿ ಪದವಿಯನ್ನೂ ಪಡೆದರು. ಬಾಲ್ಯದಲ್ಲಿ ಕಲೆ ಮತ್ತು ನಟನೆಯ ಬಗ್ಗೆ ಅಪಾರ ಒಲವು ಹೊಂದಿದ್ದ ಮೇಘನಾ ರಾಜ್ ಅವರು ತಮ್ಮ … Read more