ವರುಣ್ ತೇಜ್ ಲಾವಣ್ಯ ಎಂಗೇಜ್ಮೆಂಟ್ ಡೇಟ್ ಫಿಕ್ಸ್

ಟಾಲಿವುಡ್ ಯಂಗ್ ಹೀರೋ ಮೆಗಾಸ್ಟಾರ್ ಕುಟುಂಬದ ಮನೆ ಮಗ ವರುಣ್ ತೇಜ್(Varun Tej) ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ನಟಿ ಲಾವಣ್ಯ(Lavanya Tripathi) ಜೊತೆಗೆ ವರುಣ್ ಮದುವೆ ಎಂಬ ಎಲ್ಲಾ ಊಹಾಪೋಹಗಳಿಗೂ ಈಗ ಸ್ಪಷ್ಟನೆ ದೊರಕಿದೆ. ಟಾಲಿವುಡ್ ನಟ ವರುಣ್ ತೇಜ್ ತನ್ನ ಬಹು ಕಾಲದ ಗೆಳತಿ ಲಾವಣ್ಯ (Varun Tej and Lavanya Tripathi movies)ಜೊತೆ ಶೀಘ್ರದಲ್ಲೇ ಹಸೆ ಮಣೆ ಏರಲಿದ್ದಾರೆ. ವರುಣ್ ತೇಜ್ ಲಾವಣ್ಯ ತ್ರಿಪದಿ ಸಾಕಷ್ಟು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.     … Read more