Gold Silver Price On 4th August: ಚಿನ್ನ ಬೆಳ್ಳಿ ದರದಲ್ಲಿ ಕುಸಿತ! ದರಗಳ ಪಟ್ಟಿ ಇಲ್ಲಿದೆ..
Gold Silver Price On 4th August: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಪ್ರತಿದಿನ ಬದಲಾಗುತ್ತಲೇ ಇರುತ್ತವೆ ಮತ್ತು ಇದು ದೈನಂದಿನ ವಿದ್ಯಮಾನವಾಗಿದೆ. ಹಾಗಾದರೆ ನಾವಿಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ (Gold Silver Price) ಎಷ್ಟು? ಎಷ್ಟು ಹೆಚ್ಚಿದೆ ಎಂಬ ಸಂಪೂರ್ಣ ಮಾಹಿತಿ ತಿಳಿಯೋಣ ಹಬ್ಬಗಳು ಬರಲಿವೆ, ಚಿನ್ನ ಖರೀದಿಸಬೇಕು ಎನ್ನುವವರಿಗೆ ಈ ದಿನ ಸೂಪರ್. ಏಕೆಂದರೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. ಅದರಲ್ಲೂ ಬೆಳ್ಳಿ ಎರಡು ಸಾವಿರಕ್ಕೂ ಹೆಚ್ಚು ಕುಸಿತ ಕಂಡಿದೆ.ಹೌದು ಏರಿಕೆ ಕಂಡಿದ್ದ … Read more