ಮೈಸೂರಿನ ಚಿಕ್ಕ ಹೋಟೆಲ್ ನಲ್ಲಿ ಗೆಳೆಯರ ಜೊತೆ ಊಟ ಮಾಡಿದ ನಟಿ ಅಮೂಲ್ಯ!!

ನಟಿ ಅಮೂಲ್ಯ(actress amulya) ಒಂದಾನೊಂದು ಕಾಲದಲ್ಲಿ ಕನ್ನಡದ ಟಾಪ್ ನಟಿಯರಲ್ಲಿ(top actress) ಒಬ್ಬರಾಗಿದ್ದರು ಕನ್ನಡ ಚಿತ್ರರಂಗದಲ್ಲಿ ತಮಗೆ ಬೇಡಿಕೆ ಇದ್ದ ಕಾಲದಲ್ಲಿ ನಟಿ ಅಮೂಲ್ಯ ಚಿತ್ರರಂಗವನ್ನು ತೊರೆದು ವಿವಾಹ, ಸಂಸಾರ ,ಮಕ್ಕಳ ಲಾಲನೆ ಪಾಲನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಟಿ ಅಮೂಲ್ಯ ಜಗದೀಶ್ (amulya jagadish)ಎನ್ನುವ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದಾರೆ. ಈ ದಂಪತಿಗಳಿಗೆ ಇಬ್ಬರು ಅವಳಿ ಗಂಡು ಮಕ್ಕಳಿದ್ದಾರೆ.     ನಟಿ ಅಮೂಲ್ಯ ಹಾಗೂ ಜಗದೀಶ್ ಆರ್ ಚಂದ್ರ ದಂಪತಿಗಳಿಗೆ ಇಬ್ಬರು ಅವಳಿ ಮಕ್ಕಳಿದ್ದಾರೆ ಎನ್ನುವುದು ಈಗಾಗಲೇ … Read more