ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೂ ಸಹ FD ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯುದು ಹೇಗೆ? ಎಷ್ಟು ಪರ್ಸೆಂಟ್ ಬಡ್ಡಿ? ಏನೆಲ್ಲಾ ಪ್ರಯೋಜನ?
Features and Benefits of a Loan against FD:ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಎದುರಾದರೂ ಬೇರೆಯವರಿಂದ ಸಾಲ ಪಡೆದು ಪರಿಸ್ಥಿತಿ ಸುಧಾರಿಸಿದ ನಂತರ ತೀರಿಸುತ್ತೇವೆ. ಆದರೆ ನಮಗೆ ದಿಢೀರ್ ದೊಡ್ಡ ಮೊತ್ತ ಬೇಕೆನಿಸಿದಾಗ ಆ ಮೊತ್ತವನ್ನು ಯಾರಿಂದಲೂ ಪಡೆಯುವುದು ಕಷ್ಟ. ನಮಗೆ ಬಡ್ಡಿ ಸಿಗಬಹುದಾದರೂ ಚಕ್ರಬಡ್ಡಿಯೇ, ವಾಪಸ್ ಕೊಡುವ ಹೊತ್ತಿಗೆ ಮೂವತ್ತಾಗುತ್ತದೆ. ಹೀಗಾದರೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ತೆಗೆದುಕೊಳ್ಳುವುದು ನಮ್ಮ ಮುಂದೆ ಬರುವ ಆಯ್ಕೆ. ಇಲ್ಲಿಯೂ ಕಡಿಮೆ ಬಡ್ಡಿದರದ ಸಾಲವನ್ನು … Read more