ರವಿಚಂದ್ರನ್ ಚಿರಂಜೀವಿ ಒಟ್ಟಿಗೆ ಅಭಿಷೇಕ್ ರಿಸೆಪ್ಶನ್ ಗೆ ಎಂಟ್ರಿ

ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಮದುವೆ ಅದ್ದೂರಿಯಾಗಿ ನಡೆದಿದೆ. ಅಭಿಷೇಕ್ ಅಂಬರೀಶ್ ತಮ್ಮ ಬಹುಕಾಲದ ಗೆಳತಿ ಅವಿವಾಗೆ ಮೂರು ಗಂಟು ಹಾಕಿದ್ದಾರೆ ಗೃಹಸ್ಥಾಶ್ರಮಕ್ಕೆ ಅಭಿಷೇಕ್ ಕಾಲಿಟ್ಟಿದ್ದಾರೆ. ಅಭಿಷೇಕ್ ಅಂಬರೀಶ್ (abhi Aviva marriage)ಹಾಗೂ ಅವಿವಾ ಮದುವೆ ಅದ್ದೂರಿಯಾಗಿ ನೆರವೇರಿದೆ ಅಭಿಷೇಕ್ ಅಂಬರೀಶ್ ಮದುವೆಯಲ್ಲಿ (abhishek ambarish wedding)ಸ್ಯಾಂಡಲ್ ವುಡ್ ಕಾಲಿವುಡ್ ಟಾಲಿವುಡ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು.     ಅಭಿಷೇಕ್ ಹಾಗೂ ಅವಿವಾ(Abhi Aviva love story) ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಪ್ಯಾಲೆಸ್ … Read more