ಮೊನ್ನೆ ತಾನೆ ಸಂಭ್ರಮದಿಂದ ಇದ್ದ ಹಿರಿಯ ನಟಿ ಇನ್ನಿಲ್ಲ

ಈ ಸುದ್ದಿ ಚಿತ್ರರಂಗದ ಪಾಲಿಗೆ ಕಹಿ ಸುದ್ದಿ ಬೆಳಗಾವಿಯಲ್ಲಿ ಹುಟ್ಟಿದ ಈ ಸೀರಿಯಲ್ ನಟ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಹಿರಿಯ ನಟಿ ಸುಲೋಚನಾ ಲಾಟ್ಕರ್(actor Sulochana) ರವರು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.     ಇಂದು ಸಂಜೆ 5:30ಕ್ಕೆ ಸುಲೋಚನ ರವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮುಂಬೈ ನಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು ನಟಿ ಸುಲೋಚನಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ     \ಹಿರಿಯ ನಟಿ ಸುಲೋಚನಾ … Read more